ಎಚ್ಚರ ಎಚ್ಚರ ಬೆಂಡೆಕಾಯಿಯಿಂದ ನಂತರ ಅಪ್ಪಿತಪ್ಪಿಯೂ ಈ 2 ಪದಾರ್ಥಗಳನ್ನು ತಿನ್ನಬೇಡಿ ವಿಡಿಯೋ ನೋಡಿ!?

in News 91,088 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಕೆಲವು ಆಹಾರಗಳನ್ನು ಬೆರೆಸಿ ತೆಗೆದುಕೊಳ್ಳಬಾರದು ಎಂದು ನಮ್ಮ ಆಯುರ್ವೇದ ಶಾಸ್ತ್ರವು ಹೇಳುತ್ತದೆ ಹಾಗೆ ಕೆಲವೊಂದು ಆಹಾರಗಳನ್ನು ಬೆರೆಸಿ ತೆಗೆದುಕೊಳ್ಳಬಾರದು ಎಂದು ಕೆಲವರು ಹೇಳುತ್ತಾನೆ ಇರುತ್ತಾರೆ ಹಾಗಾದರೆ ಯಾವ ಆಹಾರದಲ್ಲಿ ಯಾವ ಯಾವ ಪದಾರ್ಥಗಳನ್ನು ಬೆರೆಸಿ ತೆಗೆದುಕೊಳ್ಳಬಾರದು ಎಂದು ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ಇವತ್ತು ನಾವು ಹಾಕಿರುವ ನಮ್ಮ ವಿಡಿಯೋದಲ್ಲಿ ನಿಮಗೆ ವಿವರವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಆ ರೀತಿಯಾದಂತಹ.

ಆಹಾರ ಪದಾರ್ಥಗಳಲ್ಲಿ ಮೊದಲನೇದಾಗಿ ಹೇಳಬೇಕು ಎಂದರೆ ಮೊಟ್ಟೆ ಮತ್ತು ಪಡವಲಕಾಯಿ ಈ ಎರಡರ ಬಗ್ಗೆ 90ರಷ್ಟು ನೀವು ಕೇಳಿರುತ್ತೀರಾ ಅಲ್ವಾ ಇವೆರಡನ್ನು ಬೆರೆಸಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಏನಾದರೂ ಅಪಾಯ ಇದೆ ಎಂದರೆ ನಾವು ಎರಡು ಆಹಾರ ಪದಾರ್ಥಗಳನ್ನು ಬೆರೆಸಿ ತೆಗೆದುಕೊಳ್ಳುವಾಗ ಎರಡು ಒಂದೇ ವಿಧವಾಗಿ ಒಂದೇ ಸಮಯದಲ್ಲಿ ಜೀರ್ಣವಾಗುವ ರೀತಿಯಲ್ಲಿರಬೇಕು ಆ ರೀತಿ ಅಲ್ಲದೆ ಒಂದು ಬೇಗ ಜೀರ್ಣವಾಗಿ ಬಿಟ್ಟು ಇನ್ನೊಂದು ಸ್ವಲ್ಪ ಲೇಟಾಗಿ ಜೀವನವಾದರೆ ನಮಗೆ ಜೀರ್ಣ ಸಂಬಂಧಿ ಸಮಸ್ಯೆಗಳು ಮೊದಲು ಆಗುತ್ತವೆ ಮುಖ್ಯವಾಗಿ ನಾವು ತಿಂದಂತೆ ಆಹಾರ ಸಂಪೂರ್ಣವಾಗಿ ಜೀರ್ಣವಾಗದೇ ಇದ್ದರೆ ವ್ಯಾಧಿಕಾರ ಆಸಿಡ್ ಅನ್ನೋದು ತಯಾರಾಗಿ ನಮಗೆ ಅನಾರೋಗ್ಯ ಅನ್ನೋದು ಬರುತ್ತದೆ.

ಆದರೆ ಈ ಪಡವಲಕಾಯಿನಲ್ಲಿ ನೀರಿನ ಶಾಖ ಹೆಚ್ಚಾಗಿ ಇರುವುದರಿಂದ ಇದನ್ನು ನಾವು ತಿಂದ ತಕ್ಷಣ ಬೇಗ ಜೀರ್ಣವಾಗುತ್ತದೆ ನಮ್ಮ ದೇಹದಲ್ಲಿ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ಸಾಗಿರಬಹುದು ಮಾಂಸ ಕೃತಗಳು ಅನ್ನುವುದು ಹೆಚ್ಚಾಗಿರುತ್ತದೆ ಇದರಿಂದಾಗಿ ನಾವು ತಿಂದ ಈ ಮೊಟ್ಟೆ ನಮ್ಮ ದೇಹದಲ್ಲಿ ಲೇಟಾಗಿ ಜೀರ್ಣವಾಗುತ್ತದೆ ಅಂಥ ಸಮಯದಲ್ಲಿ ಇವೆರಡನ್ನು ನಾವು ಬೆರೆಸಿ ತಿನ್ನುವುದರಿಂದ ಜೀರ್ಣವಾಗುವುದಕ್ಕೆ ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತದೆ ಅದಕ್ಕಾಗಿ ನಮ್ಮ ಹೊಟ್ಟೆಯಲ್ಲಿ ಆಸಿಡ್ ತಯಾರಾಗುವ ಅವಕಾಶ ತುಂಬಾ ಹೆಚ್ಚಾಗಿರುತ್ತದೆ ಅದಕ್ಕಾಗಿ ನಮ್ಮ ಹಿಂದಿನ ಕಾಲದ ಹಿರಿಯರು ಎರಡನ್ನು ಬೆರೆಸಿ ತಿನ್ನಬಾರದು ಮತ್ತು ಇವರದು ಪದಾರ್ಥಗಳು ವಿಷದ ಸಮಾನ ಎಂದು ಆಗಾಗ ಹೇಳುತ್ತಿರುತ್ತಾರೆ.

ಹಾಗೆ ಪ್ರಿಯಲ್ ಇದ್ದರೆ ಆಯುರ್ವೇದ ಔಷಧಿಯನ್ನು ಉಪಯೋಗಿಸುವ ಸಮಯವಾಗಲಿ ಹಾಗೆ ಆಪರೇಷನ್ ಆಗಿರುವ ಅಥವಾ ಕಡತಕ್ಕೆ ಸಂಬಂಧಪಟ್ಟಂತಹ ವ್ಯಾಧಿಗಳು ಹೆಚ್ಚಾಗಿರುವ ಪುಂಡೆ ಸೊಪ್ಪು ಮತ್ತು ಬದನೆಕಾಯಿಯನ್ನು ಬೆರೆಸಿ ತಿನ್ನಬಾರದು ಎಂದು ಹೇಳುತ್ತಾರೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.