ಅಯ್ಯೋ ಭಗವಂತ ಮದುವೆ ರಿಸೆಪ್ಷನ್ ನಲ್ಲಿ ಈ ವರ ಈ ವಧುವಿಗೆ ಏನು ಮಾಡಿದ್ದಾನೆ ಗೊತ್ತಾ ಅಲ್ಲಿದ್ದವರೆಲ್ಲಾ ಶಾಕ್ ವಿಡಿಯೋ ನೋಡಿ!???

in News 2,605 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಮುಖ್ಯವಾದ ವಿಷಯ ಅದರಲ್ಲೂ ಕೆಲವರು ತಮ್ಮ ಮದುವೆಯ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಂಡಿರುತ್ತಾರೆ ಹೀಗೆ ಇಲ್ಲಿ ಒಬ್ಬರಿಗೆ ತಮ್ಮ ಕನಸಿನಂತೆ ಮದುವೆಯಾಗಿದ್ದಕ್ಕೆ ಈತ ಏನು ಮಾಡಿದ್ದಾನೆ ಎಂದು ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವೇ ನೋಡಿ ಹೌದು ಪ್ರಿಯ ಮಿತ್ರರೇ ತನ್ನ ಕನಸಿನಲ್ಲಿ ಬಿದ್ದ ರೀತಿಯಲ್ಲೇ. ಈತ ಮದುವೆಯಾಗಿದ್ದಕ್ಕೆ ಮದುವೆಗೆ ಬಂದಿದ್ದ ಸಾರ್ವಜನಿಕರ ಎದುರಿಗೆ ತನ್ನ ಹೆಂಡತಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿಕೊಂಡು ಸಂತೋಷದಿಂದ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾನೆ ಮತ್ತು ಈತನ ಪ್ರೀತಿಯನ್ನು ಕಂಡು ಆತನ ಪತ್ನಿ ಆಗುವಕೆ ಕೂಡ ಕಣ್ಣೀರು ಹಾಕಿದ್ದಾಳೆ ಇದನ್ನು ನೋಡಿದ ಅಲ್ಲಿದ್ದ ಜನರು ಇವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ.

ಪ್ರಿಯ ಮಿತ್ರರೇ ನಿಮ್ಮ ಜೀವನದಲ್ಲೂ ಕೂಡ ನಿಮ್ಮ ಕನಸಿನಂತೆಯೇ ನಿಮಗೂ ಕೂಡ ಮದುವೆಯಾಗಿದ್ದರೆ ನೀವು ಕೂಡ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸಿದ ವರ ವಧುವಿಗೆ ತಬ್ಬಿಕೊಂಡು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಹಾಗೆ ನಿಮ್ಮ ಸ್ನೇಹಿತರಲ್ಲಿ ಮತ್ತು ನಿಮ್ಮ ಅಕ್ಕಪಕ್ಕದಲ್ಲಿ ಈ ರೀತಿಯ ಸನ್ನಿವೇಶ ನಡೆದಿದ್ದರೆ ದಯವಿಟ್ಟು ಇವತ್ತು ನೀವು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಧನ್ಯವಾದಗಳು.

All rights reserved Cinema Company 2.0.