ನಿಮ್ಮ ಮನೆಯಲ್ಲಿ ತಯಾರಿಸಿ ಅದ್ಭುತವಾದ ರುಚಿ ರುಚಿಯಾದ ಮಸಾಲ ದೋಸೆಯನ್ನು ವಿಡಿಯೋ ನೋಡಿ!

in News 1,750 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಈ ಮಸಾಲದೋಸೆ ಇತ್ತೀಚಿಗೆ ಪ್ರತಿಯೊಬ್ಬ ಕುಟುಂಬ ಸದಸ್ಯರು ಕೂಡ ಹೋಟೆಲ್ಗೆ ಹೋಗಿ ಈ ಮಸಾಲೆ ದೋಸೆಯ ರುಚಿಯನ್ನು ಸವೆದು ಬರುವವರೇ ಜಾಸ್ತಿಯಾಗಿದ್ದಾರೆ ಕಾರಣ ತಮ್ಮ ಹೆಂಡತಿಯರು ಮನೆಯಲ್ಲಿ ತುಂಬಾ ಸೊಗಸಾಗಿ ಈ ಮಸಾಲ ದೋಸೆಯನ್ನು ಮಾಡುವುದಿಲ್ಲ ಎಂದು ಸಾಕಷ್ಟು ಪುರುಷರು ಹೋಟೆಲ್ಗೆ ಹೋಗಿ ಈ ಮಸಾಲ ದೋಸೆಯನ್ನು ತಿಂದುಕೊಂಡು ಸಾಲದಕ್ಕೆ ತಮ್ಮ ಹೆಂಡತಿಗೆ ಕೂಡ ಇದನ್ನು ಪಾರ್ಸೆಲ್ ಮಾಡಿಸಿಕೊಂಡು ತಮ್ಮ ಹೆಂಡತಿಗೆ ಕೊಟ್ಟು ಮಸಾಲ ದೋಸೆ ಎಂದರೆ ಹೀಗಿರಬೇಕು ಕಣೆ ನೀನು. ಯಾವಾಗ ಈ ರೀತಿ ಮಾಡುತ್ತೀಯ ಮಸಾಲದೋಸೆ ನಾ ಒಳ್ಳೆ ನಿನ್ನ ಮುಖದ ಹಾಗೆ ಇರುತ್ತದೆ ನೀನು ಮಾಡುವ ಮಸಾಲ ದೋಸೆ ಎಂದು ಹೆಂಡತಿಯರನ್ನು ಗಂಡಂದಿರು ಭೈಯುತ್ತಿರುತ್ತಾರೆ ಇದಕ್ಕೆ ಹೆಂಡತಿರು ಕೂಡ ಗಂಡಂದಿರಿಗೆ ಸರಿ ಮಸಾಲ ದೋಸೆಯನ್ನು ತಿಂದುಕೊಂಡು ಜೀವನ ಮಾಡಿ ನಮ್ಮನ್ನೇಕೆ ಮದುವೆಯಾದರಿ ಎಂದು ಕೆಲವೊಂದು ಬಾರಿ ಮಸಾಲದೋಸೆ ಗೋಸ್ಕರ ಕೆಲವು ಮನೆಗಳಲ್ಲಿ ಜಗಳ ವಾಗಿರುವ ಪ್ರಸಂಗ ಕೂಡ ನಮ್ಮ ಸಮಾಜದಲ್ಲಿ ನಡೆದಿದೆ ಹಾಗಾಗಿ ಇವತ್ತು ನಮ್ಮೆಲ್ಲ ಪ್ರೀತಿಯ ಮಹಿಳಾ ವೀಕ್ಷಕರಿಗೆ ನಾವು ಇವತ್ತು ನಿಮ್ಮ ಮನೆಯಲ್ಲಿ ಹೋಟೆಲ್ ಗಿಂತ ರುಚಿ ರುಚಿಯಾಗಿ ದೋಸೆಗಳನ್ನು ನಿಮ್ಮ ಮನೆಯಲ್ಲಿ ನೀವು ಯಾವ ರೀತಿಯಾಗಿ ಸಿದ್ಧಪಡಿಸಬೇಕು ಎಂದು ತಿಳಿಸಲು ಬಂದಿದ್ದೇವೆ.

ಹೌದು ನಮ್ಮೆಲ್ಲ ಮಹಿಳಾ ವೀಕ್ಷಕರ ಮನವಿಯ ಮೇರೆಗೆ ಇವತ್ತು ನಾವು ಮನೆಯಲ್ಲಿ ಅತ್ಯದ್ಭುತವಾಗಿ ಹೋಟೆಲ್ ಗಿಂತ ರುಚಿಕರವಾಗಿ ಮಸಾಲ ದೋಸೆಯನ್ನು ಸಿದ್ಧಪಡಿಸಿ ನಿಮ್ಮ ಮನೆಯ ಸದಸ್ಯರಿಗೆ ನೀವು ಉಣಬಡಿಸಿದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಕೈಯಿಂದ ಸಿದ್ಧವಾದ ಈ ಮಸಾಲ ದೋಸೆಯನ್ನು ತಿಂದ ನಿಮ್ಮ ಮನೆಯ ಸದಸ್ಯರು ಯಾವುದೇ ಕಾರಣಕ್ಕೂ ಇನ್ನು ಮುಂದೆ ಹೋಟೆಲ್ನಿಂದ ಮಸಾಲ ದೋಸೆಯನ್ನು ತಿಂದುಕೊಂಡು ಬರುವುದಿಲ್ಲ ಅಷ್ಟು ಅತ್ಯದ್ಭುತ ವಾಗಿರುತ್ತದೆ ಇವತ್ತು ನಾವು ಹೇಳುವ.

ಈ ಸಲಹೆ ಈ ಸಲಹೆಯನ್ನು ನಿಮ್ಮ ಮನೆಯಲ್ಲಿ ನೀವು ಪಾಲಿಸಿಕೊಂಡು ನಿಮ್ಮ ಮನೆಯ ಸದಸ್ಯರಿಗೆ ಮಸಾಲದೋಸೆಯ ನಿಮ್ಮ ಕೈರುಚಿಯನ್ನು ತೋರಿಸಿ ಶಭಾಷ್ ಗಿರಿಯನ್ನು ತೆಗೆದುಕೊಳ್ಳಿ ತಡಮಾಡದೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ನಿಮ್ಮ ಮನೆಯಲ್ಲಿ ರುಚಿರುಚಿಯಾಗಿ ಮಸಾಲ ದೋಸೆಯನ್ನು ಯಾವ ರೀತಿಯಾಗಿ ಸಿದ್ಧಪಡಿಸಬೇಕು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಮಸಾಲ ದೋಸೆಯನ್ನು ಮನೆಯಲ್ಲಿ ಈ ರೀತಿಯಾಗಿ ಕೂಡ ನಾವು ಸಿದ್ಧಪಡಿಸಬಹುದು ಎಂದು ತಿಳಿಸಿ ಧನ್ಯವಾದಗಳು.
All rights reserved Kannada trends today.