ಶಿಶ್ನವನ್ನು ಉದ್ದಮಾಡಿಕೊಳ್ಳಲು ಇಲ್ಲಿದೆ ಜಪಾನೀ ತೈಲದ ಹಾಗೆ ಮಾಡುವ ತೈಲ ಗಂಡಸರಿಗೆ ಮಾತ್ರ ವಿಡಿಯೋ ನೋಡಿ!

in News 2,920 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ಇವತ್ತಿನ ಯುವಕರಲ್ಲಿ ಮತ್ತು ಪುರುಷರಲ್ಲಿ ಸಾಕಷ್ಟು ರೀತಿಯ ಪ್ರಶ್ನೆಗಳು ಕಾಡುತ್ತಿದೆ ಅದು ಏನೆಂದರೆ ತಮ್ಮ ಶಿಶ್ನವನ್ನು ಉದ್ದ ಮಾಡಿಕೊಳ್ಳುವುದು ಹೇಗೆ ಎಂದು ಮತ್ತು ತಮ್ಮ ಶಿಶ್ನವನ್ನು ಉದ್ದಮಾಡಿಕೊಳ್ಳಲು ಇವತ್ತಿನ ನಮ್ಮ ಯುವಕರು ಮತ್ತು ನಮ್ಮ ಪುರುಷರು ಮಾರ್ಕೆಟ್ ನಲ್ಲಿ ಮತ್ತು ಜಾಹೀರಾತಿನಲ್ಲಿ ಬರುವಂತಹ ಸಾಕಷ್ಟು ರೀತಿಯ ಕೆಮಿಕಲ್ ಇರುವಂತಹ ಕ್ರೀಂಗಳನ್ನು ಬಳಸುತ್ತಿದ್ದಾರೆ ನಮ್ಮ ಇವತ್ತಿನ ಯುವಜನತೆ ಇವುಗಳನ್ನು ಸಾಮಾನ್ಯವಾಗಿ ನಮ್ಮ ಪತ್ರಿಕೆಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನೋಡಿ ಸಾಕಷ್ಟು ಈಗಿನ ಯುವಕರು ಈ ರೀತಿಯ ಕೆಮಿಕಲ್ ಔಷಧಿಗಳನ್ನು ಕೊಂಡುಕೊಳ್ಳುತ್ತಾರೆ.

ಪ್ರಿಯ ಮಿತ್ರರೇ ನೀವು ಕೂಡ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಇನ್ನು ಮುಂದೆ ಈ ವಿಷಯದ ಕುರಿತು ಮತ್ತು ಈ ಸಮಸ್ಯೆಯ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ ಕಾರಣ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗದೆ ಇರುವ ರೀತಿಯಲ್ಲಿ ಒಂದು ಅತ್ಯದ್ಭುತವಾದ ಔಷಧಿಯನ್ನು ತಿಳಿಸಲು ನಾವು ಇವತ್ತು ಬಂದಿದ್ದೇವೆ ಹಾಗಾಗಿ ಈ ಅದ್ಭುತ ಔಷಧಿಯನ್ನು ಬಳಸಿ ನಿಮ್ಮ ಶಿಶ್ನವನ್ನು ಉದ್ದಮಾಡಿಕೊಳ್ಳಿ ಈ ಔಷಧಿಯನ್ನು ಯಾವ ರೀತಿಯಾಗಿ ಬಳಸಬೇಕು ಎಂದು ನಾವು ಈಗ ತಿಳಿದುಕೊಳ್ಳೋಣ ಮೊದಲಿಗೆ ನೀವು ಅರ್ಧ ಲೀಟರು ಅಲ್ಪ ನ್ಯಾಚುರಲ್ ವರ್ಜಿನ್ ಕೋಕನೆಟ್ ಆಯಿಲ್ ತೆಗೆದುಕೊಳ್ಳಿ ನಂತರ 150ಗ್ರಾಂ ಅಷ್ಟು ಶತಾವರಿ. ಪುಡಿಯನ್ನು ತೆಗೆದುಕೊಳ್ಳಿ ನಂತರ 150ಗ್ರಾಂ ಎಷ್ಟು ನೆಲ್ಲಿಕಾಯಿ ಪೌಡರ್ ಬೇಕು ಮತ್ತು ಅರ್ಧ ಲೀಟರ್ ಬೂದುಗುಂಬಳಕಾಯಿ ಜ್ಯೂಸನ್ನು ತೆಗೆದುಕೊಳ್ಳಿ ನಂತರ 50gram ಅಶ್ವಗಂಧ ಪುಡಿಯನ್ನು ತೆಗೆದುಕೊಳ್ಳಿ ನಂತರ 10 ಗ್ರಾಂ ಏಲಕ್ಕಿ ನಂತರ 10 ಗ್ರಾಂ ರಕ್ತಚಂದನದ ಪುಡಿಯನ್ನು ತೆಗೆದುಕೊಳ್ಳಿ ನಂತರ ಆಕಾರಬಾ ಬೇರಿನ ಪುಡಿಯನ್ನು 25 ಗ್ರಾಂ ಇವಿಷ್ಟು ತೈಲ ಮಾಡಿಕೊಳ್ಳಲು ಬೇಕಾದಂತಹ ಸಾಮಗ್ರಿಗಳು ನಂತರ ಶಿಶ್ನ ತೈಲವನ್ನು ಯಾವ ರೀತಿಯಾಗಿ ಸಿದ್ಧಪಡಿಸಬೇಕು ಎಂದು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮ್ಮ ಈ ಸಮಸ್ಯೆಯನ್ನು.

ಸಂಪೂರ್ಣವಾಗಿ ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಉಪಯುಕ್ತವಾದ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ಯಾವಾಗಲೂ ಪಡೆದುಕೊಳ್ಳಬೇಕು ಎಂದರೆ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ನೀವು ಅನುಸರಿಸಿಮತ್ತು ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.