ಪಾಂಡವರು ಸ್ವರ್ಗಕ್ಕೆ ಹೋಗುವ ಮೊದಲು ಭೇಟಿ ಮಾಡಿದ ಕೊನೆಯ ದೇವಾಲಯ ಯಾವುದು ಗೊತ್ತಾ ವಿಡಿಯೋ ನೋಡಿ!?

in News 1,482 views

ನಮಸ್ಕಾರ ಪ್ರಿಯ ವೀಕ್ಷಕರೇ ಭಾರತ ದೇಶದಲ್ಲಿ ಅತ್ಯಂತ ಪವಿತ್ರವಾದ ಗ್ರಂಥ ಎಂದು ಖ್ಯಾತಿ ಪಡೆದ ಮಹಾಭಾರತದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನಾವು ಎಂದು ತಿಳಿದುಕೊಳ್ಳೋಣ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯನಿಗೂ ಮಹಾಭಾರತ ಹೇಗೆ ಪ್ರಾರಂಭವಾಯಿತು ಮತ್ತು ಹೇಗೆ ಕೊನೆಯಾಯಿತು ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ ಹಾಗಾಗಿ ನಾವು ಇವತ್ತು ನಮ್ಮ ಮಹಾಭಾರತದ ಕೆಲವೊಂದು ರೋಚಕ ಮಾಹಿತಿಗಳನ್ನು ಮೆಲುಕುಹಾಕೋಣ ಕಾರಣ ಪ್ರತಿಯೊಬ್ಬ ಭಾರತೀಯನು ಕೂಡ ಮಹಾಭಾರತದ ಪ್ರತಿಯೊಂದು ಪಾತ್ರದ ಬಗ್ಗೆ ತಿಳಿದುಕೊಂಡು ನಮ್ಮ ಇವತ್ತಿನ ಜೀವನದಲ್ಲಿ ಸಾಕಷ್ಟು ರೀತಿಯ.

ಬದಲಾವಣೆಗಳನ್ನು ನಾವು ಮಾಡಿಕೊಳ್ಳಬಹುದು ಅಂತಹ ಅತ್ಯದ್ಭುತವಾದ ವಿಷಯಗಳನ್ನು ಒಳಗೊಂಡಿರುವಂತಹ ಇಂತಹ ಮಹಾಭಾರತ ಬಗ್ಗೆ ನಾವು ತಿಳಿದುಕೊಂಡರೆ ಇವತ್ತಿನ ನಮ್ಮ ಈ ಸಮಾಜದಲ್ಲಿ ನಾವು ಸುಖವಾಗಿ ನೆಮ್ಮದಿಯಿಂದ ಜೀವನ ಮಾಡಬಹುದು ಕಾರಣ ಅಂತಹ ಅತ್ಯದ್ಭುತವಾದ ತಂತ್ರಗಾರಿಕೆ ಮತ್ತು ಅರ್ಥಪೂರ್ಣವಾದ ವ್ಯಾಖ್ಯಾನಗಳು ನಮ್ಮ ಮಹಾಭಾರತದ ಗ್ರಂಥದಲ್ಲಿ ಸಿಗುತ್ತವೆ ಹಾಗಾಗಿ ಪ್ರಿಯ ಮಿತ್ರರೆ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪೂರ್ಣಪ್ರಮಾಣದ ಮಾಹಿತಿ ದೊರೆಯುತ್ತದೆ ವಿಷಯಕ್ಕೆ ಬರುವುದಾದರೆ. ಪಾಂಡವರು ಸ್ವರ್ಗಕ್ಕೆ ಹೋಗುವ ಮೊದಲು ಭೇಟಿ ಮಾಡಿದ ಕೊನೆ ದೇವಾಲಯ ಯಾವುದು ಎಂದು ಈ ಅತ್ಯದ್ಭುತವಾದ ಮನಮೋಹಕ ದೇವಾಲಯ ಹಿಮಾಲಯದ ಗರ್ಭದಲ್ಲಿ ಇದೇ ಈ ಅತ್ಯಾಕರ್ಷಕ ದೇಗುಲ ಮಂದಾಕಿನಿ ನದಿಯ ತೀರದಲ್ಲಿ ಸ್ಥಿತವಾಗಿದೆ ಇದು ಹಿಂದೂ ದೇವಾಲಯಗಳಲ್ಲಿ ಶ್ರೇಷ್ಠ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಈ ದೇವಸ್ಥಾನದ ಪೂಜೆಯ ಸಮಯದಲ್ಲಿ ಮಂತ್ರವನ್ನು ಕನ್ನಡ ಭಾಷೆಯಲ್ಲಿ ಉಚ್ಚರಿಸಲಾಗುತ್ತದೆ ಹೌದು ಪ್ರಿಯ ಮಿತ್ರರೇ ಹಿಮಾಲಯದ ಶ್ರೇಷ್ಠ ಮತ್ತು ಪವಿತ್ರ ದೇವಾಲಯ ಕೇದಾರನಾಥ ದೇವಾಲಯ ಕೇದಾರನಾಥ ದೇವಸ್ಥಾನಕ್ಕೆ ಯಾವ ಸಮಯದಲ್ಲಿ ಭೇಟಿ ಕೊಡಬೇಕು ಮತ್ತು.

ಕೇದರನಾಥ ದೇವಾಲಯ ಎಲ್ಲಿದೆ ಕೇದಾರನಾಥ ದೇವಾಲಯದಲ್ಲಿ ಶಿವಲಿಂಗದ ರೂಪ ಬೇರೆ ರೀತಿಯಾಗಿ ಯಾಕೆ ಇದೆ ಮತ್ತು ಪಾಂಡವರು ಸ್ವರ್ಗಾರೋಹಣ ತಲುಪುವ ಮೊದಲು ಈ ದೇವಸ್ಥಾನಕ್ಕೆ ಯಾಕೆ ಭೇಟಿ ನೀಡಿದರು ಈ ಎಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮಾಹಿತಿಯ ಕುರಿತು ವಿವರವಾಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.