ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ರಾಮಾಯಣ ನಡೆದಿದೆ ಎನ್ನುವುದಕ್ಕೆ ಸಿಕ್ಕ ಪ್ರಮುಖ ಸಾಕ್ಷಿಗಳು ವಿಡಿಯೋ ನೋಡಿ!??

in News 7,840 views

ನಮಸ್ಕಾರ ಮಿತ್ರರೇ ನಮ್ಮ ಹಿಂದೂಗಳ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮತ್ತು ಸಾಕಷ್ಟು ಹಿಂದೂಗಳು ಭಾರತ ದೇಶದಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ತಮ್ಮ ತನು ಮನ ಧನವನ್ನು ಮತ್ತು ಪ್ರಾಣವನ್ನು ಕೂಡ ಅರ್ಪಿಸಿದ್ದಾರೆ ಈ ಭವ್ಯಭಾರತದ ಮಣ್ಣಿನಲ್ಲಿ ಅಂತಹ ಶ್ರೇಷ್ಠ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಇವತ್ತು ನಾವು ಕೆಲವೊಂದು ಅದ್ಭುತವಾದ ಅಮೋಘವಾದ ರೋಚಕವಾದ ಅದ್ಭುತ ಎನ್ನುವ ಹಾಗೆ ಸತ್ಯಾಸತ್ಯತೆಗಳ ಬಗ್ಗೆ ಮತ್ತು ಕೆಲವೊಂದು ರೋಚಕವಾದ ಮತ್ತು ನಮ್ಮ ಕಲ್ಪನೆಗೂ ಮತ್ತು ಊಹೆಗೂ ನಿಲುಕದ ಕುತೂಹಲಕಾರಿಯಾದ ರೋಚಕ ಸಂಗತಿಗಳ ಬಗ್ಗೆ ನಾವಿಂದು ವಿವರವಾಗಿ ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ರಾಮಾಯಣ ಕೇವಲ ಕಾಲ್ಪನಿಕ ಎನ್ನುವವರು.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಮತ್ತು ನಮ್ಮ ಲೇಖನವನ್ನು ಓದಿದರೆ ನಿಮಗೆ ರಾಮನ ನಿಜ ಸ್ವರೂಪ ಮತ್ತು ಸತ್ಯಾಸತ್ಯತೆಗಳ ಬಗ್ಗೆ ಮತ್ತು ನಿಜವಾದ ಸಂಗತಿಗಳ ಬಗ್ಗೆ ನಿಮಗೆ ಸಂಪೂರ್ಣವಾದ ಅರಿವು ಮೂಡುತ್ತದೆ ಯಾಕಂದರೆ ರಾಮಾಯಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಮತ್ತು ಗುರುತುಗಳು ಮತ್ತು ಪುರಾವೆಗಳು ನಮ್ಮ ಭೂಮಿ ಮೇಲೆ ಇವೆ ಎಂದು ನಮ್ಮ ವಿಡಿಯೋದಲ್ಲಿ ಮತ್ತು ನಮ್ಮ ಲೇಖನದಲ್ಲಿ ಹೇಳಹೊರಟಿದ್ದೇವೆ ಪ್ರಿಯ ಮಿತ್ರರೇ 1೦೦೦ ವರ್ಷಗಳು ಕಳೆದರೂ ಈಗಲೂ ತನ್ನ ಐತಿಹಾಸಿಕ ಪ್ರಮಾಣಗಳನ್ನು ಮತ್ತು ಪುರಾವೆಗಳನ್ನು ನೀಡುತ್ತದೆ ನಮ್ಮ ಈ ರಾಮಾಯಣ ಪ್ರಿಯ ಮಿತ್ರರೇ ರಾಮಾಯಣ ಕೇವಲ ಕಾಲ್ಪನಿಕ ಎಂಬುವ ಪದ ಸೃಷ್ಟಿಯಾಗಿದ್ದು ಕೆಂಪು ಮೂತಿಯ ಮುಸುಡಿಯ ಇಂಗ್ಲಿಷರಿಂದ ಹೌದು ಪ್ರಿಯ ಮಿತ್ರರೇ ಈ ಕೆಂಪು ಮೂತಿ ಮುಸುಡಿಗಳು ರಾಮ ಒಂದು ಕಾಲ್ಪನಿಕ.

ಮತ್ತು ರಾಮಾಯಣ ಕಥೆ ಒಂದು ಕಾಲ್ಪನಿಕ ಎಂದು ಜನರಿಗೆ ತಪ್ಪು ತಿಳುವಳಿಕೆಯನ್ನು ಸಾರಿದವರು ಸತ್ಯ ಹೇಳಬೇಕು ಎಂದರೆ ಇಂಗ್ಲೀಷ್ ತಾರೀಖಿನ ಆವಿಷ್ಕಾರವು ಕೊಡ ಆಗಿರಲಿಲ್ಲ ಆ ಸಮಯದಲ್ಲಿ ಆ ಸಮಯದಲ್ಲಿ ವಾಲ್ಮೀಕಿ ಮಹರ್ಷಿಯು ರಾಮಾಯಣವನ್ನು ರಚನೆ ಮಾಡಿದರು ಪ್ರಿಯ ಮಿತ್ರರೇ ಪದೇ ಪದೇ ಒತ್ತಿ ಒತ್ತಿ ಹೇಳುತ್ತಿದ್ದೇವೆ ಇವತ್ತು ನಾವು ನಮ್ಮ ಈ ಲೇಖನವನ್ನು ಮತ್ತು ನಮ್ಮ ಇವತ್ತಿನ ವಿಡಿಯೋವನ್ನು ನಿಮಗೆ ಅರ್ಪಿಸುತ್ತಿರುವ ಕಾರಣ ರಾಮಾಯಣ ಕೇವಲ ಕಾಲ್ಪನಿಕ ಎನ್ನುವ ವ್ಯಕ್ತಿಗಳು ದಯವಿಟ್ಟು ತಿಳಿದುಕೊಳ್ಳಬೇಕು ರಾಮಾಯಣ ಕೇವಲ ಕಾಲ್ಪನಿಕವಲ್ಲ ಅದು ನಿಜವಾಗಿ ನಡೆದಿದೆ ಎಂದು ಹೇಳಲು ನಾವು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ರಾಮಾಯಣದ ಸತ್ಯಾಸತ್ಯತೆಗಳ ಬಗ್ಗೆ ಮತ್ತು ನಿಜವಾಗಿ ಸಿಕ್ಕ ಪುರಾವೆಗಳ ಬಗ್ಗೆ ಮತ್ತು ರಾಮಾಯಣ ನಡೆದಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಮತ್ತು ಸಾಕ್ಷಿ ಸಮೇತವಾಗಿ ನಾವು ಇವತ್ತು ನಮ್ಮ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ಮತ್ತು ವಿವರವಾಗಿ. ತಿಳಿಸಿಕೊಟ್ಟಿದ್ದೇವೆ ಹಾಗಾಗಿ ರಾಮಾಯಣದ ಸತ್ಯ ಘಟನೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಅರ್ಥವಾಗುತ್ತದೆ ತೇತ್ರಾಯುಗ ಮರ್ಯಾದ ಪುರುಷೋತ್ತಮ ಈ ನಾಡಿನಲ್ಲಿ ಬಾಳಿ ಬದುಕಿ ಜನರಿಗೆ ಯಾವ ರೀತಿಯ ಸಂದೇಶವನ್ನು ಸಾರಿದ್ದಾರೆ ಎಂದು ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ರಾಮಾಯಣ ನಡೆದದ್ದು ಸತ್ಯ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.