ಮಹಾಭಾರತದ ಸೂತ್ರದಾರಿ ಶ್ರೀಕೃಷ್ಣ ಪರಮಾತ್ಮ ತನ್ನ ಪ್ರಾಣ ಕಳೆದುಕೊಂಡ ಸ್ಥಳ ಯಾವುದು ಗೊತ್ತಾ ರೋಚಕ ಮಾಹಿತಿ ವಿಡಿಯೋ ನೋಡಿ!

in News 1,893 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಪ್ರತಿಯೊಬ್ಬ ಭಾರತೀಯನಿಗೂ ಮಹಾಭಾರತ ಎಂದರೆ ಏನು ಎಂದು ಎಲ್ಲರಿಗೂ ಗೊತ್ತು ಆದರೆ ಈ ಮಹಾಭಾರತದ ಬಗ್ಗೆ ಪ್ರತಿಯೊಬ್ಬ ಜನರಿಗೆ ಗೊತ್ತಿಲ್ಲದೆ ಇದ್ದರೂ ಕೂಡ ಈ ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ ಪರಮಾತ್ಮನ ಪಾತ್ರದ ಬಗ್ಗೆ ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಗೊತ್ತು ಕಾರಣ ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣಪರಮಾತ್ಮ ಆಗಿರುವುದರಿಂದ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಶ್ರೀಕೃಷ್ಣಪರಮಾತ್ಮ ಮಹಾಭಾರತದಲ್ಲಿ ಪಾಂಡವರ ಪರ ಇದ್ದು ದುರ್ಯೋಧನನಿಂದ ಆದಂತ ಅನ್ಯಾಯದ ವಿರುದ್ಧ ಪಾಂಡವರಿಗೆ ಜಯವನ್ನು. ದೊರಕಿಸಿಕೊಟ್ಟ ಮತ್ತು ಈ ಲೋಕಕ್ಕೆ ಪಾಂಡವರು ಮತ್ತು ಕೌರವರು ನಡೆಸಿದ ಮಹಾಭಾರತದ ಯುದ್ಧದಲ್ಲಿ ಈ ಸಮಾಜಕ್ಕೆ ಮತ್ತು ಈ ಸಮಾಜದ ಜನಕ್ಕೆ ಧರ್ಮ ನ್ಯಾಯ ನಿಷ್ಠೆ ಪ್ರಾಮಾಣಿಕತೆ ಕರ್ಮ ಎಂದರೆ ಏನು ಎಂದು ವಿವರವಾಗಿ ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ಮಹಾ ದೈವ ಮಾನವ ಶ್ರೀಕೃಷ್ಣಪರಮಾತ್ಮ ಮತ್ತು ಶ್ರೀಕೃಷ್ಣ ಪರಮಾತ್ಮ ಒಳ್ಳೆಯವರಿಗೆ ಕೆಟ್ಟವರು ಅನ್ಯಾಯದಿಂದ ಯಾರೇ ಏನೇ ಮೋಸ ಮಾಡಿದರು ಅದನ್ನು ಧರ್ಮಯುತವಾಗಿ ಪ್ರಾಮಾಣಿಕವಾಗಿ ಇರುವ ಸಜ್ಜನರಿಗೆ ಮೋಸ ಮಾಡಿದರೆ ಅವರ ಪರ ನಾನು ಯಾವಾಗಲೂ ಇರುತ್ತೇನೆ ಮತ್ತು ಅವರು ಕಳೆದುಕೊಂಡಿರುವ ಎಲ್ಲಾ ಸಂಪತ್ತನ್ನು.

ಕೆಟ್ಟ ವ್ಯಕ್ತಿಗಳು ವಶಪಡಿಸಿಕೊಂಡಿದ್ದರೆ ಅದನ್ನು ಯಾವ ಮಾರ್ಗದಲ್ಲಿ ಆದರೂ ಪಡೆದುಕೊಂಡು ಧರ್ಮವನ್ನು ರಕ್ಷಣೆ ಮಾಡುವವರಿಗೆ ಒದಗಿಸಿಕೊಡುತ್ತೇನೆ ಎಂದು ದೈವ ಸ್ವರೂಪಿ ಶ್ರೀ ಕೃಷ್ಣಪರಮಾತ್ಮ ಈ ಲೋಕಕ್ಕೆ ಸಾರಿ ಸಾರಿ ಹೇಳಿದರು ಹೌದು ಪ್ರಿಯ ಮಿತ್ರರೇ ಮಹಾಭಾರತದ ಪ್ರತಿಯೊಂದು ಅಧ್ಯಯ ಕೂಡ ನಮ್ಮ ಜೀವನದಲ್ಲಿ ನಾವು ಯಾವ ರೀತಿಯ ನಡವಳಿಕೆಗಳನ್ನು ಅನುಸರಿಸಬೇಕು ಮತ್ತು ಯಾವ ರೀತಿಯ ಧರ್ಮಪಾಲನೆ ಮಾಡಬೇಕು ಮತ್ತು ನಾವು ಈ ಲೋಕಕ್ಕೆ ಬಂದ ಕರ್ತವ್ಯವೇನು ಬಂದ ಕರ್ತವ್ಯವನ್ನು ಮನುಷ್ಯ ಯಾವ ರೀತಿಯಾಗಿ ನಿಭಾಯಿಸಬೇಕು ಎಂದು ಮಹಾಭಾರತದಲ್ಲಿ ಶ್ರೀಕೃಷ್ಣಪರಮಾತ್ಮ ವಿವರವಾಗಿ ತಿಳಿಸಿ ಕೊಟ್ಟಿದ್ದಾರೆ ಪ್ರಿಯ ಮಿತ್ರರೇ ಇಂಥ ದೈವ ಮಾನವ ಶ್ರೀ ಕೃಷ್ಣ ಪರಮಾತ್ಮನಿಗೂ ಕೂಡ ಕರ್ಮ ಎನ್ನುವ ಅಂಶ ಬಿಡಲಿಲ್ಲ ಕಾರಣ ಗಾಂಧಾರಿಯ ಶಾಪದಿಂದ.

ಶ್ರೀಕೃಷ್ಣಪರಮಾತ್ಮ ಯದುವಂಶ ನಾಶವಾಗುವುದನ್ನು ತನ್ನ ಕಣ್ಣಾರೆ ನೋಡಿ ಏನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾನೆ ಶ್ರೀಕೃಷ್ಣಪರಮಾತ್ಮ ಕಾರಣ ಕರ್ಮಾನುಸಾರವಾಗಿ ಅದು ನಡೆಯಬೇಕಾಗಿತ್ತು ಮತ್ತು ಗಾಂಧಾರಿಯ ಶಾಪ ನಡೆಯಬೇಕಿತ್ತು ಪ್ರಿಯ ಮಿತ್ರರೇ ಇಂಥ ದೈವರೂಪಿ ಶ್ರೀಕೃಷ್ಣ ಪರಮಾತ್ಮನಿಗೆ ಇಂಥ ಸ್ಥಳದಲ್ಲೇ ಸಾವು ಬರಬೇಕು ಎಂದು ಯಾರು ಶಾಪ ಕೊಟ್ಟಿದ್ದರು ಮತ್ತು ಇಂಥ ಸ್ಥಳದಲ್ಲಿ ಶ್ರೀಕೃಷ್ಣಪರಮಾತ್ಮ ಪ್ರಾಣ ಬಿಡಲು ಕಾರಣವಾದರೂ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಶ್ರೀಕೃಷ್ಣಪರಮಾತ್ಮ ಯಾವ ಸ್ಥಳದಲ್ಲಿ ತನ್ನ ಪ್ರಾಣವನ್ನು ಬಿಟ್ಟ ಎಂದು ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.