ನೈಟಿ ಹಾಕುವ ಹೆಂಗಸರು ಮಾತ್ರ ಈ ವಿಡಿಯೋ ನೋಡಿ ಇದೆಂಥ ವಿಚಿತ್ರ ರೂಲ್ಸ್!

in News 22,911 views

ನಮ್ಮ ಭಾರತ ಒಂದು ಸ್ವತಂತ್ರ ದೇಶ ಮತ್ತು ಭಾರತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಕೂಡ ಸ್ವಾತಂತ್ರ್ಯವಿದೆ ಈ ದೇಶದಲ್ಲಿ ಯಾರು ಹೇಗೆ ಬೇಕಾದರೂ ಇರಬಹುದು ಮತ್ತು ಏನು ಬೇಕಾದರೂ ಮಾತನಾಡಬಹುದು ಎಂತಹ ಬಟ್ಟೆಗಳನ್ನು ಬೇಕಾದರೂ ಧರಿಸಬಹುದು ಗಂಡಸರು ಬಿಡಿ ಹೆಣ್ಣು ಮಕ್ಕಳಂತೂ ವಿವಿಧ ಬಗೆಯ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಚೂಡಿದಾರಗಳು ಲಂಗ ದಾವಣಿಗಳು ಸೀರೆ ಜೀನ್ಸ್ ಟಿ-ಶರ್ಟ್ ಮತ್ತು ಕೆಲವರು ನೈಟಿಗಳನ್ನು ಹಾಕಿಕೊಳ್ಳುತ್ತಾರೆ ಆದರೆ ಕೆಲವು ಕಾಲೇಜುಗಳಲ್ಲಿ ಮಾತ್ರ ಹೆಣ್ಣುಮಕ್ಕಳು ಜೀನ್ಸ್ ಮತ್ತು ಮಿಡಿಗಳನ್ನು ಧರಿಸಿಕೊಂಡು ಬರಬಾರದು ಎಂದು ಹೇಳುತ್ತಾರೆ ಆದರೆ ಪ್ರಿಯ ಮಿತ್ರರೇ ನಾವು ಹೇಳುತ್ತಿರುವ ಈ 1 ಗ್ರಾಮದಲ್ಲಿ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಬಂದರೆ 2000 ರೂಪಾಯಿ ದಂಡ ವಿಧಿಸುತ್ತಾರೆ.

ಇದು ನಡಿತಾ ಇರೋದು ಕೂಡ ನಮ್ಮ ಭಾರತದಲ್ಲಿ ಇಷ್ಟಕ್ಕೂ ಈ ಗ್ರಾಮದಲ್ಲಿ ಮಹಿಳೆಯರು ಮತ್ತು ಹುಡುಗಿಯರು ನೈಟಿಗಳನ್ನು ಹಾಕಿಕೊಂಡು ಬಂದರೆ ದಂಡ ಹಾಕಲು ಕಾರಣವಾದರೂ ಏನು ಮತ್ತು ಹಳ್ಳಿ ಯಾವುದು ಎಂದು ಸುವರ್ಣ ನಾವು ತಿಳಿದುಕೊಳ್ಳೋಣ ಹೌದು ಪ್ರಿಯ ಮಿತ್ರರೇ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೊಕದಪಲ್ಲಿ ಎಂಬುವ ಈ ಗ್ರಾಮದಲ್ಲಿ ಈ ರೂಲ್ಸ್ ನಡೆಯುತ್ತಿದೆ ಹೌದು ಅಲ್ಲಿಯ ಗ್ರಾಮದ ಮಹಿಳೆಯರು ನೈಟಿಯನ್ನು ಹಾಕಿಕೊಂಡು ರೋಡಿಗೆ ಬಂದರೆ ಅವರಿಗೆ 2000 ರೂಪಾಯಿ ದಂಡವನ್ನು ಹಾಕುತ್ತಿದ್ದಾರೆ ಮತ್ತು ಈ ರೀತಿಯಾಗಿ ನೈಟಿಗಳನ್ನು ಹಾಕಿಕೊಂಡು ಓಡಾಡುವ ಜನರ ಬಗ್ಗೆ ಮಾಹಿತಿಯನ್ನು ಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಬಹುಮಾನವನ್ನು ಕೂಡ ಕೊಡಲಾಗುತ್ತದೆ ದಂಡ ಕಟ್ಟಿ ಮೂರನೇ ಬಾರಿ ಇದೇ ರೀತಿಯಾಗಿ ಮತ್ತೆ ನೈಟಿಗಳನ್ನು ಹಾಕಿಕೊಂಡು ರೋಡಿನ ಮಧ್ಯ ಓಡಾಡಿದರೆ ಅವರಿಗೆ.

ಆ ಗ್ರಾಮದಿಂದ ನಿಷೇಧವಿರುತ್ತದೆ ಮತ್ತು ಕೇವಲ ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದಾಗ ಮಾತ್ರ ನೈಟಿಗಳನ್ನು ಧರಿಸಬೇಕು ಆದರೆ ಬೆಳಗಿನ ಜಾವ ಹೆಣ್ಣುಮಕ್ಕಳು ನೈಟಿಗಳನ್ನು ಹಾಕಿಕೊಂಡು ಆ ಊರಿನಲ್ಲಿ ಓಡಾಡಬಾರದು ಎಂದು ರೂಲ್ಸ್ ಮಾಡಲಾಗಿದೆ ಈ ರೀತಿ ದಂಡ ಪಡೆಯುವ ಗ್ರಾಮದ ಮುಖ್ಯಸ್ಥರು ಈ ದಂಡವನ್ನು ಗ್ರಾಮದ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಏನು ಎಂದರೆ ಕೆಲವು ಮಹಿಳೆಯರು ಎಲ್ಲದಕ್ಕೂ ನೈಟಿಗಳನ್ನು ಬಳಸುತ್ತಿದ್ದರಂತೆ ಅಂದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಕೂಡ ಈ ನೈಟಿಗಳನ್ನು ಹಾಕಿಕೊಂಡು ಹೋಗುತ್ತಿದ್ದರು ಮತ್ತು ಅಂಗಡಿಗಳಿಗೂ ಕೂಡ ಈ ನೈಟಿಗಳನ್ನು ಧರಿಸಿಕೊಂಡು.

ಹೋಗುತ್ತಿದ್ದರಂತೆ ಇಷ್ಟೇ ಯಾಕೆ ಕೆಲವು ಮಹಿಳೆಯರಂತೂ ದೇವಸ್ಥಾನಕ್ಕೆ ಹೋಗಲು ಈ ನೈಟಿ ಧರಿಸಿಕೊಂಡು ಹೋಗುತ್ತಿದ್ದರಂತೆ ಈ 1 ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅಲ್ಲಿಯ ಮುಖಂಡರು ತಿಳಿಸಿದ್ದಾರೆ ಪ್ರಿಯ ಮಿತ್ರರೇ ನಿಮ್ಮ ಪ್ರಕಾರ ಈ ನೈಟಿಗಳನ್ನು ಹಾಕಿಕೊಂಡು ಓಡಾಡುತ್ತಿರುವ ಅಲ್ಲಿನ ಮಹಿಳೆಯರಿಗೆ 2000 ರೂಪಾಯಿ ದಂಡದ ನಿಯಮ ಸರಿ ಇದೆಯಾ ಅಥವಾ ತಪ್ಪಿದಿಯಾ ಎಂದು ನೀವು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.