ಪ್ರೀತಿಯಲ್ಲಿ ಬೀಳಲು ದೇಹ ಕಾರಣಾನಾ ಅಥವಾ ಮನಸ್ಸು ಕಾರಣಾನಾ {The science Of Love?}!

in News 436 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರೀತಿ ಎಂಬುದು ತುಂಬಾ ಅಮೂಲ್ಯವಾದದ್ದು ಇಂತಹ ಪ್ರೀತಿ ಬಗ್ಗೆ ಒಬ್ಬ ಹುಡುಗ ಮತ್ತು ಹುಡುಗಿ ಮೆಚ್ಚಿಕೊಳ್ಳುವುದು ಯಾವ ರೀತಿಯಾಗಿ ಎಂಬುದು ಯಕ್ಷ ಪ್ರಶ್ನೆಯಾಗಿ ಕೆಲವರಲ್ಲಿ ಕಾಡುತ್ತಿದೆ ಹೌದು ಪ್ರಿಯ ಮಿತ್ರರೇ ಈ ಪ್ರೀತಿ ಎಂದರೆ ಕೇವಲ ದೈಹಿಕ ಸಂಬಂಧಕ್ಕೆ ಮಾತ್ರ ಪ್ರೀತಿ ಉಂಟಾಗುತದ ಅಥವಾ ನಿಜವಾಗಲೂ ನಮ್ಮ ಮನಸ್ಸಿನಲ್ಲಿ ಪ್ರೀತಿ ಉಂಟಾಗುತ್ತದಾ ಎನ್ನುವುದರ ಬಗ್ಗೆ ನಾವು ಇವತ್ತು ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗಾಗಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಪ್ರೀತಿ ಉಂಟಾಗಲು ನಮ್ಮ ಮನುಷ್ಯನ ದೇಹದಲ್ಲಿರುವ ಕೆಲವು ಅಂಗಾಂಗಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎಂಬುದು ನಾವು ನಿಮಗೆ ಹೇಳುತ್ತೇವೆ ಹೌದು ಈ ಪ್ರೀತಿ ಎಂದರೇನು ಯಾವುದೇ. ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಅವನ ಮೆದುಳಿನಲ್ಲಿ ವಿಶಿಷ್ಟವಾದ ಭಾಗ ತುಂಬಾ ಆಕ್ಟಿವ್ ಆಗುತ್ತದೆ ಆಗ ಆತನಿಗೆ ಅಥವಾ ಆಕೆಗೆ ನಶೆ ಬಂದ ಹಾಗೆ ಆಗುತ್ತದೆ ವರ್ಣಿಸಲಾಗದ ನಶೆ ಬಂದಹಾಗೆ ಆಗುತ್ತದೆ ಆಗ ಹುಡುಗ ಅಥವಾ ಹುಡುಗಿಯಾ ಮೇದಲಿನಲ್ಲಿ ಪ್ರಕ್ರಿಯೆಯೊಂದು ನಡೆಯುತ್ತದೆ ಇದೇ ಕಾರಣಕ್ಕೆ ಹುಡುಗ ಮತ್ತು ಹುಡುಗಿಯಲ್ಲಿ ಮ್ಯಾಜಿಕ್ ಎಂಬ ಪದದ ಅನುಭವ ಆಗುತ್ತದೆ ಇದೇ ಕಾರಣಕ್ಕೆ ಪ್ರೀತಿಸಿದ ಹುಡುಗ ಹುಡುಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಹೇಳುತ್ತಾರೆ ಪ್ರೀತಿ ಕೊರಡು ಅಂತಾರೆ ಮತ್ತೆ ಈ ಬಗ್ಗೆ ವಿಜ್ಞಾನಿಗಳನ್ನು ಕೇಳಿದಾಗ ಅವರು ಕೂಡ ಈ ಮಾತು 100% ಸತ್ಯ ಎಂದು ವಿಜ್ಞಾನಿಗಳು ಕೋಡಾ ಹೇಳಿದ್ದಾರೆ ಈ ಪ್ರೀತಿಗೆ ವೈಜ್ಞಾನಿಕ ಕಾರಣಗಳಿವೆ.

ದಿ ಕೆಮಿಸ್ಟ್ರಿ ಆಫ್ ಲವ್ ಅಂದರೆ ಪ್ರೀತಿಯ ರಸಾಯನಶಾಸ್ತ್ರ ಡಾಕ್ಟರ್ ರಾಬರ್ಟ್ ಅವರ ಪ್ರಕಾರ ಮನುಷ್ಯನಲ್ಲಿರುವ PHENYLETHYLAMINE ಇದು ಮನುಷ್ಯನ ಬದುಕಿನಲ್ಲಿ ಪ್ರೀತಿಯೆಂಬ ಪ್ರಕ್ರಿಯೆಯನ್ನು ಹೊರಹಾಕುವ ಒಂದು ಕೆಮಿಕಲ್ ಎಂಬ ಪದ ಮೆಡಿಕಲ್ ನಲ್ಲಿ ಇರುವಂತದ್ದು ಈ ಕೆಮಿಕಲ್ ನಿಂದ ಪ್ರೀತಿಯಲ್ಲಿ ಬಿದ್ದ ಹುಡುಗರ ಕಣ್ಣಿಗೆ ಹುಡುಗಿ ಗೂಬೆತರ ಇದ್ದರೂ ಸಹ ಹುಡುಗನ ಮನಸ್ಸಿನಲ್ಲಿ ಆಕೆ ಅಪ್ಸರೆ ಮತ್ತು ಸುಂದರವಾಗಿ ಭಾವಿಸುತ್ತಾಳೆ ಇದೇ ಕೆಮಿಕಲ್ ನಿಂದಾ ಹುಡುಗಿಗೂ ಸಹ ಆಕೆಯ ಮೆದುಳಿನಲ್ಲಿರುವ ಕೆಮಿಕಲ್ ತನ್ನ ಹುಡುಗ ನನ್ನ ಹೃದಯದಲ್ಲಿರುವ ಸುಂದರವಾಗಿರುವ ವ್ಯಕ್ತಿ ಎಂದು ಅವಳ ಮನಸ್ಸಿನಲ್ಲಿ ಯೋಚನೆಗಳು ಬರುತ್ತವೆ ಇದು ಕೂಡ ಹುಡುಗಿಯಲ್ಲಿ ಇರುವದರಿಂದ ಈ ಕೆಮಿಕಲ್ ಆಕೆಯನ್ನು ಒತ್ತಿ ಒತ್ತಿ ಹೇಳುತ್ತದೆ ಅವನು ನನ್ನವವನು ಅವನು ನನಗೆ ಸೀಗಬೇಕು ಎಂದು ಈ ರೀತಿಯಾಗಿ ಯೋಚಿಸುವುದರಿಂದ ಆತನ ಮತ್ತು ಆಕೆಯ ಮೆದುಳಿನಲ್ಲಿ ಇರುವ ಈ ಕೆಮಿಕಲ್ ಜಾಸ್ತಿಯಾಗಿ ಉತ್ಪತ್ತಿಯಾಗುತ್ತದೆ ಎಂದು.

ಡಾಕ್ಟರ್ ರಾಬರ್ಟ್ ಅವರು ಹೇಳಿದ್ದಾರೆ ಇದು ಎರಡು ವರ್ಷವಾದ ನಂತರ ಕ್ರಮೇಣವಾಗಿ ಕಮ್ಮಿಯಾಗುತ್ತದೆ ಎಂದು ಡಾಕ್ಟರ್ ರಾಬರ್ಟ್ ಅವರು ತಿಳಿಸಿದ್ದಾರೆ ಪ್ರಿಯ ಮಿತ್ರರೆ ಈ ಮಾಹಿತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರೀತಿಯಲ್ಲಿ ಬೀಳಲು ವೈಜ್ಞಾನಿಕ ಕಾರಣ ಇದೇ ಎಂದು ಅರಿವು ಮೂಡಿಸಿ ಧನ್ಯವಾದಗಳು.