ಮಿಸ್ಸಾಗಿ ಮದುವೆಗಳಲ್ಲಿ ಕ್ಯಾಮರಾದಲ್ಲಿ ರೆಕಾರ್ಡ್ ಆದ ಶಾಕಿಂಗ್ ಸಂಗತಿಗಳು ವಿಡಿಯೋಗಳು!?

in News 2,529 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ಮದುವೆ ನಡೆಯುವ ಸಂದರ್ಭದಲ್ಲಿ ಆದಂತಹ ಕೆಲವೊಂದು ಸ್ವಾರಸ್ಯಕರವಾದ ಮತ್ತು ಕಾಮಿಡಿಯಾದ ಮತ್ತು ಯಾರೂ ಊಹಿಸಲು ಸಾಧ್ಯವಾಗದ ವಿಚಿತ್ರವಾದ ಘಟನೆಗಳು ಮತ್ತು ಸ್ವಾರಸ್ಯಕರವಾದ ಘಟನೆಗಳು ನಾವು ನಿಮ್ಮ ಮುಂದೆ ಹೇಳಲು ಇವತ್ತು ನಾವು ತುಂಬಾ ಉತ್ಸಾಹನಾಗಿದ್ದೇನೆ ಹೌದು ಪ್ರಿಯ ಮಿತ್ರರೇ ನೀವು ಕೂಡ ಸಾಕಷ್ಟು ಮದುವೆ ಸಮಾರಂಭಗಳಿಗೆ ಹೋಗಿದ್ದೀರಾ ಆದರೇ ಇತರ ಸ್ವಾರಸ್ಯಮಯವಾದ ಘಟನೆಗಳು ಮತ್ತು ದುರ್ಘಟನೆಗಳು ನಾವು ಕಣ್ಣುಮುಂದೆ. ಕಂಡಿದ್ದರೆ ಖಂಡಿತವಾಗಲೂ ಬಿದ್ದು ಬಿದ್ದು ನಗುತ್ತಿದ್ದೆವು ಇವತ್ತು ನಾವು ಹೇಳಹೊರಟಿರುವ ವಿಚಾರ ನಿಮಗೆ ತುಂಬಾ ಖುಷಿ ಕೊಡಬಹುದು ಮತ್ತು ದುಃಖ ಕೊಡಬಹುದು ಹೌದು ಪ್ರಿಯ ಮಿತ್ರರೇ ಮದುವೆ ಸಮಾರಂಭದಲ್ಲಿ ಕೆಲವು ಸಲ ಈ ಕ್ಯಾಮರಾಮನ್ ಗಳು ಸಾಕಷ್ಟು ಸ್ವಾರಸ್ಯಕರವಾದ ಅದ್ಭುತ ವಿಡಿಯೋಗಳನ್ನು ತೆಗೆಯುವಲ್ಲಿ ತುಂಬಾ ನಿಪುಣರಾಗಿದ್ದಾರೆ ಹೌದು ಮದುವೆಮನೆಯಲ್ಲಿ ಕ್ಯಾಮರಾ ಕಣ್ಣಿಗೆ ಮತ್ತು ಕ್ಯಾಮೆರಾಮನ್ ಕಣ್ಣಿಗೆ ಬೀಳುವ ಈ ತರದ ಅದ್ಭುತವಾದ ದೃಶ್ಯ ಗಳು ಸಾಕಷ್ಟು ಘಟನೆಗಳು ಬೇರೆಲ್ಲೂ ಸಿಗಲು.

ಸಾಧ್ಯವಿಲ್ಲ ಹೌದು ಪ್ರಿಯ ಮಿತ್ರರೇ ಈ ಮದುವೆ ಸಮಾರಂಭದಲ್ಲಿ ಸಾಕಷ್ಟು ಜನಗಳು ಸಾಕಷ್ಟು ರೀತಿಯಲ್ಲಿ ಎಡವಟ್ಟುಗಳನ್ನು ಮಾಡಿಕೊಂಡಿರುವ ವಿಡಿಯೋಗಳು ನಾವು ನೀವು ಟಿವಿಯಲ್ಲಿ ಮತ್ತು ನಿಮ್ಮ ಮೊಬೈಲ್ ನ ವಾಟ್ಸಪ್ ನಲ್ಲಿ ಸಾಕಷ್ಟು ಬಾರಿ ನೋಡಿರುತ್ತೀರಾ ಅಂತಹ ಸ್ವಾರಸ್ಯಕರವಾದ ವಿಡಿಯೋವನ್ನು ನಾವು ನಿಮ್ಮ ಮುಂದೆ ಇವತ್ತು ಹಂಚಿಕೊಂಡಿದ್ದೇವೆ ತಪ್ಪದೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಿ ಮದುವೆ ಸಮಾರಂಭದಲ್ಲಿ ಹುಡುಗ-ಹುಡುಗಿಗೆ ತಾಳಿ ಕಟ್ಟುವುದು ಬದಲು ಹುಡುಗಿಗೆ ಹುಡುಗನಿಗೇ ತಾಳಿ ಕಟ್ಟುವ ದೃಶ್ಯಗಳನ್ನು ನೀವು ಎಲ್ಲಾದರೂ ನೋಡಿದ್ದೀರಾ.

ಮತ್ತು ಮದುವೆಯಾಗುವ ಹುಡುಗಿ ಮದುವೆ ಸಮಾರಂಭಕ್ಕೆ ಬಂದಂತಹ ಗಂಡು ಮಕ್ಕಳ ಜೊತೆ ಕುಣಿವುದು ಎಲ್ಲಾದರೂ ನೋಡಿದ್ದೀರಾ ನೋಡಿಲ್ಲ ಎಂದರೆ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಮನಸಾರೆ ನಕ್ಕು ಬಿಡಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಸ್ವಾರಸ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅವರಿಗೂ ಕೂಡ ನಗಲು ಅವಕಾಶ ಮಾಡಿಕೊಡಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.