ಪ್ರಪಂಚದ ಅತ್ಯಂತ ಐಶಾರಾಮಿ ಜೈಲುಗಳು ಒಳಗೆ ಹೋದರೆ ಆಚೆ ಬರಲು ಮನಸ್ಸು ಬರುವುದಿಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!?????

in News 25,477 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಈ ಪ್ರಪಂಚದ ಅತ್ಯಂತ ವಿಚಿತ್ರವಾದ ಮತ್ತು ಐಷಾರಾಮಿ ಜೈಲುಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾವೆ ಇವತ್ತಿನ ಈ ಮಾಹಿತಿ ನಿಮಗೆ ತುಂಬಾನೇ ಇಷ್ಟವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಪ್ರಿಯ ಮಿತ್ರರೆ ಈ ಪ್ರಪಂಚದ ಅತ್ಯಂತ ವಿಚಿತ್ರವಾದ ಐಷಾರಾಮಿ ಜೈಲುಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ನಿಮಗೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ.

ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ San Pedro prison ಬೋಲೋ ಏರಿಯಾದಲ್ಲಿರುವ ಈ ಜೈಲು ಆಚೆಯಿಂದ ನೋಡುವುದಕ್ಕೆ ಮಾಮೂಲಿಯಾಗಿ ಎಲ್ಲ ಜೈಲಿಗಳ ರೀತಿಯಲ್ಲೇ ಇರುತ್ತದೆ ಆದರೆ ಒಮ್ಮೆ ನೀವು ಈ ಜೈಲಿನ ಒಳಗಡೆ ಎಂಟ್ರಿ ಕೊಟ್ಟರೆ ನಾವು ಜೈಲಿನ ಒಳಗಡೆ ಇದ್ದೀವಾ ಅಥವಾ ಆಚೆ ಇದ್ದೀವಾ ಎಂದು ನಮಗೆ ಗೊತ್ತಾಗುವುದಿಲ್ಲ ಯಾಕಂದರೆ ಈ ಜೈಲಿನ ಒಳಗಡೆ ಅಲ್ಲಿರುವ ಸೆಲ್ ಗಳು ನಮ್ಮ ಮನೆಗಳ ರೀತಿನೇ ಇರುತ್ತೆ ಅಷ್ಟೇ ಅಲ್ಲದೆ ಆ ಸೇಲ್ ನಲ್ಲಿ ಬರೀ ಕೈದಿಗಳು ಅಷ್ಟೇ ಅಲ್ಲದೆ ಅವರ ಹೆಂಡತಿ ಮತ್ತು ಮಕ್ಕಳೊಂದಿಗೆ ಖುಷಿ ಯಾಗಿರುತ್ತಾರೆ ಯಾಕಂದರೆ ಈ ಜೈಲಿನಲ್ಲಿರುವ ರೂಲ್ಸ್ ಏನೆಂದರೆ ನೀವಿಲ್ಲಿ ಎಷ್ಟು ದುಡ್ಡು ಪ್ಲೇ ಮಾಡುತ್ತಿರೋ.

ನಿಮ್ಮನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಬೇರೆ ಎಲ್ಲಾ ಕಡೆ ಒಳಗಡೆ ಇರುವ ಖೈದಿಗಳು ಹೊರಗಡೆಯಿಂದ ಡ್ರಗ್ರ್ಸ್ಗಳನ್ನು ಖರೀದಿ ಮಾಡುತ್ತಾರೆ ಆದರೆ ಇಲ್ಲಿ ಮಾತ್ರ ಜೈಲಿನಲ್ಲಿರುವ ಖೈದಿಗಳು ಹೊರಗಿನವರಿಗೆ ಡ್ರಗ್ಸ್ ಮಾರಾಟ ಮಾಡುತ್ತಾರೆ ಅಷ್ಟೊಂದು ಫ್ರೀಯಾಗಿ ಇಲ್ಲಿನ ಕೈದಿಗಳು ಇರುತ್ತಾರೆ ಟೋಟಲ್ ಆಗಿ ಈ ಜೈಲಲ್ಲಿ ಲೋವ್ವರ್ ಗ್ರೇಡ್ ಅಪ್ಪರ್ ಗ್ರೇಡ್ ಮಿಡ್ಡಲ್ ಗ್ರೇಡ್ ಎಂಬ ಮೂರು ಗ್ರೆಡ್ಗಳು ಇರುತ್ತವೆ ಎಂಥ ವಿಚಿತ್ರವಲ್ಲವೇ ಆದರೂ ಇದು ಸತ್ಯ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಪ್ರಪಂಚದ ಅತ್ಯಂತ ಐಶಾರಾಮಿ ಜೈಲು ಮತ್ತು ವಿಚಿತ್ರವಾದ ರೂಲ್ಸ್ ಗಳನ್ನು ಹೊಂದಿರುವ. ಜೈಲಿಗಳ ಬಗ್ಗೆ ವಿವರವಾಗಿ ತೋರಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಚಿತ್ರವಾದ ಜೈಲುಗಳ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಇವುಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.