ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ನಮ್ಮ ಈ ಭಗವಂತನ ಸೃಷ್ಟಿಯಲ್ಲಿ 1 ಗಂಡಿಗೆ ಒಂದು ಹೆಣ್ಣು ಒಂದು ಹೆಣ್ಣಿಗೊಂದು ಗಂಡು ಭಗವಂತ ಸೃಷ್ಟಿ ಮಾಡೇ ಮಾಡಿ ಇರುತ್ತಾನೆ ಇದು ನಮ್ಮ ಪೂರ್ವಜರು ಮತ್ತು ನಮ್ಮ ತಂದೆ-ತಾಯಿಗಳು ನಮ್ಮ ಹುಡುಗ-ಹುಡುಗಿಯರಿಗೆ ಹೇಳುವ ಮಾತುಗಳು ತಲೆ ಕೆಡಿಸಿಕೊಳ್ಳಬೇಡ ಬಿಡು ಮಗ ನಿನಗೆ ಅಂತ ಭಗವಂತ ಒಬ್ಬ ಹುಡುಗಿಯನ್ನು ಸೃಷ್ಟಿ ಮಾಡಿರುತ್ತಾನೆ ಚಿಂತೆ ಮಾಡಬೇಡ ಬಿಡು ಮಗ ಎಂದು ನಮ್ಮ ಹಿರಿಯರು ನಮ್ಮ ಹುಡುಗರಿಗೆ ಹೇಳುವುದನ್ನು ನೀವು ಸಹ ಗಮನಿಸಿರುತ್ತೀರಿ ಇದೇ ರೀತಿಯಾಗಿ ಹಿರಿಯರು ಹುಡುಗೀರುಗೋ ಸಹ ಸಾಕಷ್ಟು ಬಾರಿ ಹೇಳಿರುತ್ತಾರೆ ಮತ್ತು ನಮ್ಮ ಯುವಪೀಳಿಗೆಯ ಹುಡುಗ-ಹುಡುಗಿಯರು ಸಹ ಹಿರಿಯರ ಮಾತನ್ನು ಕೇಳಿಕೊಂಡು ಹಾಗೆ ಸುಮ್ಮನೆ ಇರುತ್ತಾರ.
ನೀವೇ ಹೇಳಿ ಪ್ರಿಯ ಮಿತ್ರರೇ ಇವತ್ತು ಕಾಲ ಬದಲಾಗಿದೆ ಪ್ರಿಯ ಮಿತ್ರರೇ ಹುಡುಗ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ ಹಾಗೇ ಹುಡುಗಿ ತಾನು ಇಷ್ಟಪಟ್ಟ ಹುಡುಗನನ್ನು ಪ್ರೀತಿಸಿ ಮದುವೆಯಾಗುವಂತ ಜಮಾನ ಇವತ್ತು ನಮ್ಮ ಯುವ ಪೀಳಿಗೆಯದು ಆದರೆ ನಾವು ಇವತ್ತು ಹೇಳಹೊರಟಿರುವ ವಿಚಾರ ಹುಡುಗಿ ಒಬ್ಬ ಹುಡುಗನನ್ನು ಇಷ್ಟಪಟ್ಟು ಮೂರು ರೀತಿಯಲ್ಲಿ ಸಿಗ್ನಲ್ ಅನ್ನು ಕೊಡುತ್ತಾಳೆ ಅದು ಯಾವ ರೀತಿಯ ಸಿಗ್ನಲ್ ಎಂದು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಹೌದು ಒಂದು ಹುಡುಗಿ ಹುಡುಗನ ಮೇಲೆ ಇಷ್ಟಪಟ್ಟರೆ ಅವಳು ಹುಡುಗನಿಗೆ ಈ 3 ರೀತಿಯಲ್ಲಿ ತನ್ನ ಪ್ರೀತಿಯ ನಿವೇದನೆಗಳನ್ನು ವ್ಯಕ್ತಪಡಿಸುತ್ತಾಳೆ. ಹಾಗಾದರೆ ಆ 3 ರೀತಿಯ ಸಿಗ್ನಲ್ಗಳು ಯಾವು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ ಹುಡುಗಿ ಒಂದು ಹುಡುಗನನ್ನು ಇಷ್ಟಪಟ್ಟರೆ ಹುಡುಗನ ಜೊತೆ 1 ಗಂಟೆಗಿಂತ ಹೆಚ್ಚು ಮಾತನಾಡಲು ಇಷ್ಟಪಡುತ್ತಾಳೆ ಇದನ್ನು ನಮ್ಮ ಹುಡುಗರು ಅರ್ಥಮಾಡಿಕೊಳ್ಳಬೇಕು ಆ ಹುಡುಗಿಗೆ ನಮ್ಮ ಮೇಲೆ ಇಷ್ಟವಿದೆ ಎಂದು ಎರಡನೆಯದಾಗಿ ನಿಮ್ಮನ್ನು ಒಂದು ಹುಡುಗಿ ಇಷ್ಟಪಡುತ್ತಿದ್ದರೆ ಒಂದು ವೇಳೆ ನಿಮಗೆ ಹುಷಾರಿಲ್ಲದೆ ಮನೆಯಲ್ಲಿದ್ದರೆ ಆವಾಗ ಆ ಮಹಿಳೆ ನಿಮಗೆ ಫೋನ್ ಮಾಡಿದರೆ ನೀವು ನಡೆದದ್ದನ್ನೆಲ್ಲಾ ಅವಳಿಗೆ ತಿಳಿಸಿದ್ದರೇ ಪದೇ ಪದೇ ನಿಮ್ಮ ಆರೋಗ್ಯವನ್ನು ಅವರು ವಿಚಾರಿಸುತ್ತಿದ್ದರೆ ಅವರು ಖಂಡಿತವಾಗಲೂ ನಿಮ್ಮನ್ನು ಇಷ್ಟ ಪಡುತ್ತಿದ್ದಾರೆ ಎಂದು ಅರ್ಥ ಇನ್ನು ಮೂರನೇದಾಗಿ ಒಂದು ವೇಳೆ ನೀವು ಸ್ಮಾರ್ಟಾಗಿ ಡ್ರೆಸ್ ಮಾಡಿಕೊಂಡು ಅಥವಾ ಯಾವುದೇ ಸಮಯದಲ್ಲಿ.
ಯಾವುದೇ ರೀತಿಯಾದ ಟಿ-ಶರ್ಟ್ ಗಳನ್ನು ಹಾಕಿಕೊಂಡು ಅವಳ ಮುಂದೆ ನೀವು ಹೋದಾಗ ಅಥವಾ ನೀವು ಮಾಡುವ ಚಿಕ್ಕಚಿಕ್ಕ ಕೆಲಸಗಳನ್ನು ಸಹ ಅವಳು ಪದೇ ಪದೇ ಹೊಗಳುತ್ತಿದ್ದಾಳೆ ಎಂದರೆ 100% ನಿಮ್ಮನ್ನು ಆ ಹುಡುಗಿ ಲವ್ ಮಾಡುತ್ತಿದ್ದಾಳೆ ಎಂದು ಅರ್ಥ ನೋಡಿದ್ರಲ್ಲ ಪ್ರಿಯ ಮಿತ್ರರೇ ಒಂದು ಹುಡುಗಿ ಒಂದು ಹುಡುಗನನ್ನು ಇಷ್ಟಪಟ್ಟಿದ್ದಳು ಎಂದರೆ ಈ ರೀತಿಯ ಸಿಗ್ನಲ್ ಗಳನ್ನು ಹುಡುಗಿ ಕೊಡುತ್ತಾಳೆ ಈಗಾಗಲೇ ಲವ್ ಮಾಡಿ ನೀವು ಮದುವೆ ಮಾಡಿಕೊಂಡಿದ್ದರೆ ಅವರಿಗೆ ಈ ರೀತಿಯ ಅನುಭವಗಳು ಆಗಿರುತ್ತವೆ ಒಂದು ಬಾರಿ ಕೇಳಿನೋಡಿ. ಒಂದು ವೇಳೆ ನಿಮಗೆ ಇದರ ಬಗ್ಗೆ ಗೊತ್ತಿಲ್ಲದೇ ಇದ್ದರೆ ಹುಡುಗಿಯರು ಇನ್ನು ಮುಂದೆ ನಿಮ್ಮ ಮುಂದೆ ಈ ರೀತಿಯ ಸಿಗ್ನಲ್ ಗಳನ್ನು ಕೊಟ್ಟರೆ ನೀವು ಅರ್ಥ ಮಾಡಿಕೊಳ್ಳಬೇಕು ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಿದ್ದಾಳೆ ಎಂದು ಅರ್ಥ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಹುಡುಗರಿಗೆ ಶೇರ್ ಮಾಡುವ ಮೂಲಕ ಹುಡುಗಿಯರು ಇನ್ನು ಮುಂದೆ ನಿಮ್ಮ ಹತ್ತಿರ ಈ ರೀತಿಯ ಸನ್ನೆಗಳನ್ನು ಮಾಡಿದರೆ ಆ ಹುಡುಗಿ ನಿಮ್ಮನ್ನು ಇಷ್ಟ ಪಟ್ಟಿದ್ದಾರೆ ಎಂದು ಅರ್ಥಮಾಡಿಕೊಳ್ಳಿ ಎಂದು ತಿಳಿಸಿ ಧನ್ಯವಾದಗಳು.