ಮಹಾಭಾರತದ ಕರ್ಣನ ಪತ್ನಿ ಮತ್ತು ಮಕ್ಕಳ ಬಗ್ಗೆ ನಿಮಗೆಷ್ಟು ಗೊತ್ತು?||ಕರ್ಣನ ಕುಟುಂಬದ ಬಗ್ಗೆ|| ವಿಡಿಯೋ ನೋಡಿ!???

in News 872 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಮಹಾಭಾರತದ ಬಗ್ಗೆ ಎಲ್ಲರಿಗೂ ಸ್ವಲ್ಪ ಪ್ರಮಾಣದ ಅರಿವಿದೆ ಎಂದು ನಾವು ಭಾವಿಸುತ್ತೇವೆ ಕಾರಣ ಇದು ನಮ್ಮ ದೇಶದ ಮಹಾ ಗ್ರಂಥವಾಗಿದೆ ಸಾಮಾನ್ಯವಾಗಿ ಸಾಕಷ್ಟು ಜನರು ನಮ್ಮ ಈ ಮಹಾಭಾರತ ಎಂದಕೂಡಲೇ ಶ್ರೀಕೃಷ್ಣಪರಮಾತ್ಮ ಮತ್ತು ಅರ್ಜುನ ಮತ್ತು ದುರ್ಯೋಧನ ಬಗ್ಗೆ ಮಾತನಾಡುತ್ತಾರೆ ಮತ್ತು ಮಹಾಭಾರತದ ಬಗ್ಗೆ ನಮ್ಮ ಜನರಿಗೆ ಇಷ್ಟು ಮಾತ್ರ ಗೊತ್ತಿರುತ್ತದೆ ಹಸ್ತಿನಾಪುರದ ದೊರೆ ದುರ್ಯೋಧನ ಪಾಂಡವರಿಗೆ ಐದು ಹಳ್ಳಿಗಳನ್ನು ಕೊಡಲು ಒಪ್ಪದೇ ಇದ್ದಾಗ ಅಥವಾ ನಿರಾಕರಿಸಿದಾಗ ಮಹಾಭಾರತದ ಸೂತ್ರದಾರಿ ಶ್ರೀಕೃಷ್ಣಪರಮಾತ್ಮ ದುರ್ಯೋಧನ ವಿರುದ್ಧ ಪಾಂಡವರನ್ನು ಎತ್ತಿಕೊಟ್ಟೆ ಮಹಾಭಾರತವನ್ನು ಮಾಡಿಸಿದ ನಂತರ ದುರ್ಯೋಧನನನ್ನು ಸೋಲಿಸಿ ಪಾಂಡವರಿಗೆ ಪಟ್ಟಾಭಿಷೇಕ ಮಾಡಿಸಲಾಯಿತು ಎಂದು ಇದು ನಿಜ.

ಸತ್ಯ ಇಷ್ಟು ಮಾತ್ರ ಸಾಕಷ್ಟು ಜನರಿಗೆ ಗೊತ್ತಿರುತ್ತದೆ ಆದರೆ ಮಹಾಭಾರತದಲ್ಲಿ ಬರುವ ಒಂದೊಂದು ಪಾತ್ರಗಳೂ ಒಂದೊಂದು ಗ್ರಂಥ ವಿದ್ದಂತೆ ಪ್ರಿಯ ಮಿತ್ರರೇ ಇತ್ತೀಚಿಗೆ ಸಾಕಷ್ಟು ಜನರು ಈ ರೀತಿಯ ಪ್ರಶ್ನೆಗಳನ್ನು ನಮಗೆ ಕೇಳಿದ್ದರು ದಾನ ವೀರ ಶೂರ ವೀರ ಪರಾಕ್ರಮಿ ಈ ಕರ್ಣನ ನಂತರ ಕರ್ಣನ ಮಕ್ಕಳು ಏನಾದರೂ ಎಂದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಕರ್ಣನ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ ಹಾಗಾಗಿ ನಾವು ಕರ್ಣನ ವಿಚಾರವಾಗಿ ಹೆಚ್ಚಾಗಿ ನಿಮ್ಮ ಮುಂದೆ ಹೇಳಲು ಹೋಗುವುದಿಲ್ಲ ಪ್ರಿಯ ಮಿತ್ರರೇ ಕುಂತಿಯ ಪರಿತ್ಯಕ್ತ ಮಗನನ್ನು ಅಧಿರಥ ಮತ್ತು ರಾಧೆಯ ದಂಪತಿಗಳು ಸಾಕುತ್ತಾರೆ ಮತ್ತು ಈ ದಂಪತಿಗಳಿಗೆ ಮಕ್ಕಳು ಇರಲಿಲ್ಲ ಮತ್ತು ನನಗೆ ಮಗು ಬೇಕು ಎಂದು ಪ್ರತಿನಿತ್ಯ.

ನದಿಯ ದಡದಲ್ಲಿ ನಿಂತುಕೊಂಡು ಸೂರ್ಯನನ್ನು ಪ್ರಾರ್ಥನೆ ಮಾಡುತ್ತಿದ್ದ ಅಧಿರಥ ನದಿಯಲ್ಲಿ ತೇಲಿ ಬಂದ ಮಗುವನ್ನು ದೇವರ ಪ್ರಸಾದವೆಂದು ಅಂದುಕೊಂಡು ಆ ಮಗುವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾನೆ ಅಧಿರಥನ ಭಾವನೆ ಅಲ್ಲಿ ಸುಳ್ಳಾಗುವುದಿಲ್ಲ ಕರ್ಣ ಅವರ ಮನೆಯ ಬಾಗಿಲಿಗೆ ಬಂದ ಮೇಲೆ ಅವರ ಭಾಗ್ಯದ ಬಾಗಿಲು ತೆರೆಯುತ್ತದೆ ಅಂದರೆ ಅಧಿರಥ ಮತ್ತು ರಾಧೆಯ ದಂಪತಿಗೆ ಏಳು ಜನ ಮಕ್ಕಳು ಆಗುತ್ತಾರೆ ಮತ್ತು ಮಹಾಭಾರತದಲ್ಲಿ ಕರ್ಣನಿಗೆ ಏಳು ಜನ ಅನುಜರು ಎಂದು ಹೇಳಲಾಗಿದೆ ಆದರೆ ನಮಗೆ ಅಲ್ಲಿ ಸಿಗುವುದು ಕೇವಲ ಐದು ಜನರ ಹೆಸರು ಮಾತ್ರ ಈ ಕರ್ಣ ತನ್ನ 7ಜನ ಸಹೋದರರನ್ನು ಅತ್ಯದ್ಭುತವಾಗಿ ಪ್ರೀತಿಸುತ್ತಾನೆ ಸೋತ ಕುಲದ ಹುಡುಗರು ತನ್ನ ತಂದೆಯ ಅಧಿರಥನ ಸೋತ ವೃತ್ತಿಯನ್ನು ಯಾವುದೇ ಕಾರಣಕ್ಕೂ ಪಾಲಿಸುವುದು ಬೇಡ ಎನ್ನುವ ಕಾರಣಕ್ಕೆ.

ಕರ್ಣ ಆ ಹುಡುಗರಿಗೆ ಶಸ್ತ್ರಾಸ್ತ್ರದ ವಿದ್ಯೆಗಳನ್ನು ರಣರಂಗದ ಯುದ್ಧ ವಿದ್ಯೆಗಳನ್ನು ಅಭ್ಯಾಸ ಮಾಡಿಸುತ್ತಾನೇ ಪ್ರಿಯ ಮಿತ್ರರೇ ಕ್ಷಮೆ ಇರಲಿ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ನಾವು ಲೇಖನದಲ್ಲಿ ಉಲ್ಲೇಖ ಮಾಡಲು ಆಗದೇ ಇರುವ ಕಾರಣ ದಯವಿಟ್ಟು ನಿಮ್ಮಲ್ಲಿ ನಮ್ಮ ಮನವಿ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಕರ್ಣನ ಪತ್ನಿ ಯಾರು ಮತ್ತು ಕರ್ಣನ ಮಕ್ಕಳು ಯಾರು ಎಂದು ನಿಮಗೆ ಸಂಪೂರ್ಣವಾಗಿ ವಿವರವಾಗಿ ಅರ್ಥವಾಗುತ್ತದೆ ಕಾರಣ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ವಿಷಯದ ಕುರಿತು ಸವಿಸ್ತಾರವಾಗಿ.ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡಿದ್ದೇವೆ ವಿಡಿಯೋ ನೋಡಿ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ಮತ್ತು ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಸಂದೇಶವಿರುವ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಮಹಾಭಾರತದ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.