ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ನೀವು ಕೂಡ ನೋಡಿ!?‍❤️‍?‍???????

in News 44 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಮಾನ್ಯವಾಗಿ ನಿಮಗೆಲ್ಲಾ ನಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ಕನ್ನಡದ ಹಿರಿಯ ನಟರಾದ ದೇವರಾಜ್ ಅವರಿಗೆ ಇಬ್ಬರು ಗಂಡುಮಕ್ಕಳು ಇರುವುದು ಗೊತ್ತೇ ಇದೆ ಅದರಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ನಮ್ಮ ನಾಡಿನ ಜನತೆಗೆ ಗೊತ್ತೇ ಇದೆ ಕಾರಣ ಅವರು ಕೂಡ ಒಬ್ಬ ನಟ. ಸ್ವಲ್ಪ ವರ್ಷಗಳ ಹಿಂದೆಯೇ ಮದುವೆಯಾದ ನಟ ಪ್ರಜ್ವಲ್ ದೇವರಾಜ್ ಅವರು ತಮ್ಮ ಪತ್ನಿಯಾದ ನೃತ್ಯಗಾರ್ತಿ ಮತ್ತು ನಟಿ ರಾಗಿಣಿಯ ಜೊತೆಗೆ ಸಂತೋಷದ ಸಮಯವನ್ನು ಕಳೆಯುತ್ತಿರುವುದನ್ನು ನೀವು ಕೂಡ ಸಾಕಷ್ಟು ಸಲ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಅವರ ಅಧಿಕೃತ ಖಾತೆಯಾದ ಇನ್ಸ್ಟಾಗ್ರಾಮ್ ಗಳಲ್ಲಿ ಈ ನವದಂಪತಿಯ ಸಂತೋಷದ ಕ್ಷಣಗಳನ್ನು ವೀಕ್ಷಣೆ ಮಾಡಿರಬಹುದು.

ಹೌದು ವೀಕ್ಷಕರೆ ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಅವರು ತಮ್ಮ ಪತ್ನಿ ರಾಗಿಣಿ ಜೊತೆ ಬೀಚ್ ಒಂದರಲ್ಲಿ ಕಳೆದ ಸಂತೋಷದ ಕ್ಷಣಗಳ ದೃಶ್ಯಗಳನ್ನು ನೀವು ಕೂಡ ನೋಡಿಲ್ಲ ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ಇವರ ಈ ದಾಂಪತ್ಯ ಜೀವನ ಹೀಗೆ ಸದಾ ಕಾಲ ಸುಖವಾಗಿರಲಿ ಎಂದು ನೀವು ಕೂಡ ಹರಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಟ ಪ್ರಜ್ವಲ್.

ದೇವರಾಜ್ ಅವರ ಯಾವ ಚಿತ್ರ ನಿಮಗೆ ಇಷ್ಟವೆಂದು ನಮಗೆ ಕಮೆಂಟ್ ಮಾಡುವ ಮೂಲಕ ತಪ್ಪದೆ ತಿಳಿಸಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.