ಯಾರು ಈ ಅಶ್ವತ್ಥಾಮ ಈತ ಇನ್ನೂ ಜನರ ಬಾಯಿಯಲ್ಲಿ ಬದುಕಿದ್ದಾನೆ ಯಾಕೆ ಗೊತ್ತಾ/who is ashwattham/ ವಿಡಿಯೋ ನೋಡಿ!?

in News 241 views

ನಮಸ್ಕಾರ ಪ್ರಿಯ ವೀಕ್ಷಕರೇ ಕೆಲವು ವರ್ಷಗಳ ಹಿಂದೆ ಮಧ್ಯಪ್ರದೇಶದ ವೈದ್ಯ ಶಾಲೆಯಲ್ಲಿ ಅಲ್ಲಿರುವ ವೈದ್ಯರು ಒಂದು ವಿಚಿತ್ರ ರೋಗಿಯನ್ನು ಗಮನಿಸುತ್ತಾರೆ ಮತ್ತು ಆ ವ್ಯಕ್ತಿ ಎತ್ತರವಾಗಿದ್ದು ಆತನ ಮೈ ಮೇಲೆ ಅಸಹಜ ಎನ್ನುವ ರೀತಿಯಲ್ಲಿ ಆತನ ಮೈಮೇಲೆ ಹುರುಪಿನಿಂದ ಕೂಡಿರುತ್ತದೆ ಅಂದರೆ ಕುಷ್ಟರೋಗಿಯತರ ಇರುತ್ತಾನೆ ಹಾಗೂ ಆತನ ಹಣೆಯ ಮಧ್ಯಭಾಗದಲ್ಲಿ ದೊಡ್ಡ ಬಟ್ಟಿಆಕಾರದ ಗಾಯವಾಗಿದ್ದು ಅದರಿಂದ ರಕ್ತವು ಕೂಡ ಒಂದೇ ಸಮನೆ ಸೋರುತ್ತಿತ್ತು ಮತ್ತು ವೈದ್ಯರು ಎಷ್ಟೇ ಚಿಕಿತ್ಸೆ ಕೊಟ್ಟರು ಕೂಡ ಆ ಗಾಯ ಮಾತ್ರ ವಾಸಿಯಾಗಲಿಲ್ಲ ಹಾಗೂ ರಕ್ತ ಸೋರುವುದು ಕೂಡ ನಿಲ್ಲುವುದಿಲ್ಲ ಪ್ರತಿದಿನವೂ ಆ ಗಾಯ ಆಗತಾನೆ ಆಗಿದೆಯೇ ಎನ್ನುವ ರೀತಿಯಲ್ಲಿ ತಾಜಾವಾಗಿ ಕಾಣಿಸುತ್ತಿತ್ತು.

ಒಮ್ಮೆ ಈ ವ್ಯಕ್ತಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದ ವೈದ್ಯರು ಸಹಜವಾಗಿ ಆ ರೋಗಿಯ ಜೊತೆ ಮಾತನಾಡುತ್ತಾ ಹೀಗೆ ಕೇಳಿದರು ನಿನ್ನ ಗಾಯ ತುಂಬಾ ಆಶ್ಚರ್ಯವನ್ನು ಉಂಟುಮಾಡುತ್ತಿದೆ ನಿನ್ನ ಹೆಸರು ಅಶ್ವತ್ತಾಮನಾ ಎಂದು ಈ ಒಂದು ಪ್ರಶ್ನೆಯನ್ನು ಕೇಳಿ ತಿರುಗಿ ನೋಡುವಷ್ಟರಲ್ಲಿ ಆ ರೋಗಿಯ ಕುಳಿತುಕೊಂಡ ಬೆಡ್ ಖಾಲಿಯಾಗಿತ್ತು ಅಂದರೆ ಆ ರೋಗಿಯೂ ಅಲ್ಲಿಂದ ಕಣ್ಮರೆಯಾಗಿ ಹೋಗಿದ್ದ ಈ ಒಂದು ವಿಚಿತ್ರ ಘಟನೆಯ ವರದಿ ಅಂದಿನ ಮಧ್ಯಪ್ರದೇಶದ ಕಲ್ಯಾಣಿ ಎಂಬುವ ಮ್ಯಾಗಜಿನ್ ನಲ್ಲಿ ಪ್ರಕಟಣೆ ಆಗಿತ್ತು ಹೌದು ಪ್ರಿಯ ಮಿತ್ರರೆ ಮಹಾಭಾರತದ ಅಶ್ವತ್ಥಾಮನನ್ನು ನಮ್ಮ ಮಹಾಕಾವ್ಯಗಳಲ್ಲಿ ಚಿರಂಜೀವಿಗಳಲ್ಲಿ ಒಬ್ಬ ಮತ್ತು ಸಾವೇ ಇಲ್ಲದಿರುವ ವ್ಯಕ್ತಿಯೆಂಬಂತೆ ಬಣ್ಣಿಸಿದ್ದಾರೆ. ಆತನಿಗೆ ಉಪಪಾಂಡವರನ್ನು ಕೊಂದ ಪಾಪಕ್ಕಾಗಿ ಆತನ ಹಣೆಯ ಮೇಲೆ ಇದ್ದ ಮನೆಯನ್ನು ಹಿಂಪಡೆದ ಕೃಷ್ಣನು ಆತನಿಗೆ ಸಾವಿರಾರು ವರ್ಷಗಳ ಕಾಲ ದೈಹಿಕ ನೋವಿಂದ ಬಳಲಿ ಎಂದು ಶಾಪ ಕೊಟ್ಟಿದ್ದರು ಎಂದು ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ ಮಧ್ಯಪ್ರದೇಶದಲ್ಲಿ ಪತ್ತೆಯಾದ ಆ ರೋಗಿ ಬರಿ ಅಲ್ಲಿ ಮಾತ್ರವಲ್ಲ ಇಂತಹ ರೋಗಿಯನ್ನು ನಾವು ಅಲ್ಲಿ ನೋಡಿದೀನಿ ಇಲ್ಲಿ ನೋಡಿದಿನಿ ಇಂತಹ ವರದಿಗಳು ನಮ್ಮ ಭಾರತ ದೇಶದಲ್ಲಿ ಅನೇಕ ಕಡೆಯಲ್ಲಿ ವರದಿಯಾಗಿವೆ ಅಶ್ವತ್ಥಾಮನನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಹೇಳುವ ಅನೇಕ ವರದಿಗಳು ಇದ್ದಾವೆ ಅಷ್ಟಕ್ಕೂ ಯಾರಿ ಈ ಅಶ್ವತ್ಥಾಮ ಪ್ರಿಯ ಮಿತ್ರರೇ ನಮ್ಮ ಮಹಾಭಾರತದ ವಿಶಿಷ್ಟ ಪಾತ್ರವೆನಿಸಿದ ಚಿರಂಜೀವಿ ಅಶ್ವತ್ಥಾಮನ ಕುರಿತಾದ ಕೆಲವು ಸ್ವಾರಸ್ಯಕರ ಮತ್ತು ನಿಗೂಢ ಮಾಹಿತಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.

ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಅಶ್ವತ್ಥಾಮನ ಕುರಿತು ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಅಶ್ವತ್ಥಾಮನ ಕುರಿತು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.