ಮಹಾಭಾರತ ಮತ್ತು ಕುರುಕ್ಷೇತ್ರ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಆಧಾರಗಳು ಸಿಕ್ಕಿದೆ||did Mahabharata really happen / where is kurukshetra war|| ವಿಡಿಯೋ ನೋಡಿ!???

in News 4,855 views

ನಮಸ್ಕಾರ ಪ್ರಿಯ ವೀಕ್ಷಕರೇ ನಿಮಗೆಲ್ಲ ಮಹಾಭಾರತದ ಬಗ್ಗೆ ಮತ್ತು ಕುರುಕ್ಷೇತ್ರ ನಡೆದಿದೆಯಾ ಅಥವಾ ಇಲ್ಲವಾ ಎನ್ನುವುದಕ್ಕೆ ಇಲ್ಲಿದೆ ಸಂಕ್ಷಿಪ್ತವಾದ ಉತ್ತರ ಮತ್ತು ಸಾಕ್ಷಿ ಮತ್ತು ಪುರಾವೆಗಳನ್ನು ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಹೌದು ಮಿತ್ರರೇ ನಮ್ಮ ದೇಶದ ಮಹಾನ್ ಗ್ರಂಥವಾದ ಮಹಾಭಾರತ ನಡೆದಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ ಮತ್ತು ಮಹಾಭಾರತ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಪುರಾವೆಗಳನ್ನು ಸಮೇತವಾಗಿ ನಿಮಗೆ ತಿಳಿಸುತ್ತೇವೆ ಈ ಎಲ್ಲದರ ಸಂಪೂರ್ಣವಾದ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ನಿಮಗೆ ತಿಳಿಸುವ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಮಹಾಭಾರತ ನಡೆದಿದೆಯಾ ಅಥವಾ ಇಲ್ಲವಾ ಎಂದು ನಿಮಗೆ ವಿವರವಾಗಿ ಮತ್ತು ಸಂಪೂರ್ಣವಾಗಿ ಅರ್ಥವಾಗುತ್ತದೆ.

ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಕುರುಕ್ಷೇತ್ರ ನಡೆದ ಜಾಗದಲ್ಲಿ ಸಿಕ್ಕಂತ ಬೃಹದಾಕಾರದ ಅಸ್ತಿಪಂಜರ ಯಾರದು ಗೊತ್ತಾ ಅಂದಿನ ಮಹಾಭಾರತದ ಜಾಗ ಇಂದು ಭಾರತದಲ್ಲಿ ಎಲ್ಲೆಲ್ಲಿದೆ ಮತ್ತು ಆ ಜಾಗದ ಹೆಸರು ಏನು ಗೊತ್ತಾ ಮಹಾಭಾರತದ ಶ್ರೀಕೃಷ್ಣ ಇದ್ದ ಜಾಗ ಏನಾಗಿದೆ ಎಲ್ಲಿದೆ ಎನ್ನುವ ವಿಷಯವನ್ನು ಹೇಳುತ್ತೇವೆ ಕೇಳಿ ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧ ಈ ವಿಶ್ವದಲ್ಲಿ ನಡೆದ ಮೊದಲ ಯುದ್ಧವಾಗಿದೆ ಇನ್ನು ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧ ಧರ್ಮ ಮತ್ತು ಅಧರ್ಮಗಳ ಯುದ್ಧವಾಗಿತ್ತು ಪ್ರಾಚೀನ ಕಾಲದಿಂದಲೂ ಈಗಲೂ ಸಿಗುತ್ತಿರುವ ಅಸಂಖ್ಯಾತ ಜಾಗಗಳು ಪ್ರಾಚೀನ ವಸ್ತುಗಳನ್ನು ನೋಡಿದರೆ ಮಹಾಭಾರತ ನಡೆದಿದೆ ಎನ್ನುವುದು ಅಕ್ಷರಶಹ ನಿಜವೆನಿಸುತ್ತಿದೆ ಅಷ್ಟೇ ಅಲ್ಲದೆ ಈ ಕುರುಕ್ಷೇತ್ರ ಯುದ್ದ ನಡೆದಿದ್ದು ಅಷ್ಟೇ ಸತ್ಯ ಎನ್ನುವುದಕ್ಕೂ ಕೆಲವೊಂದು ಸಾಕ್ಷಾಧಾರಗಳನ್ನು ನಾವು ನಿಮ್ಮ ಮುಂದೆ ತೋರಿಸುತ್ತವೆ.

ಅಂದಿನ ಮಹಾಭಾರತ ಇಂದಿನ ಅದಾವ ನಗರಗಳು ಎಂದು ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತವೆ ಕೇಳಿ ಅಂದಿನ ಮಹಾಭಾರತದ 35 ನಗರಗಳು ಇಂದಿಗೂ ಉಲ್ಲೇಖವಿದೆ ಮೊದಲನೆಯದಾಗಿ ಅಂದಿನ ಮಹಾಭಾರತದ ದುರ್ಯೋಧನ ಧೃತರಾಷ್ಟ್ರ ಪಾಂಡವರು ಅಷ್ಟೇ ಯಾಕೆ ದುರ್ಯೋಧನನ ಆಪ್ತ ಸ್ನೇಹಿತನಾದ ಕರ್ಣನು ಇದ್ದಂತಹ ಹಸ್ತಿನಾಪುರ ಇಂದು ಮೀರಜ ಜಿಲ್ಲೆಯಲ್ಲಿದೆ ಮತ್ತು ಉತ್ತರ ಪ್ರದೇಶದಲ್ಲಿ ಅನ್ನುವುದು ಅಷ್ಟೇ ಸತ್ಯವಾಗಿದೆ ಇನ್ನು ಈ ಮಹಾಭಾರತದ ಕುರುಕ್ಷೇತ್ರಕ್ಕೆ ಕಾರಣವಾದ ಶಕುನಿಯ ರಾಜ್ಯ ಗಾಂಧಾರ ಇಂದಿನ ಅಪಘಾನಿಸ್ಥಾನದ ಪಾಕಿಸ್ತಾನದ ಗಡಿಯಾದ ಪೇಶಾವರದಲ್ಲಿದೆ ಇನ್ನು ಪರಮಾತ್ಮ ಶ್ರೀ ಕೃಷ್ಣ ಇದ್ದಂತಹ ದ್ವಾಪರ ನಗರ ಇಲ್ಲಿದೆ ಎನ್ನುವುದೇ ಆಶ್ಚರ್ಯ ಸಂಗತಿ ಹೌದು ಮಹಾಭಾರತದ ಪರಮಾತ್ಮ ಶ್ರೀಕೃಷ್ಣನ ದ್ವಾರಕ ನಗರ ಗುಜರಾತಿನ ಸಮುದ್ರತೀರದಲ್ಲಿ ಮುಳುಗಿದೆ.

ಪ್ರಿಯ ಮಿತ್ರರೇ ಮಾಹಿತಿ ತುಂಬಾ ದೊಡ್ಡದಾಗಿರುವ ಕಾರಣ ಸಂಕ್ಷಿಪ್ತ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಉಲ್ಲೇಖ ಮಾಡಲು ಆಗದೇ ಇರುವ ಕಾರಣ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ದೇಶದ ಶ್ರೇಷ್ಠ ಗ್ರಂಥವಾದ ಈ ಮಹಾಭಾರತದ ಸಾಕ್ಷಿ ಆಧಾರಗಳನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಈ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮಹಾಭಾರತ ನಡೆದಿದೆ ಎನ್ನುವುದು ಸತ್ಯ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.