ಕ್ಷಣಾರ್ಧದಲ್ಲಿ ಯಮನ ಪಾಶದಿಂದ ತಪ್ಪಿಸಿಕೊಂಡ ಮಹಾ ಅದೃಷ್ಟವಂತ ವ್ಯಕ್ತಿಗಳು ಇವರುಗಳು ವಿಡಿಯೋ ನೋಡಿ!

in News 2,088 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ನಾವು ಇವತ್ತು ಕೆಲವು ಅದೃಷ್ಟವಂತ ವ್ಯಕ್ತಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಹೌದು ಈ ಅದೃಷ್ಟಶಾಲಿಗಳಿಗೆ ಸಂಬಂಧಪಟ್ಟಂತಹ ಕೆಲವು ಘಟನೆಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆಗಳನ್ನು ನೋಡಿ ಈ ಪ್ರಪಂಚದ ಅದೃಷ್ಟಶಾಲಿ ವ್ಯಕ್ತಿಗಳು ಎಂದು ಕೆಲವರು ಕರೆದಿದ್ದಾರೆ ಹೌದು ಪ್ರಿಯ ಮಿತ್ರರೇ ಅದೃಷ್ಟ ಎಂದರೆ ನಾವು ರೋಡಿನಲ್ಲಿ ನಡೆದುಕೊಂಡು ಹೋಗಬೇಕಾದರೆ ನಮಗೆ ಸುಲಭದ ರೂಪದಲ್ಲಿ ಸಿಗುವ ಹಣವಾಗಲಿ ಅಲ್ಲ ಅಥವಾ ನಾವು ಮಣ್ಣನ್ನು ಅಗಿಯಬೇಕಾದರೆ ನಮಗೆ ಸಿಗುವ ಬಂಗಾರವಲ್ಲ ನಮ್ಮ ಪ್ರಾಣಕ್ಕೆ ಆಪತ್ತು ಬಂದಾಗ ನಮಗೆ ಅರಿವೇ ಆಗದ ರೀತಿಯಲ್ಲಿ ನಾವು ಆಪತ್ತಿನಿಂದ ಬಚಾವ್ ಆಗುತ್ತಿವೆ ಅಲ್ಲ ಅದುವೇ ನಮ್ಮ ನಿಮ್ಮ ನಿಜವಾದ ಅದೃಷ್ಟ. ಹೌದು ಪ್ರಿಯ ಮಿತ್ರರೇ ಕ್ಷಣಾರ್ಧದಲ್ಲಿ ಸಾವಿನಿಂದ ಎಸ್ಕೇಪ್ ಆದಂತಹ ಅಥವಾ ತಪ್ಪಿಸಿಕೊಂಡ ಅಂತಹ ಕೆಲವು ಅದೃಷ್ಟವಂತರ ವಿಡಿಯೋವನ್ನು ನಾವು ನಿಮ್ಮ ಮುಂದೆ ಇವತ್ತು ಇಡುತ್ತಿದ್ದೇವೆ ಮಿತ್ರರೇ ಮೋಟಾರ್ ಬೈಕ್ ರೇಸ್ ಅನ್ನು ನೋಡುವುದಕ್ಕೆ ತುಂಬಾ ಜನ ಬಂದಿರುತ್ತಾರೆ ಈ ರೀತಿ ಬೈಕ್ ರೇಸ್ ಮಾಡುವ ವ್ಯಕ್ತಿಗೆ ಒಂದು ಕೆಸರು ಹಳ್ಳವನ್ನು ಜಂಪ್ ಮಾಡಿ ಹೋಗುವ ಸಂದರ್ಭ ಬರುತ್ತದೆ ಆದರೆ ಜಂಪ್ ಆಗುವ ಬೈಕ್ ಜಂಪ್ ಆದ ಮೇಲೆ ಸ್ಕಿಡ್ ಆಗುತ್ತದೆ ಈ ಸ್ಕೀಡ್ ಆದ ನಂತರ ಮೊಬೈಲ್ನಲ್ಲಿ ಒಬ್ಬ ವ್ಯಕ್ತಿ ಮಾತನಾಡುತ್ತಿರುವ ವ್ಯಕ್ತಿ ಆ ಭೈಕ ನಿಂದ ಆಗುವ.

ದುರ್ಘಟನೆಯಿಂದ ತಪ್ಪಿಸಿಕೊಳ್ಳುತ್ತಾರೆ ಇದು ಅದೃಷ್ಟ ಎಂದರೆ ಈ ರೀತಿಯ ದುರ್ಘಟನೆಯಿಂದ ತಪ್ಪಿಸಿಕೊಳ್ಳುವ ಅಂತಹ ಸಾಕಷ್ಟು ವ್ಯಕ್ತಿಗಳು ಈ ವಿಡಿಯೋದಲ್ಲಿ ನಿಮಗೆ ಕಾಣಲು ಸಿಗುತ್ತಾರೆ ಹಾಗಾಗಿ ಪ್ರಿಯ ಮಿತ್ರರೇ ದಯವಿಟ್ಟು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ಈ ವಿಡಿಯೋದಲ್ಲಿ ಇರುವ ವ್ಯಕ್ತಿಗಳ ಅದೃಷ್ಟ ಯಾವ ಮಟ್ಟಿಗೆ ಇದೆಯೆಂದರೆ ಸಾವನ್ನೂ ಕೂಡ ಮೆಟ್ಟಿ ನಿಲ್ಲುವಂತಹ ರೀತಿಯಲ್ಲಿ ಇರುತ್ತದೆ ಮತ್ತು ಈ ವಿಡಿಯೋ ನೋಡಿದರೆ ಖಂಡಿತವಾಗಲೂ ನೀವು ಕೊಡಾ ನಿಜಕ್ಕೂ ಈ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಎಂದು ನೀವೇ ಹೇಳುತ್ತೀರಾ ವೀಡಿಯೊವನ್ನು ನೋಡಿದ ಮೇಲೆ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Company 2.0.