ಭಾರತದ ಈ ಮೆಗಾ ಪ್ರಾಜೆಕ್ಟ್ ಗಳ ಮುಂದೆ ಅಮೆರಿಕದ ಟೆಕ್ನಾಲಜಿ ಕೂಡ ಲೆಕ್ಕಕ್ಕಿಲ್ಲ (ಇದು ನಮ್ಮ ಭಾರತದ ತಾಕತ್ತು) ವಿಡಿಯೋ ನೋಡಿ!?

in Uncategorized 173 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಯಾವುದೇ ದೇಶ ವೇಗದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರೆ ಆ ದೇಶದ ಇನ್ಫಾಸ್ಟ್ರಕ್ಚರೆ ಕೊಡಾ ಮುಖ್ಯವಾಗುತ್ತದೆ ಹೌದು ಪ್ರಿಯ ಮಿತ್ರರೇ ನಮ್ಮ ಭಾರತ ಕೂಡ ಈಗ ಅಭಿವೃದ್ಧಿ ಹೊಂದಲು ಹೋರಾಟ ಮಾಡುತ್ತಿದೆ ಭಾರತದ ಇನ್ ಫ್ಯಾಸ್ಟ್ ಎಕ್ಷ ರನ್ನ ವರ್ಲ್ಡ್ ಕ್ಲಾಸ್ ಮಾಡೋದಕ್ಕೆ ಸರ್ಕಾರ ಪ್ರಯತ್ನ ಮಾಡುತ್ತಿದೆ ಇದಕ್ಕಾಗಿ ನಮ್ಮ ಭಾರತ ಸರ್ಕಾರ ಹಲವಾರು ರೀತಿಯ ಯೋಜನೆಗಳನ್ನು ಕೂಡ ಹಮ್ಮಿಕೊಂಡಿದೆ ಪ್ರಿಯ ಮಿತ್ರರೇ ನಾವು ಇವತ್ತು ಭಾರತದ ಮೆಗಾ ಪ್ರಾಜೆಕ್ಟ್ ಗಳ ಬಗ್ಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಭಾರತದ ಈ ಮೆಗಾ ಪ್ರಾಜೆಕ್ಟ್ ಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಭಾರತದೇಶ ತೆಗೆದುಕೊಂಡ ಈ ಮೆಗಾ ಪ್ರಾಜೆಕ್ಟ್ ಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ Jewar international airport ಹೌದು ಪ್ರಿಯ ಮಿತ್ರರೇ ಜವರ ಇಂಟರ್ನ್ಯಾಷನಲ್ ಏರ್ಪೋರ್ಟ್ ಇದು ನಮ್ಮ ಭಾರತ ದೇಶದ ಮಹತ್ವಾಕಾಂಕ್ಷೆಯ ಯೋಜನೆ ನೋಯ್ಡಾದ ಅಭಿವೃದ್ಧಿ ದಿಕ್ಕನ್ನೇ ಬದಲಾಯಿಸುವ ಯೋಜನೆಯಿದು ಇದು ನೋಯ್ಡಾದ 56 ಕಿಲೋಮೀಟರ್ ದೂರದಲ್ಲಿರುವ ಗೌತಮ ಬುದ್ಧ ನಗರದಲ್ಲಿ ತಲೆಯೆತ್ತಲಿದೆ 90ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈ ಬೃಹತಾಕಾರದ ಏರ್ಪೋರ್ಟ್ ನಿರ್ಮಾಣವಾಗಲಿದೆ ಹೌದು ಇದು ಎರಡು ಹಂತದಲ್ಲಿ ಈ ಏರ್ಪೋರ್ಟ್ ನಿರ್ಮಾಣವಾಗಲಿದೆ ಮೊದಲನೆ ಹಂತದಲ್ಲಿ ಎರಡು ರನ್ ವೇ ಇರುವ ಏರ್ಪೋರ್ಟ್ ಅನ್ನು ನಿರ್ಮಾಣ ಮಾಡಲಾಗುತ್ತದೆ.

ಮೊದಲ ಹಂತದ ಕೆಲಸ ಮುಕ್ತಾಯವಾದ ನಂತರ ಇಲ್ಲಿ ವಿಮಾನ ಹಾರಾಟ ಆರಂಭವಾಗುತ್ತದೆ ಆದರೆ ಮತ್ತೊಂದು ಕಡೆಯಲ್ಲಿ ಎರಡನೇ ಹಂತದ ಕೆಲಸ ಶುರುವಾಗುತ್ತದೆ ಇಲ್ಲೇ ಇರುವುದು ವಿಶೇಷತೆ ಹೌದು ಎರಡನೇ ಹಂತದಲ್ಲಿ 6 ರನ್ ವೇ ಕೆಲಸ ಪ್ರಾರಂಭವಾಗುತ್ತದೆ ಮತ್ತು ನಿಮಗೆ ಗೊತ್ತಿರಲೇಬೇಕಾದ ಸಂಗತಿಯೆಂದರೆ ಇಡೀ ವಿಶ್ವದಲ್ಲಿ ಆರು ರನ್ ವೇ ಇರುವ ಆರು ವಿಮಾನ ನಿಲ್ದಾಣಗಳು ಇವೆ ಹೌದು ಪ್ರಿಯ ಮಿತ್ರರೇ ಭಾರತದ ಅತಿ ದೊಡ್ಡ ವಿಮಾನ ನಿಲ್ದಾಣ ಇಂದಿರಾಗಾಂಧಿ ಏರ್ಪೋರ್ಟ್ ಅಲ್ಲಿ 3 ರನ್ ವೇ ಗಳು ಇದೆ ಜೇವರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಕೆಲಸ ಮುಕ್ತಾಯವಾದರೆ ಅದು ಭಾರತದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ ಪ್ರಿಯ ಮಿತ್ರರೇ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ನಾವು ಲೇಖನದಲ್ಲಿ ಉಲ್ಲೇಖನ ಮಾಡದೇ ಇರಲು ಆಗದೆ ಇರುವ ಕಾರಣ. ದಯವಿಟ್ಟು ನೀವು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋಗಳು ಒಂದು ಬಾರಿ ತಪ್ಪದೆ ವೀಕ್ಷಿಸಿ ಮಾತ್ರ ಈ ರೋಚಕವಾದ ಮಾಹಿತಿಯನ್ನು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಸಿಹಿಸುದ್ದಿಯನ್ನು ಭಾರತದ ಪ್ರತಿಯೊಬ್ಬ ಪ್ರಜೆಗೂ ತಿಳಿಸಿ ಧನ್ಯವಾದಗಳು.