ಇದನ್ನು 4 ಸಾರಿ ಕುಡಿಯಿರಿ ಸುಸ್ತು ನಿಶ್ಯಕ್ತಿ ಕೈಕಾಲು ನೋವು ದೌರ್ಬಲ್ಯ ಕ್ಯಾಲ್ಸಿಯಂ ಕೊರತೆ ರಕ್ತಹೀನತೆ 100 ವರ್ಷದವರೆಗೂ ಬರೋದಿಲ್ಲ ವಿಡಿಯೋ ನೋಡಿ!

in News 4,657 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಈ ರೀತಿಯ ಸಮಸ್ಯೆಗಳಿಂದ ಅದು ಅತೀ ಚಿಕ್ಕವಯಸ್ಸಿನಲ್ಲಿ ಬಳಲುತ್ತಿದ್ದಾರೆ ಅಂದರೆ ಈ ಸೊಂಟ ನೋವು ಮಂಡಿ ನೋವು ಕೈಕಾಲು ನೋವು ಸುಸ್ತು ನಿಶಕ್ತಿ ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಆಯಾಸ ಸೋಂಬೇರಿತನ ಈ ಎಲ್ಲಾ ಸಮಸ್ಯೆಗಳಿಂದ ಜೀವನವೇ ಬೇಡ ಎನ್ನುವ ಮಟ್ಟಿಗೆ ಮಾನಸಿಕ ಒತ್ತಡ ನಮ್ಮ ಮನಸ್ಸಿನಲ್ಲಿ ಕಾಡಲಾರಂಭಿಸುತ್ತದೆ ನೀವು ಕೂಡ ಈ ರೀತಿಯ ಸಮಸ್ಯೆಗಳಿಂದ ಸಾಕಷ್ಟು ಕಿರಿಕಿರಿಯನ್ನೂ ಮತ್ತು ನೋವುಗಳನ್ನು ಅನುಭವಿಸಿದ್ದರೆ ಇವತ್ತು ನಾವು ಹೇಳುವ ಈ ಮನೆಮದ್ದನ್ನು ಬಳಸಿದ್ದೇ ಆದಲ್ಲಿ ನಿಮಗೆ ನೂರು ವರ್ಷವಾದರೂ ಕೂಡ ಈ ಸಮಸ್ಯೆಗಳನ್ನು ಬರದಂತೆ ತಡೆದು ನವ ಯುವಕರಂತೆ ಎಲ್ಲಾ ಕೆಲಸ ಕಾರ್ಯಗಳನ್ನು ಚುರುಕುತನದಿಂದ ಮಾಡಿಕೊಂಡು ಮನೆಯವರ ಜೊತೆಗೆ ಮತ್ತು ನಿಮ್ಮ ಕುಟುಂಬದವರ ಜೊತೆ ಸಂಬಂಧಿಕರ ಜೊತೆ.

ನಿಮ್ಮ ಪ್ರೀತಿಪಾತ್ರರಾದ ಸ್ನೇಹಿತರ ಜೊತೆ ನೆಮ್ಮದಿಯಿಂದ ಸುಖದಿಂದ ಜೀವನವನ್ನು ಸಾಗಿಸಬೇಕು ಎಂದರೆ ಇವತ್ತು ನಾವು ಹೇಳುವ ಈ ಮನೆಮದ್ದನ್ನು ಬಳಸಿದರೆ ಸಾಕು ಈ ಎಲ್ಲಾ ಖುಷಿ ನೆಮ್ಮದಿಯನ್ನು ನೀವು ಪಡೆದುಕೊಳ್ಳಬಹುದು ಮತ್ತು ನೀವು ಆರೋಗ್ಯದಿಂದ ಇರಬಹುದು ಹಾಗಾದರೆ ತಡ ಮಾಡದೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಸಿದ್ಧಪಡಿಸಿಕೊಂಡು ಯಾವ ಸಮಯದಲ್ಲಿ ಸೇವಿಸಬೇಕು ಎಂದು ವಿವರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇನೆ ಮೊದಲನೆಯದಾಗಿ ಮೊದಲಿಗೆ ನೀವು ಸ್ವಲ್ಪ ಪ್ರಮಾಣದ ಮಕಾನ್ ಬೀಜಗಳನ್ನು ತೆಗೆದುಕೊಳ್ಳಿ ನಂತರ ನಾಲ್ಕರಿಂದ ಐದು ಬಾದಾಮಿ ಬೀಜಗಳನ್ನು ತೆಗೆದುಕೊಳ್ಳಿ ನಂತರ ಅರ್ಧ ಚಮಚದಷ್ಟು ಸೋಂಪು ಕಾಳು ನಂತರ. ಅರ್ಧ ಚಮಚದಷ್ಟು ಬಿಳಿ ಎಳ್ಳು ಅನ್ನು ತೆಗೆದುಕೊಳ್ಳಿ ನಂತರ ಈ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೌಡರನ್ನು ನೀವು ಒಂದು ಲೋಟ ಬಿಸಿ ಹಾಲಿನ ಒಳಗಡೆ ನಾವು ಈಗ ಸಿದ್ಧಪಡಿಸಿದ ಈ ಪೌಡರನ್ನು ಒಂದು ಚಮಚದಷ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ನಂತರ ಈ ಹಾಲಿಗೆ ಒಂದು ಪ್ಲೇಟನ್ನು ಮುಚ್ಚಿ ಒಂದು ಗಂಟೆಗಳ ಕಾಲ ಹಾಗೆ ಬಿಡಿ ಒಂದು ಗಂಟೆ ಆದ ನಂತರ ಇದಕ್ಕೆ ನೀವು ಒಂದು ಚಮಚದಷ್ಟು ಜೇನುತುಪ್ಪವನ್ನು ಬೆರೆಸಿ ರಾತ್ರಿ ನೀವು ಊಟ ಮಾಡಿದ ಅರ್ಧಗಂಟೆಯ ನಂತರ ಈ ಜ್ಯೂಸನ್ನು ಸೇವನೆ ಮಾಡುವುದರಿಂದ ನಾವು ಮೇಲೆ ಹೇಳಿರುವ ಆ ಎಲ್ಲಾ ಸಮಸ್ಯೆಗಳಿಂದ ನೀವು ಸಂಪೂರ್ಣವಾಗಿ.

ಮುಕ್ತಿಯನ್ನು ಪಡೆಯಬಹುದು ಮತ್ತು ಈ ರೀತಿಯ ಡ್ರಿಂಕ್ ಅನ್ನು ವಾರದಲ್ಲಿ ನಾಲ್ಕು ಬಾರಿ ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಅತ್ಯಧಿಕವಾದ ಕ್ಯಾಲ್ಸಿಯಂ ದೊರಕಿ ಮೇಲೆ ಹೇಳಿರುವ ಆ ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನೂ ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.