ಅತ್ಯಂತ ವಿಚಿತ್ರವಾದ ಮದುವೆ ಆಚರಣೆಗಳು ಮದುವೆ ಹೆಸರಲ್ಲಿ ಏನೆಲ್ಲ ಮಾಡುತ್ತವೆ ಈ ಮುಂಡೇವು ನೋಡಿ!?

in News 1,439 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ಈ ಪ್ರಪಂಚದಾದ್ಯಂತ ಆಚರಣೆ ಮಾಡುವ ಈ ವಿಚಿತ್ರವಾದ ಮದುವೆ ಆಚರಣೆಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೆ ನಾವು ಹೇಳುವ ಇವತ್ತಿನ ಈ ಮದುವೆ ಆಚರಣೆಗಳು ಈ ರೀತಿಯಾಗಿ ನಡೆಯುತ್ತಾವಾ ಎಂದು ನಿಮಗೆ ನೀವೇ ಪ್ರಶ್ನೆಯನ್ನು ಮಾಡಿಕೊಳ್ಳುತ್ತೀರಾ ಕಾರಣ ಅಷ್ಟೊಂದು ವಿಚಿತ್ರವಾದ ಆಚರಣೆಗಳು ಇವುಗಳ ಆಗಿರುತ್ತದೆ ಮತ್ತು ಈ ರೀತಿ ಆಚರಣೆಗಳನ್ನು ಮಾಡುವ ಹುಚ್ಚು ಜನರು ಇದ್ದಾರಾ ಎಂದು ನಮಗೆಅಚ್ಚರಿಯಾಗುತ್ತದೆ ಅಂತಹ ವಿಚಿತ್ರ ಆಚರಣೆಗಳಲ್ಲಿ ಮೊದಲನೆಯದಾಗಿ.

Money dance ಪೋಲೆಂಡಿನಲ್ಲಿ ಆಚರಿಸಲಾಗುವ ಮನಿ ಡ್ಯಾನ್ಸ್ ಎಂಬುವ ಆಚರಣೆಯ ಪ್ರಕಾರ ಯಾರು ಮದುಮಗ ಅಥವಾ ಮದುಮಗಳಿಗೆ ದುಡ್ಡು ಕೊಡುತ್ತಾರೆ ಅವರು ಈ ಜೋಡಿಯ ಜೊತೆ ಮದುವೆಯ ಮಂಟಪದಲ್ಲಿ ಡ್ಯಾನ್ಸ್ ಮಾಡಬಹುದು ಇದೇ ರೀತಿಯಾಗಿ ಗಂಡಸರು ಮಧುಮಗಳ ಜೊತೆ ಮತ್ತು ಹೆಂಗಸರು ಮದುಮಗನ ಜೊತೆ ಡ್ಯಾನ್ಸ್ ಅನ್ನು ಮಾಡುತ್ತಾರೆ ಆದರೆ ಈ ರೀತಿಯ ಡ್ಯಾನ್ಸ್ ಮಾಡಲು ಒಂದು ಶರತ್ತು ಇದೆ ಅದೇನಪ್ಪಾ ಎಂದರೆ ಈ ಮದುಮಗ ಮತ್ತು ಮದುಮಗಳ ಜೊತೆ ಡ್ಯಾನ್ಸ್ ಮಾಡಬೇಕು ಎಂದರೆ ಅವರಿಗೆ ದುಡ್ಡು ಕೊಟ್ಟೆ ಡ್ಯಾನ್ಸ್ ಮಾಡಬೇಕು ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ. ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಕೆಲವು ಪ್ರಪಂಚದ ಕೆಲವು ದೇಶಗಳಲ್ಲಿ ಮದುವೆಯ ಕೆಲವೊಂದು ವಿಚಿತ್ರವಾದ ಆಚರಣೆಗಳು ಇದ್ದಾವೆ ಆ ವಿಚಿತ್ರವಾದ ಆಚರಣೆಗಳು ಯಾವ ರೀತಿಯಾಗಿ ಇದ್ದಾವೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೀವು ವೀಕ್ಷಿಸಿದರೆ ಈ ಪ್ರಪಂಚದಲ್ಲಿ ಕೆಲವು ದೇಶಗಳಲ್ಲಿ ನಡೆಯುವ ಕೆಲವೊಂದು ವಿಚಿತ್ರ ಮದುವೆಯ ಆಚರಣೆಗಳ ಬಗ್ಗೆ ಸಂಪೂರ್ಣವಾಗಿ ವಿವರವನ್ನು ಪಡೆದುಕೊಳ್ಳಬಹುದು ತಡ ಮಾಡದೆ ನಮ್ಮ ವಿಡಿಯೋ ನೋಡಿ ಈ ವಿಚಿತ್ರ ಮದುವೆ ಆಚರಣೆಗಳ ಬಗ್ಗೆ ತಿಳಿದುಕೊಳ್ಳಿ.

ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಕೆಲವು ದೇಶಗಳಲ್ಲಿ ನಡೆಯುವ ಈ ವಿಚಿತ್ರವಾದ ಮದುವೆ ಆಚರಣೆಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇಲ್ಲ ಈ ರೀತಿಯ ಹಲವಾರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನೀವು ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ಸದಾ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.