69 ವರ್ಷದ ಮುದಿಯ 26 ವರ್ಷದ ಸುಂದರಿಯನ್ನು ಹೇಗೆ ತನ್ನ ಪ್ರಭಾವ ಬಳಸಿ ಮದುವೆಯಾಗಿದ್ದಾನೆ ನೋಡಿ ವಿಡಿಯೋ ನೋಡಿ!?

in News 73,081 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಕೆಲವರು ತಮ್ಮ ಹತ್ತಿರ ದುಡ್ಡು ಮತ್ತು ಅಧಿಕಾರ ಇದೆ ಎಂದ ಮಾತ್ರಕ್ಕೆ ತಾವು ಏನು ಮಾಡಿದರೂ ಜನ ಒಪ್ಪುತ್ತಾರೆ ಎಂಬ ಭ್ರಮೆಯಲ್ಲಿ ಇರುತ್ತಾರೆ ಇತ್ತಿಚೆಗೆ ಇಲ್ಲಿ ಒಬ್ಬ ಸಮಾಜದಲ್ಲಿ ಗಣ್ಯ ವ್ಯಕ್ತಿ ಎನಿಸಿಕೊಂಡಿರುವ ಒಬ್ಬ ವ್ಯಕ್ತಿ ನಮ್ಮ ಇಡೀ ಸಮಾಜವೇ ತಲೆತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾನೆ ಪ್ರಿಯ ಮಿತ್ರರೇ ಆ ಗಣ್ಯವ್ಯಕ್ತಿ ಯಾರು ಆತ 26 ವರ್ಷದ ಸುಂದರವಾದ ಹುಡುಗಿಯನ್ನು ಹೇಗೆ ಮದುವೆಯಾದ ಎಂಬುದರ ಎಲ್ಲಾ ಮಾಹಿತಿಯನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ.

69 ವರ್ಷದ ವ್ಯಕ್ತಿಯ ಹೆಸರು ಮುಜ್ಜಬುಲ್ ಹಕ್ ಬಾಂಗ್ಲಾದೇಶದ ಪ್ರಭಾವಿ ರಾಜಕೀಯ ವ್ಯಕ್ತಿ ಇಷ್ಟೇ ಅಲ್ಲದೆ ಬಾಂಗ್ಲಾದೇಶದ ಮಾಜಿ ರೈಲ್ವೆ ಮಂತ್ರಿ ಕೂಡ ಈತ ಮತ್ತು ಈತನಿಗೆ ವಯಸ್ಸು 69 ವರ್ಷ ಆದರೂ ಕೂಡ ಈತ ಇನ್ನೂ ಮದುವೆಯಾಗಿರಲಿಲ್ಲ ಮತ್ತು ತನ್ನ ರಾಜಕೀಯ ಜಂಜಾಟದ ಮಧ್ಯೆ ಮದುವೆಯಾಗಲು ನನಗೆ ಸಮಯವೇ ಸಿಗಲಿಲ್ಲ ಎಂದು ಹೇಳುತ್ತಾನೆ 69 ವರ್ಷವಾದ ಈ ವ್ಯಕ್ತಿಗೆ ತನ್ನ ಮಗಳ ವಯಸ್ಸಿನ ಸುಂದರವಾದ ಹುಡುಗಿಯ ಮೇಲೆ ಈತನಿಗೆ ಮನಸಾಗಿದೆ ಈಕೆಯ ಹೆಸರು ವಿಕ್ತ ಎಂದು ಯಾವಾಗ ಈ ಹುಡುಗಿಯ ಮೇಲೆ 69 ವರ್ಷದ ಈ ವ್ಯಕ್ತಿಗೆ ಇಷ್ಟವಾಯಿತು ತಡಮಾಡದೆ ಈ ವ್ಯಕ್ತಿ ಆಕೆಯ ತಂದೆ ತಾಯಿ ಹತ್ತಿರ ಹೋಗಿ ನಿನ್ನ ಮಗಳನ್ನು ಕೊಟ್ಟು ನನಗೆ ಮದುವೆ ಮಾಡಿ ಎಂದು ಕೇಳಿದ್ದಾನೆ. ಆ ದೇಶದ ಪ್ರಭಾವಿ ರಾಜಕಾರಣಿಯಾದ 69 ವರ್ಷದ ವ್ಯಕ್ತಿ ಆ ಮಧ್ಯಮವರ್ಗದ ಕುಟುಂಬದ ತಂದೆ ತಾಯಿಯನ್ನು ಮಗಳನ್ನು ಕೊಟ್ಟು ಮದುವೆ ಮಾಡುವ ಎಂದು ಹೇಳಿದಾಗ ಆ ಮಧ್ಯಮ ವರ್ಗದ ತಂದೆ ತಾಯಿ ಇಲ್ಲ ಎಂದು ಹೇಳಲು ಹೇಗೆ ಸಾಧ್ಯ ತಮ್ಮ ಸುಂದರವಾದ 26 ವರ್ಷದ ಮಗಳನ್ನು ಈ ಮುದುಕನಿಗೆ ಧಾರೆಯೆರೆದು ಕೊಡಲು ನಿರ್ಧಾರ ಮಾಡಿದ್ದಾರೆ ತಮ್ಮ ಮಗಳಿಗೆ ಈ ಮದುವೆ ಇಷ್ಟ ಇದೆಯೋ ಇಲ್ಲವೋ ಎಂದು ಕೇಳದೆ ಈ ಮದುವೆ ಮಾಡಿಕೊಡಲು ಆ ಹುಡುಗಿಯ ತಂದೆ ತಾಯಿಗಳು ಒಪ್ಪಿಕೊಂಡಿದ್ದಾರೆ ಮತ್ತು 69 ವರ್ಷದ ಈ ಮುದುಕ ತುಂಬಾ ಅದ್ದೂರಿಯಾಗಿ ಈ ಹುಡುಗಿಯನ್ನು ಮದುವೆಯಾಗಿದ್ದಾನೆ.

ಮತ್ತು ಬಾಂಗ್ಲಾದೇಶದ ಹಲವಾರು ಪತ್ರಿಕೆಗಳು ಈ ಮದುವೆಯನ್ನು ಟೀಕಿಸಿದ್ದವು ಆದರೆ ಬಾಂಗ್ಲಾದೇಶದ ಹಲವು ಪತ್ರಿಕೆಗಳು ಮಾಡಿದ ಟೀಕೆಗೆ 69 ವರ್ಷದ ಈ ವ್ಯಕ್ತಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎರಡು ವರ್ಷಗಳ ನಂತರ ತನ್ನ ಮಗಳ ವಯಸ್ಸಿನ ಹುಡುಗಿಗೆ ಎರಡು ಮಕ್ಕಳನ್ನು ಕೂಡ ಕರುಣಿಸಿದ್ದಾನೆ ಅಂತೆ ಈ 69 ವರ್ಷದ ಮುದುಕ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮದುವೆಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.