ಮಲೇಶಿಯಾ ವಿಮಾನ 370 ನಡೆದ ಘಟನೆ ಇವತ್ತಿಗೂ ಬಗೆಹರಿಯದೆ ಉಳಿದಿದೆ ವಿಡಿಯೋ ನೋಡಿ!

in News 68 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾವಿರ 1945 ರಲ್ಲಿ ಜರಗಿದ ಫ್ಲೈಟ್ 19 ಎಂಬ ಯುದ್ಧವಿಮಾನ ಕಾಣೆಯಾಗಿರುವ ಬಗ್ಗೆ ನಿಮ್ಮಲ್ಲಿ ಹಲವರಿಗೆ ಗೊತ್ತಿರಬಹುದು ಎಂದು ನಾವು ಭಾವಿಸುತ್ತೇವೆ ಈ ವಿಮಾನವು ಅಮೆರಿಕದ ಪೋರ್ಟ್ ಲಾರ್ಡ್ನಿಂದಾ ದೂರದ ದ್ವೀಪಗಳ ಮೇಲೆ ಬಾಂಬ್ ಎಸೆಯುವ ಕಸರತ್ತಿನಲ್ಲಿ ತೊಡಗಿದ್ದ ಯುದ್ಧವಿಮಾನ ಇದು ಅಮೆರಿಕದ ಪೋರ್ಟಯಿಂದ ಗುಂಪುಗುಂಪಾಗಿ ಹೊರಟ ಈ ಯುದ್ಧವಿಮಾನಗಳು ದೂರದ ಅಂಟ್ಲಾಂಟಿಕ್ ಸಮುದ್ರದ ಸಮೀಪ ಬರುತ್ತಿದ್ದಂತೆ ನಿಗೂಢವಾಗಿ. ಕಣ್ಮರೆಯಾಗಿ ಹೋಯಿತು ಮತ್ತು ಇವುಗಳನ್ನು ಹುಡುಕಲು ಹೊರಟ ತುರ್ತು ವಿಮಾನಗಳು ಕೂಡ ಇದೇ ರೀತಿಯಾಗಿ ಕಣ್ಮರೆಯಾದವು ಈ ಘಟನೆಯನ್ನು ಗಮನಿಸಿದ ಅಲ್ಲಿಯ ಸರ್ಕಾರ ಅಂಟ್ಲಾಂಟಿಕ್ ಸಾಗರದಲ್ಲಿ ಕಣ್ಮರೆಯಾದ ತನ್ನ ದೇಶದ ವಿಮಾನಗಳನ್ನು ಅಟ್ಲಾಂಟಿಕ್ ಸಾಗರದ ಸುತ್ತ ಮುತ್ತ ಇರುವ ಲಕ್ಷಾಂತರ ಕಿಲೋಮೀಟರ್ ಜಾಗವನ್ನು ಹುಡುಕಿದರು ಇದರ ಒಂದು ಸುಳಿವೂ ಕೂಡಾ ಸಿಗಲಿಲ್ಲ ಇದು ಅವತ್ತಿಗೆ ವಾಯುದಳದ ಕಂಡುಕೇಳರಿಯದ ಶೋಧ ವಾಗಿತ್ತು ಇದೇ ರೀತಿಯಾಗಿ ಸಾವಿರ1945 ಘಟನೆಯನ್ನು ನೆನಪಿಸುವಂತಹ ಒಂದು ಘಟನೆ 2014 ರಲ್ಲಿ ಸಂಭವಿಸಿತ್ತು ಅದೇ ಮಲೇಶಿಯಾದ ಎನ್ಎಚ್ 370 ಸೆವೆಂಟಿ ಏರ್ಲೈನ್ ನಾ ದುರ್ಘಟನೆ ಪ್ರಿಯ ಮಿತ್ರರೇ.

ಅವತ್ತು ಮಾರ್ಚ್ 8 ರಂದು ಮಲೇಷಿಯಾದಿಂದ ಹೊರಟ ಈ ವಿಮಾನ ಯಾರಿಗೂ ಕೂಡ ಸಣ್ಣ ಸುಳಿವು ಕೊಡದೆ ದಕ್ಷಿಣಭಾರತೀಯ ಸಮುದ್ರದ ಅಜ್ಞಾತ ಸ್ಥಳದಲ್ಲಿ ಬಿದ್ದಿರುತ್ತದೆ ನಂತರ ಏನಾಯ್ತು ಈ ರೀತಿ ಕಣ್ಮರೆಯಾಗಲು ಕಾರಣ ಏನು ಎಂದು ಅಲ್ಲಿಯ ಸರ್ಕಾರ ಸಾಕಷ್ಟು ಬಾರಿ ಈ ಕುರಿತು ಸಂಶೋಧನೆ ಮಾಡುತ್ತದೆ ಆದರೆ ಕೂಡ ಇದರ ಬಗ್ಗೆ ಯಾವುದೇ ರೀತಿಯ ಸುಳಿವು ಸಿಗದೆ ಇದ್ದಾಗ ನಂತರ ಅಲ್ಲಿಯ ಸರ್ಕಾರ ಏನು ಮಾಡುತ್ತದೆ ಮತ್ತು ಈ ಕಾಣೆಯಾದ ವಿಮಾನವನ್ನು ಯಾವ.

ರೀತಿಯಾಗಿ ಪತ್ತೆಹಚ್ಚುತ್ತಾರ ಅಥವಾ ಇಲ್ಲವಾ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ ನಮ್ಮ ವಿಡಿಯೋ ನೋಡಿದ ನಂತರ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಅರಿವನ್ನು ಮೂಡಿಸಿ ಧನ್ಯವಾದಗಳು.