ರಾಮಾಯಣದ ಅತ್ಯಂತ ಮಹತ್ವದ ಸಾಕ್ಷಿ ಎಲ್ಲಿ ಪತ್ತೆಯಾಗಿವೆ ಗೊತ್ತಾ ಈ ರೋಚಕ ಸಂಗತಿ ಬಗ್ಗೆ ತಿಳಿದರೆ ಶಾಕ್ ಆಗ್ತೀರ ವಿಡಿಯೋ ನೋಡಿ!?????

in News 161 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ನಮ್ಮ ರಾಮಾಯಣ ನಮ್ಮ ಮಹಾಭಾರತದ ಅವಿಭಾಜ್ಯ ಅಂಗ ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗೆಳೆಯಲು ಎಷ್ಟೇ ಪ್ರಯತ್ನಪಟ್ಟರೂ ರಾಮಾಯಣ ಕಾಲದ ಹಳೆಯ ಕುರುವುಗಳು ಇಂದಿಗೂ ನಮಗೆ ಆಯಾ ಸಮಯದಲ್ಲಿ ಸಾಕ್ಷಗಳನ್ನು ನೀಡುತ್ತವೆ ರಾಮಾಯಣ ತೇತ್ರಾಯುಗದಲ್ಲಿ ಆಗಿಹೋಗಿದ್ದರು ಅದರಿಂದ ಹಿಂದೂ ಸಂಸ್ಕೃತಿಯ ಮಹಿಮೆ ಪ್ರಾಚೀನತೆ ನಮ್ಮ ಗಮನಕ್ಕೆ ಬರುತ್ತದೆ ಹೌದು ಪ್ರಿಯ ವೀಕ್ಷಕರೇ ಅಂತಹ ಕುರುವುಗಳು ಸಾಕ್ಷಗಳು ನಮ್ಮ ಕರ್ನಾಟಕದಲ್ಲಿ ಇವೆ ಎಂದರೆ ನಾವು. ಕೂಡ ಹೆಮ್ಮೆ ಪಡುವಂತಹ ವಿಷಯ ಅಂದರೆ ರಾಮ ಲಕ್ಷ್ಮಣ ಸೀತೆ ನಮ್ಮ ಕರ್ನಾಟಕದಲ್ಲೊ ಕೂಡಾ ಬಂದು ಹೋದಂತಹ ಸಾಕ್ಷಾಧಾರಗಳು ಹಲವಾರು ಇವೆ ರಾಮಾಯಣದ ಹಲವಾರು ಕುರುವುಗಳು ಸಾಕ್ಷ್ಯಗಳು ನಮ್ಮ ಕರ್ನಾಟಕದಲ್ಲಿ ದೊರೆಕಿವೆ ಎಲ್ಲಿವೆ ಹೇಗಿವೆ ಇಂದಿನ ವಿಶೇಷತೆ ಏನು ಅದರ ರಹಸ್ಯವೇನು ಈ ಎಲ್ಲದರ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಪ್ರಿಯ ವೀಕ್ಷಕರೇ ಈ ವಿಷಯದ ಬಗ್ಗೆ ನಿಮಗೆ ವಿವರವಾಗಿ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ.

ವೀಕ್ಷಕರೇ ವಿಷಯಕ್ಕೆ ಬರುವುದಾದರೆ ಅವನಿ ಕೋಲಾರ ಜಿಲ್ಲೆ ಅವನಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಸುಮಾರು 10 ಮೈಲಿ ದಕ್ಷಿಣದಲ್ಲಿರುವ ಒಂದು ಪುಣ್ಯಕ್ಷೇತ್ರ ಸ್ಥಳೀಯರ ನಂಬಿಕೆಯ ಪ್ರಕಾರ ಈ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶ ಪುರಾಣವಾದ ಅವಂತಿಕ ಕ್ಷೇತ್ರವಾಗಿತ್ತು ಇದೇ ಕ್ಷೇತ್ರದಲ್ಲಿ ವಾಲ್ಮೀಕಿ ಆಶ್ರಮವಿದ್ದು ಇಲ್ಲಿಯ ಬೆಟ್ಟದಲ್ಲಿಯೇ ರಾಮ ಲಂಕೆಯನ್ನು ಗೆದ್ದು ಅಯ್ಯೋದೆಗೆ ಹಿಂದಿರುವ ಹಾದಿಯಲ್ಲಿ ಇಲ್ಲಿ ಬಂದಿದ್ದು ಹಾಗೆಯೇ ಒಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದನು ಇದೇ ಕಾರಣ ಇಲ್ಲಿ ರಾಮಲಿಂಗೇಶ್ವರ ದೇವಸ್ಥಾನ ಕೂಡ ಇದೆ ಮುಂದೆ ಸೀತಾದೇವಿ ಗಂಡನಿಂದ ಕಾಡಿಗೆ.

ಕಳಿಸಲ್ಪಪಟ್ಟಾಗ ಇಲ್ಲಿ ಬಂದು ತಂಗಿ ಲವಕುಶರಿಗೆ ಜನ್ಮವಿತ್ತಲೆಂದು ಲವ-ಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲೇ ಇದ್ದ ಮಾಡಿದನೆಂದು ಐತ್ಯಯಾ ಇದೆ ಇಲ್ಲಿಯ ಘಟನೆಗಳಿಗೆ ಸಂಬಂಧಪಟ್ಟಂತೆ ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿ ಕುಟೀರ ಲವಕುಶರ ತೊಟ್ಟಿಲು ಸೀತೆಯ ಅಡುಗೆ ಪಾತ್ರೆ ಅವಳು ಬಟ್ಟೆ ಒಗೆಯುತ್ತಿದ್ದ ಕೊಳ ಲವಕುಶರು ಯಜ್ಞಾಶ್ವವನ್ನು ಕಟ್ಟಿರುವ ಬಂಡೆ ರಾಮ ಲಕ್ಷ್ಮಣ ಕುಳಿತ ಬಂಡೆ ಇತ್ಯಾದಿಗಳು ಇಲ್ಲಿ ಇಂದಿಗೂ ನಿಮಗೆ ಗೋಚರಿಸುತ್ತವೆ ಅವನೇ ಕರ್ನಾಟಕದ ರಾಜ್ಯದ ರಾಜಧಾನಿ ಬೆಂಗಳೂರಿನ 94 ಕಿಲೋಮೀಟರ್ ದೂರದಲ್ಲಿದ್ದರೆ ಉತ್ತರ ಕರ್ನಾಟಕದ ಅವಳಿ ನಗರಗಳಾದ.

ಹುಬ್ಬಳ್ಳಿ ಧಾರವಾಡದಿಂದ ಸುಮಾರು 522 ಕಿಲೋಮೀಟರ್ ದೂರದಲ್ಲಿದೆ ಕಿಷ್ಕಿಂದೆ ವಿಜಯನಗರ ಜಿಲ್ಲೆ ತೇತ್ರಾಯುಗದಲ್ಲಿ ಈ ಪ್ರದೇಶವು ದಂಡ ಕಾರವಾಗಿತ್ತು ಆದ್ದರಿಂದಲೇ ಅರಣ್ಯ ಪ್ರದೇಶವು ವಾನರ ಅಥವಾ ಕೋತಿಗಳ ಸಾಮ್ರಾಜ್ಯವಾಗಿತ್ತು ಅಂಜನಾದ್ರಿ ಬೆಟ್ಟದ ಸಾಲುಗಳನ್ನು ಹನುಮಂತ ಹುಟ್ಟಿದ ಸ್ಥಳವೆಂದು ನಂಬಲಾಗಿದೆ. ಹಿಂದೆ ಸುಗ್ರೀವ ಹಾಗೂ ವಾಲಿಯ ನಡುವೆ ಘೋರ ಯುದ್ಧ ನಡೆದಿತ್ತು ಹೀಗಿರಲು ಸುಗ್ರೀವ ಮತ್ತು ಅವನ ಗೆಳೆಯ ಆಂಜನೇಯ ಮಾತುಂಗ ಬೆಟ್ಟದಮೇಲೆ ಆಶ್ರಯ ಪಡೆದಿದ್ದರು ವಾಲಿಯು ಋಷಿಯ ಶಾಪದಿಂದ ಅಲ್ಲಿ ಬರಲು ಸಾಧ್ಯವಿಲ್ಲವೆಂದು ತಿಳಿದು ಬೆಟ್ಟದಲ್ಲಿ ಸಣ್ಣ ಗುಹೆ ಒಳಗೆ ಸುಗ್ರೀವ ಮತ್ತು ಆಂಜನೇಯ ಅಲ್ಲೇ ತಂಗಿದ್ದರು ಮತ್ತು ಇದೇ ಸ್ಥಳದಲ್ಲಿ ಅಲ್ಲಿ ಮಾತಂಗ.

ಪರ್ವತದಲ್ಲಿ ಮೊದಲ ಬಾರಿಗೆ ಆಂಜನೇಯ ಸ್ವಾಮಿಗೆ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ದರ್ಶನವಾಗಿದ್ದು ನಂತರ ರಾಮನು ವಾಲಿಯನ್ನು ಕೊಂದು ಸುಗ್ರೀವನನ್ನು ವಾನರ ರಾಜ್ಯದ ರಾಜನಾಗಿ ಮಾಡುತ್ತಾನೆ ಕಿಸ್ಕಿಂದ ನಗರ ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 42 ಕಿಲೋಮೀಟರ್ ದೂರದಲ್ಲಿ ಇದ್ದರೆ ಹುಬ್ಬಳ್ಳಿ ಧಾರವಾಡ ದಿಂದ 180 ಎರಡು ಕಿಲೋಮೀಟರ್ ದೂರದಲ್ಲಿದೆ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಕಾರಣ ಈ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ನಮ್ಮ ಈ ಲೇಖನದಲ್ಲಿ ಉಲ್ಲೇಖ ಮಾಡಿ ಹೇಳಲು ಆಗದೆ ಇರುವ ಕಾರಣ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.