ಕನ್ನಡ ಚಿತ್ರರಸಿಕರ ಹೃದಯ ಗೆದ್ದ ಈ ಚೆಲುವೆ ಈಗ ಎಲ್ಲಿದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ ವಿಡಿಯೋ ನೋಡಿ!?

in News 2,746 views

ನಮಸ್ಕಾರ ಪ್ರಿಯ ವೀಕ್ಷಕರೇ ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರು ತಮ್ಮ ಸಹಜ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ ಈ ನಟಿ ಸೆಪ್ಟಂಬರ್ ೧೬,೧೮೭೬ ರಲ್ಲಿ ತಮಿಳುನಾಡಿನಲ್ಲಿ ಈ ಖ್ಯಾತ ನಟಿ ಜನಿಸಿದಳು ಮತ್ತು ತಮಿಳು ಚಿತ್ರದ ಮೂಲಕ ಮೀನಾ ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟಿ ಮೀನಾ ಅವರು ನಂತರ ಕನ್ನಡ ಮತ್ತು ತಮಿಳು ತೆಲುಗು ಮುಂತಾದ ರಾಜ್ಯ ಚಿತ್ರರಂಗದಲ್ಲಿ ಬಾಲನಟಿಯಾಗಿ ಅಭಿನಯಿಸಿ ಮೀನಾ ಅವರು ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಲು ಪ್ರಾರಂಭಿಸಿದರು ನಂತರ ನಟಿ ಮೀನಾ ಅವರು ದಕ್ಷಿಣ ಭಾರತದ ಎಲ್ಲಾ ರಾಜ್ಯದ ಸಿನಿಮಾಗಳಲ್ಲಿ ಸಹ ನಾಯಕಿ ನಟಿಯಾಗಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ ಮೀನ ಅವರು ೮ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ತೊರೆದು ಅಭಿನಯದತ್ತ ಹೆಚ್ಚು ಆಸಕ್ತಿಯನ್ನು ತೋರಿದರು. ನಟಿ ಮೀನಾ ಅವರು ನಂತರ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದಾಗ ತಮ್ಮ೧೦ನೇ ತರಗತಿಯ ವಿದ್ಯಾ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ ೧೦ನೇ ತರಗತಿಯ ಪರೀಕ್ಷೆಯನ್ನು ಪಾಸು ಮಾಡಿದ ನಟಿ ಮೀನಾ ಅವರು ಮತ್ತೆ ಚಿತ್ರರಂಗಕ್ಕೆ ಅಭಿನಯಿಸಲು ಬರುತ್ತಾರೆ ಮತ್ತು ಮೀನಾ ಅವರು ನಮ್ಮ ಕರ್ನಾಟಕದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ ಸಿನಿಮಾ ಮುಖಾಂತರ ಕರ್ನಾಟಕದ ಜನತೆಗೆ ಚಿರಪರಿಚಿತವಾದ ಈ ಅದ್ಭುತ ನಟಿ ಮೀನಾ ಅವರು ನಂತರ ರವಿಚಂದ್ರನ ಜೊತೆಗೂಡಿ ನಾಲ್ಕೈದು ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿದರು ಮತ್ತು ನಮ್ಮ ಹೆಮ್ಮೆಯ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ ಕಿಚ್ಚ ಸುದೀಪ್ ಅವರ ಜೊತೆ.

ಸ್ವಾತಿಮುತ್ತು ಮೈ ಆಟೋಗ್ರಾಫ್ ಎಂಬ ಸಿನಿಮಾಗಳನ್ನು ಕನ್ನಡದಲ್ಲಿ ಮಾಡಿದರು ನಂತರ ೨೦೦೯ ರಲ್ಲಿ ಸಾಫ್ಟ್ವೇರ್ ಉದ್ಯೋಗಿ ವಿದ್ಯಾಸಾಗರ್ ಎಂಬವರನ್ನು ಮೀನಾ ಅವರು ಮದುವೆಯಾಗುತ್ತಾರೆ ನಂತರ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು ಮಗುವಾದ ತಕ್ಷಣ ಮೀನಾ ಅವರು ನಟನೆಗೆ ಸ್ವಲ್ಪ ದಿನ ಬ್ರೇಕ್ ಅನ್ನು ಕೊಟ್ಟರು ಇವಾಗ ಮೀನಾ ಅವರು ತಮ್ಮ ಮಗು ಮತ್ತು ತಮ್ಮ ಗಂಡನ ಜೊತೆಗೆ ನೆಮ್ಮದಿಯಿಂದ ಸುಖವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಇನ್ನು ಮೀನಾ ಅವರ ಮಗಳು ಬೇಬಿ ನೈನಿಕಾ ವಿಜಯ್ ನಟನೆಯ ತೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ ನೋಡಿದ್ರಲ್ಲ ಪ್ರಿಯ ಮಿತ್ರರೇ.

ನಟಿ ಮೀನಾ ಅವರ ಜೀವನ ಹೇಗೆ ಸಾಗುತ್ತಿದೆ ಎಂದು ಪ್ರಿಯ ಮಿತ್ರರೇ ನೀವು ಕೂಡ ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರ ಅಭಿಮಾನಿಯಾಗಿದ್ದರೆ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಟಿ ಮೀನಾ ಅವರ ಯಾವ ಚಿತ್ರ ನಿಮಗೆ ಇಷ್ಟ ಎಂದು ನಮಗೆ ನೀವು ನಿಮ್ಮ ಪ್ರತಿಕ್ರಿಯೆಯನ್ನು ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು.