ಲಕ್ವಾ ಹೊಡೆದು ಸ್ವಾಧೀನ ಕಳೆದುಕೊಂಡ ಈ ಯುವಕನಿಗೆ ಈ ಯುವತಿ ಮಾಡಿದ್ದು ಏನು ಗೊತ್ತಾ ವಿಡಿಯೋ ನೋಡಿ!?

in News 92 views

ಇಷ್ಟಲ್ಲದೇ ನಮ್ಮ ದೊಡ್ಡವರು ಸುಮ್ಮನೆ ಹೇಳಿಲ್ಲ ನಿಜವಾದ ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಕೇರಳದ ಯುವತಿಯೊಬ್ಬಳು ತನ್ನ ಪೋಷಕರನ್ನು ಬಿಟ್ಟು ಪಾರ್ಶ್ವವಾಯುಗೆ ಒಳಗಾಗಿರುವ ಈ ಯುವಕನನ್ನು ಮದುವೆಯಾಗಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ ಹೌದು ಪ್ರಿಯ ಮಿತ್ರರೇ ಪ್ರಣವ್ ಎಂಬ ಯುವಕ ಮತ್ತು ಸಹನಾ ಎಂಬ ಯುವತಿಯ ಮದುವೆ ನಡೆದಿದೆ ಸ್ವತಹ ಈ ಹುಡುಗಿಯ ಮನೆಯವರು ಮತ್ತು ಸ್ವತಃ ಹುಡುಗ ಕೂಡ ಮದುವೆ ಬೇಡ ಎಂದರೂ ಹಟ ಮಾಡಿ ಛಲಬಿಡದೆ ಈ ಯುವತಿ ಪಾರ್ಶುವಾಯುಗೆ ತುತ್ತಾಗಿರುವ ಈ ಹುಡುಗನನ್ನು ಮದುವೆಯಾಗಿದ್ದಾಳೆ ಹೌದು ಕೇರಳದ ತಿರುವನಂತಪುರದ ಸಹನಾ ಪ್ರಣವ್ ಎಂಬುವ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ 6 ವರ್ಷಗಳ ಹಿಂದೆ ನಡೆದ.

ಘಟನೆಯಿಂದಾಗಿ ಪ್ರಣವ್ ಪಾರ್ಶ್ವವಾಯುಗೆ ತುತ್ತಾಗಿದ್ದರು ಮತ್ತು ದೇಹದ ಅರ್ಧಭಾಗದ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ ಈ ಯುವಕ ಈ ಅಪಘಾತದಿಂದ ಪ್ರಣವ್ ಎದ್ದು ನಿಲ್ಲಲು ಕೂಡ ಆಗದೆ ವೀಲ್ಚೇರ್ ನಲ್ಲಿ ಕೂತುಕೊಂಡು ಓಡಾಡುತ್ತಿದ್ದಾರೆ ದೇಹದ ಸ್ವಾಧೀನವನ್ನು ಕಳೆದುಕೊಂಡ ಈ ಯುವಕ ಜೀವನದ ಉತ್ಸಾಹವನ್ನು ಮಾತ್ರ ಕಳೆದುಕೊಳ್ಳಲಿಲ್ಲ ಹೌದು ವೀಲ್ಚೇರ್ ಬಳಸಿಕೊಂಡು ದೇವಸ್ಥಾನಕ್ಕೆ ಹೋಗುವುದು ಸಾಂಸ್ಕೃತಿಕ ಮತ್ತು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಮಾಡುತ್ತಿದ್ದರು ಈ ಯುವಕ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಯುವಕ ತನ್ನ ಫೋಟೋಗಳನ್ನು ಫೇಸ್ಬುಕ್ ಖಾತೆಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು ಪ್ರಣವ್ ಮಾಡುತ್ತಿದ್ದ. ಈ ಪೋಸ್ಟ್ಗಳನ್ನು ನೋಡುತ್ತಿದ್ದ ಸಹನಾ ಎಂಬ ಯುವತಿ ಸಾಮಾಜಿಕ ಜಾಲತಾಣ ವಾದ ಈ ಫೇಸ್ಬುಕ್ ಮುಖಾಂತರ ಪ್ರಣವ್ ಅವರ ಸಂಪರ್ಕಕ್ಕೆ ಬಂದರು ಸಹನಾ ಆದರೆ ಮದುವೆ ಮಾಡಿಕೊಳ್ಳಲು ಸ್ವತಹಾ ಪ್ರಣವ್ ಒಪ್ಪಿಕೊಳ್ಳಲಿಲ್ಲ ನಂತರ ಪ್ರಣವ್ ಮಾಡುತ್ತಿದ್ದ ಪೋಸ್ಟ್ ಗಳಲ್ಲೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಹನಾ ಮತ್ತೆ ಫೇಸ್ಬುಕ್ ಸಂಪರ್ಕಕ್ಕೆ ಬಂದರು ನಂತರ ಪ್ರಣವ್ ಅವರ ಮನಸ್ಸು ಬದಲಾಯಿಸಿ ಮದುವೆಯ ಪ್ರಸ್ತಾಪನೆಯನ್ನು ಮಾಡಿದಳು 2ಕುಟುಂಬಗಳು ಯಾವುದೇ ಕಾರಣಕ್ಕೂ ಈ ಮದುವೆ ಆಗಬಾರದು ಎಂದು ನಿಷೇಧ ಮಾಡಿದವು ಆದರೂ ಕೂಡ ಸಹನಾ ಕಡೆಗೆ ಎಲ್ಲರನ್ನು ಒಪ್ಪಿಸಿ ಪ್ರಣವ್ ಅವರನ್ನು ಮದುವೆಯಾದರು ಮನಸ್ಸಿಗೆ ಇಷ್ಟವಾದ ಮೇಲೆ ವ್ಯಕ್ತಿಯ ಅಂದಚಂದ ಅಂಗವೈಕಲ್ಯವನ್ನು ನೋಡಬಾರದು ಎಂದು ಈ ಯುವತಿ ತೋರಿಸಿಕೊಟ್ಟಿದ್ದಾಳೆ.

ಪ್ರಿಯ ಮಿತ್ರರೇ ಈ ಯುವತಿ ಮಾಡಿರುವ ಈ ಕೆಲಸದ ಬಗ್ಗೆ ಮತ್ತು ಸಹನಾ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ನಿಜ ಸಂಗತಿ ಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇವರ ಈ ಮದುವೆಯ ಕುರಿತು ಸಮಾಜಕ್ಕೆ ಒಂದು ಅರಿವನ್ನು ಮೂಡಿಸೋಣ ಪ್ರೀತಿ ಮಾಡಲು ಕೇವಲ ದೇಹ ಕಾರಣವಾಗುವುದಿಲ್ಲ ಮನಸು ಕೂಡ ಮುಖ್ಯ ಎಂದು ತೋರಿಸಿಕೊಟ್ಟ ಈ ಜೋಡಿಗೆ ನಾವು ಈ ಮುಖಾಂತರ ಧನ್ಯವಾದಗಳು ಅರ್ಪಿಸೋಣ ಮತ್ತು ಈ ಜೋಡಿಗೆ ಶುಭವಾಗಲಿ ಎಂದು ಆಶಿಸೋಣ ಧನ್ಯವಾದಗಳು.