ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ರೈಲಿನ ರಹಸ್ಯವೇನು ವಿಡಿಯೋ ನೋಡಿ!?

in News 54 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಉನ ಜಾನ್ ಕೆಲವು ರಹಸ್ಯಮಯ ಸಂಗತಿಗಳನ್ನು ನಿಮಗೆ ತಿಳಿಸುತ್ತೇವೆ ಹೌದು ಕಿಮ್ ಕುರಿತು ಉತ್ತರ ಕೊರಿಯಾ ದೊಡ್ಡ ಮಾಹಿತಿಯನ್ನು ಪ್ರಪಂಚಕ್ಕೆ ಹೊರಹಾಕುತ್ತಿದೆ ಕಿಮ್ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಕೊರಿಯಾದ ಜನಗಳ ಮುಂದೆ ಕಾಣಿಸಿಕೊಳ್ಳುತ್ತಾನಾ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಮಾತುಗಳು ಈಗ ನಿಜವಾಗುತ್ತಾ ಇದ್ದೀಯಾ ಕಿಮ್ ಸಾವಿನ ಬಗ್ಗೆ ಮತ್ತೆ ಅಥವಾ ಉತ್ತರ ಕೊರಿಯಾದಲ್ಲಿ ಈ ಕೊರೊನಾ ವೈರಾಣುಗಳು ತಮ್ಮ ರುದ್ರನರ್ತನವನ್ನುತೋರಿಸುತ್ತಿದ್ದಾವಾ ಎನ್ನುವ ಪಾಶ್ಚಿಮಾತ್ಯ ದೇಶಗಳ ವರದಿಗೆಮಾಧ್ಯಮವೊಂದು ಉತ್ತರ ಕೊರಿಯಾದ ವಿಡಿಯೋವನ್ನು ಈಗ ಪ್ರಪಂಚದ ಮುಂದೆ ಅನಾವರಣಗೊಳಿಸಿದೆ.

ಇದರ ಜೊತೆ ಜೊತೆಗೆ ಕಿಮ್ ಗೇ ಸಂಬಂಧಿಸಿದ ಎನ್ನಲಾದ ರಹಸ್ಯ ರೈಲು ಪೆಟ್ಟಿಗೆ ಒಂದರ ಪಲ್ಲಂಗ ಪುರಾಣಗಳ ಬಗ್ಗೆ ಕಥೆಗಳು ಈಗ ಪ್ರಾರಂಭವಾಗಿದೆ ಇದೆಲ್ಲದರ ಮಾಹಿತಿ ಏನು ಎಂದು ನಾವು ಈಗ ನಿಮಗೆ ತಿಳಿಸಿ ಕೊಡಲುಪ್ರಯತ್ನಿಸುತ್ತವೆ ಹೌದು ಏಪ್ರಿಲ್ 12 ರಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ ಮತ್ತು ತನ್ನ ಸ್ವಂತ ತಾತನ ಹುಟ್ಟುಹಬ್ಬದ ದಿನದಂದು ಕಿಮ್ ಕಾಣಿಸಿಕೊಳ್ಳಲಿಲ್ಲ ಮತ್ತು ಉತ್ತರ ಕೊರಿಯಾದ ಸೈನ್ಯ ಸಂಸ್ಥಾಪನ ದಿನದಂದು ದಿನಾಚರಣೆಯ ದಿನದಂದು ಸಹ ಕಾಣಿಸಿಕೊಳ್ಳಲಿಲ್ಲ ಈ ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಪ್ರಪಂಚದ ಎಲ್ಲಾ ಮಾಧ್ಯಮಗಳು ಸಹ. ಉತ್ತರಕೊರಿಯದ ಅಧ್ಯಕ್ಷನಾದ ಕಿಮ್ ಸತ್ತೆ ಹೋಗಿದ್ದಾನೆ ಎಂದು ವರದಿಗಳು ಕೂಡ ಪ್ರಕಟಿಸಿದವು ಆದರೆ ಪ್ರಪಂಚದ ಎಲ್ಲ ಮಾಧ್ಯಮಗಳು ವರದಿ ಮಾಡಿದ್ದು ಸುಳ್ಳು ಎಂದು ದಕ್ಷಿಣ ಕೋರಿಯ ಮಾತ್ರ ನಿಖರವಾಗಿ ಹೇಳಿಬಿಟ್ಟಿದೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಸತ್ತಿಲ್ಲ ಸ್ವಲ್ಪ ಹುಷಾರಿಲ್ಲ ಎಂದು ಟ್ರಂಪ್ ಕೂಡ ಮಾರ್ಮಿಕವಾಗಿ ಹೇಳಿದ್ದಾರೆ ಆದರೆ ಪ್ರಿಯ ಮಿತ್ರರೇ ಉತ್ತರ ಕೋರಿಯಾ ಅಧ್ಯಕ್ಷರಾದ ಕಿಮ್ ಸಾವಿನ ಬಗ್ಗೆ ಮಾತ್ರ ಯಾವುದೇ ಕೂಡ ಮಾಹಿತಿ ಇನ್ನೂ ಹೊರಬಿದ್ದಿಲ್ಲ ಪ್ರಿಯ ಮಿತ್ರರೇ ಉತ್ತರಕೊರಿಯದ ಅಧ್ಯಕ್ಷರಾದ ಕಿಮ್ ಮಾತ್ರ ಇನ್ನೂ ಸತ್ತಿಲ್ಲ ಎಂದು.

ಉತ್ತರ ಕೊರಿಯಾ ಹೇಳುತ್ತಿದೆ ಮುಂದಿನ ದಿನದಲ್ಲಿ ನಿಖರ ಮಾಹಿತಿ ಸಿಗಬಹುದು ಎಂದು ಪ್ರಪಂಚ ಕೂಡ ಕಾಯುತ್ತಿದೆ ಉತ್ತರಕೊರಿಯ ಇಷ್ಟಕ್ಕೂ ತನ್ನ ಅಧ್ಯಕ್ಷ ಸತ್ತಿದ್ದರೆ ಏಕೆ ಈ ಸಾವನ್ನು ಮುಚ್ಚಿಟ್ಟಿದ್ದಾರೆ ಎಂದು ಪ್ರಪಂಚಕ್ಕೆ ಕನ್ಫ್ಯೂಸ್ ಆಗಿರದು ಮಾತ್ರ ಸುಳ್ಳಲ್ಲ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.