ಇಂದು ಪ್ರೇಮಿಗಳ ದಿನಾಚರಣೆ ಆಚರಿಸಬೇಕಾಗಿದ್ದಾ ಈ ಜೋಡಿಯ ಮನೆಯಲ್ಲಿ ಈಗ ಸೂತಕದ ಛಾಯೆ ವಿಡಿಯೋ ನೋಡಿ!???????

in News 123 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನೀವು ಅನೇಕ ಪ್ರೇಮಿಗಳನ್ನು ನೋಡಿರುತ್ತೀರಿ ಮತ್ತು ಈ ಪ್ರೀತಿ-ಪ್ರೇಮದಲ್ಲಿ ಕೋಪ ಜಗಳ-ಮುನಿಸು ಕೆಲವು ಸಮಯದಲ್ಲಿ ಮತ್ತು ಕೆಲವು ಸಂದರ್ಭದಲ್ಲಿ ಮನಸ್ತಾಪ ಬರುವುದು ಸಹಜ ಎಲ್ಲರ ಪ್ರೀತಿಯಲ್ಲಿ ಜಗಳ ಕೋಪವಿದ್ದರೆ ಅದೇ ನಿಜವಾದ ಪ್ರೀತಿ ಎಂದು ಹೇಳುತ್ತಾರೆ ಆದರೆ ಇಲ್ಲೊಬ್ಬ ಮುಗ್ಧಪ್ರೇಮಿ ಜಗಳ ಕೋಪದಿಂದಲೇ ತನ್ನ ಪ್ರೀತಿಯನ್ನು ಕಳೆದುಕೊಂಡು ತನ್ನ ಜೀವವನ್ನೇ ಬಿಟ್ಟಿದ್ದಾನೆ ಹಾಗಾದರೆ ಇಷ್ಟಕ್ಕೂ ಆ. ಹುಡುಗನಿಗೆ ಏನಾಗಿತ್ತು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಮ್ಮ ಇವತ್ತಿನ ಯುವಪೀಳಿಗೆಗೆ ಜಾಗೃತಿ ಮೂಡಿಸುವಂತಹ ಮಾಹಿತಿಯಾಗಿರುತ್ತದೆ ಪ್ರಿಯ ಮಿತ್ರರೇ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ವರ್ಷಗಟ್ಟಲೆ ಪ್ರೀತಿ ಮಾಡಿ ಮತ್ತು ಸುತ್ತಾಡಿ ಕೊನೆಯಲ್ಲಿ ಪ್ರೀತಿಯಲ್ಲಿ ಜಗಳ ಮನಸ್ತಾಪ ಬಂದಾಗ ಒಬ್ಬರ ಮೇಲಿರುವ ಪ್ರೀತಿ ಕಡಿಮೆಯಾಗಿ ಅನುಮಾನ ಶುರುವಾಗುತ್ತದೆ ಇದೇ ರೀತಿ ಈ ಹುಡುಗಿ ತನ್ನಿಂದ ದೂರ ಹೋಗು ಎಂದು ಹೇಳಿದ್ದಾಳೆ.

ಅಷ್ಟಕ್ಕೆ ಈ ಹುಡುಗ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾನೇ ಎಂದು ತಿಳಿದುಬಂದಿದೆ ಆದರೆ ಇದರ ಸತ್ಯಾಸತ್ಯತೆ ಏನು ಎಂದು ಕೂಲಂಕುಶವಾಗಿ ಇನ್ನೂ ಬಹಿರಂಗವಾಗಿಲ್ಲ ಮತ್ತು ಈ ಹುಡುಗ ತುಂಬಾ ಒಳ್ಳೆಯವನು ಎಂದು ಕೂಡ ತಿಳಿದುಬಂದಿದೆ ತುಂಬಾ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಆಗಾಗ ಜಗಳ ಕೋಪ ಮಾಡಿಕೊಂಡು ಮತ್ತೆ ಒಂದಾಗುತ್ತಿದ್ದರು ಆದರೆ ಈ ಹುಡುಗಿ ಈ ಹುಡುಗನಿಂದ ದೂರ ಆಗಬೇಕು ಎಂದು ನೆಪ ಮಾಡಿ ಈ ಹುಡುಗನಿಂದ ದೂರಾಗುತ್ತಾಳೆ ಆಗ ಇವಳಿಗಾಗಿ ಕಾಯಲು ಶುರುಮಾಡಿದ ಈ ಹುಡುಗನಿಗೆ ಅವಳು ಕೊನೆಗೆ ಸಿಗಲೇ ಇಲ್ಲ ಕೊನೆಗೆ.

ಇದರಿಂದ ಬೇಸತ್ತ ಹುಡುಗ ವಿಷಸೇವಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ ಹೌದು ಪ್ರಿಯ ಮಿತ್ರರೇ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ಬಿಟ್ಟು ಕೇವಲ ತನ್ನ ಪ್ರೀತಿಯ ನೆಪದಿಂದ ಸಾವಿಗೀಡಾಗಿದ್ದಾನೆ ಮಿತ್ರರೇ ಇಲ್ಲಿ ಒಂದು ನೆನಪಿನಲ್ಲಿಟ್ಟುಕೊಳ್ಳಬೇಕು ಇವತ್ತಿನ ಪ್ರೀತಿ ಮಾಡುವ ಹುಡುಗ ಅಥವಾ ಹುಡುಗಿಯಾಗಲಿ ನಿಮ್ಮ ನಿಮ್ಮ ಪ್ರೀತಿ ಸಿಕ್ಕಿಲ್ಲ ಎಂದ ತಕ್ಷಣ ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ ತಾಯಿಯ ನೆನಪು ಕೂಡ ಒಂದು ಕ್ಷಣ ನಿಮಗೆ ಬಾರದು ಎಂದರೆ ನಿಜಕ್ಕೂ ನಿಮ್ಮ ಸಾವಿಗೆ ಒಂದು ಅರ್ಥವೂ ಕೂಡ ಇಲ್ಲ ಎಂದು ನಮ್ಮ ಭಾವನೆ ಪ್ರೀತಿ ಮಾಡಿ ಪ್ರೀತಿ ಸಿಗದಿದ್ದರೆ ಸಾವೇ ಮಾರ್ಗವಲ್ಲ ಎಂಬುದು ನಮ್ಮ.

ಇವತ್ತಿನ ಈ ಮಾಹಿತಿಯ ಉದ್ದೇಶ ಮತ್ತು ಸಾಯುವ ಸಮಯದಲ್ಲಿ ಒಂದು ಬಾರಿಯಾದರೂ ನಿಮ್ಮ ತಂದೆ ತಾಯಿಯ ಬಗ್ಗೆ ಯೋಚಿಸಿ ಅವರ ಮಾನ ಮರ್ಯಾದೆ ಬಗ್ಗೆ ಕೂಡ ಯೋಚಿಸಿ ನಿಮ್ಮ ನಿಮ್ಮ ಸ್ವಾರ್ಥಕ್ಕಾಗಿ ಪ್ರಾಣವನ್ನು ಕಳೆದುಕೊಂಡು ನಿಸ್ವಾರ್ಥದಿಂದ ಮಾನ ಮರ್ಯಾದೆ ಇಂದ ಬದುಕುವ ನಿಮ್ಮ ತಂದೆ ತಾಯಿಯ ಜೀವಂತ ಮನಸ್ಸಿಗೆ ಯಾವತ್ತೂ ನೋವು ಕೊಡಬೇಡಿ ಎಂಬುದು ನಮ್ಮ ಕಳಕಳಿಯ ಮನವಿ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ದುರ್ಬಲ ಪ್ರೇಮಿಗಳಿಗೆ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.