ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ದೇಹದ ಮುಖ್ಯ ಅಂಗಗಳಲ್ಲಿ ಲಿವರ್ ಕೂಡ ಒಂದು ಮುಖ್ಯ ಅಂಗವಾಗಿದೆ ನಮ್ಮ ದೇಹದ ಎಲ್ಲ ಅಂಗಾಂಗಗಳ ಕೆಲಸಕ್ಕೆ ಹೋಲಿಸಿದರೆ ಆ ಎಲ್ಲಾ ಅಂಗಗಳಿಗಿಂತ ಈ ಲಿವರ್ 100 ಪಟ್ಟು ಜಾಸ್ತಿನೇ ಕೆಲಸ ಮಾಡುತ್ತೆ ನಮ್ಮ ದೇಹದಲ್ಲಿ ಈ ಲಿವರ್ ಸರಿಯಾದ ರೀತಿಯಲ್ಲಿ ಕೆಲಸ ಮಾಡಲಿಲ್ಲ ಎಂದರೆ ತುಂಬಾ ಕಾಯಿಲೆಗಳು ನಮ್ಮ ಶರೀರದಲ್ಲಿ ಬರಬಹುದು ಹೌದು ಪ್ರಿಯ ಮಿತ್ರರೇ ನಮ್ಮ ದೇಹದಲ್ಲಿರುವ ವಿಷಾಂಶವನ್ನು ಮತ್ತು ಕಲ್ಮಶವನ್ನು ಹೊರಹಾಕಿ ನಮ್ಮ ದೇಹವನ್ನು ಆರೋಗ್ಯವಾಗಿರುವಂತೆ ಕಾರ್ಯವನ್ನು ನಮ್ಮ ದೇಹದಲ್ಲಿ ಈ ಅಂಗ ನಮಗೆ ಮಾಡುತ್ತದೆ ನಮ್ಮ ದೇಹದಲ್ಲಿ ಇರುವ ಈ ಅತ್ಯದ್ಭುತವಾದ ಕಾರ್ಯವನ್ನು ನಿರ್ವಹಿಸುವ ನಮ್ಮ ಈ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಕರ್ತವ್ಯ ನಮ್ಮದಾಗಿರುತ್ತದೆ.
ನಮ್ಮ ದೇಹದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುವ ಈ ಲಿವರನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಇವತ್ತು ನಾವು ಹೇಳುವ ಈ ಅತ್ಯದ್ಭುತವಾದ ನೈಸರ್ಗಿಕ ಔಷಧಿಯನ್ನು ಆರು ತಿಂಗಳಿಗೆ ಒಂದು ಬಾರಿ ನಮ್ಮ ದೇಹಕ್ಕೆ ನೀಡುವುದರಿಂದ ನಮ್ಮ ದೇಹದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುವ ನಮ್ಮ ಲಿವರ್ ನ ಆರೋಗ್ಯವನ್ನು ನಾವು ಸಂಪೂರ್ಣವಾಗಿ ಕಾಪಾಡಿಕೊಳ್ಳಬಹುದು ಅಂತಹ ಅದ್ಭುತ ನೈಸರ್ಗಿಕ ಔಷಧಿ ಇದಾಗಿರುತ್ತದೆ ಈ ಔಷಧಿ ಯಾವುದು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ. ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ನಾವು ಇವತ್ತು ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಈ ನೈಸರ್ಗಿಕ ಔಷಧಿಯನ್ನು ನೀವು ಸಿದ್ಧಪಡಿಸಲು ಮೊದಲಿಗೆ ನೀವು 9 ಅಮೃತಬಳ್ಳಿಯ ಎಲೆಗಳನ್ನು ತೆಗೆದುಕೊಳ್ಳಿ ನಂತರ ನೀವು ಒಂದು ಗ್ಲಾಸ್ ಸೋರೆಕಾಯಿ ಜ್ಯೂಸನ್ನು ಸಿದ್ಧಪಡಿಸಿ ನಂತರ ಈ ಜ್ಯೂಸ್ಗೆ ನಾವು ತೆಗೆದುಕೊಂಡಿರುವ ಒಂಬತ್ತು ಅಮೃತಬಳ್ಳಿಯ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ರಸವನ್ನು ಮಾಡಿ 30ml ರಸವನ್ನು ಈ ಒಂದು ಕ್ಲಾಸ್ ಸೋರೆಕಾಯಿ ಜ್ಯೂಸ್ ಗೇ ಹಾಕಬೇಕು ನಂತರ ಇದಕ್ಕೆ 2 ಚಮಚದಷ್ಟು ಕೊತ್ತಂಬರಿ ಕಾಳಿನ ಪೌಡರನ್ನು ಇದಕ್ಕೆ ಹಾಕಬೇಕು ನಂತರ ಇದಕ್ಕೆ ಒಂದು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಸೈಂಧವ ಲವಣವನ್ನು ಹಾಕಿಕೊಂಡು.
ಈ ಎಲ್ಲಾ ಪದಾರ್ಥಗಳನ್ನು ಸೋರೆಕಾಯಿ ಜ್ಯೂಸ್ ನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಜ್ಯೂಸನ್ನು ತೆಗೆದುಕೊಳ್ಳುವ ಎರಡು ದಿನ ಮುಂಚೆ ಒಂದು ತಯಾರಿಯನ್ನು ಮಾಡಿಕೊಳ್ಳಬೇಕು ಅಂದರೆ ನೀವು ಎರಡು ದಿನಗಳ ಕಾಲ ಮಿತ ಆಹಾರವನ್ನು ಸೇವನೆ ಮಾಡಬೇಕು ಇದನ್ನು ನೀವು ತಿಂಡಿ ತಿನ್ನುವ ಒಂದು ಗಂಟೆ ಮುಂಚೆ ತೆಗೆದುಕೊಳ್ಳಬೇಕು ಈ ನೈಸರ್ಗಿಕ ಜ್ಯೂಸನ್ನು 6 ತಿಂಗಳಿಗೆ ಒಮ್ಮೆ ಎರಡರಿಂದ ಮೂರು ದಿವಸ ಸೇವನೆ ಮಾಡಿದರೆ ನಿಮ್ಮ ದೇಹದ ಲಿವರ್ ಆರೋಗ್ಯದಿಂದ ಇರುತ್ತದೆ ಮತ್ತು ನಮ್ಮ ದೇಹಕ್ಕೆ ಇದು ಅತ್ಯಧಿಕವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನೋಡಿದ್ರಲ್ಲ ಪ್ರಿಯ ಮಿತ್ರರೇ ಈ ರೀತಿಯ ನೈಸರ್ಗಿಕ ಔಷಧಿಯನ್ನು ಬಳಸುವುದರಿಂದ. ನಮ್ಮ ದೇಹದ ಪ್ರಮುಖ ಅಂಗವಾದ ಲಿವರ ಅನ್ನು ನಾವು ಆರೋಗ್ಯದಿಂದ ಕಾಪಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಔಷಧಿಯನ್ನು ತೆಗೆದುಕೊಳ್ಳುವುದರಿಂದನಮ್ಮ ದೇಹದ ಪ್ರಮುಖ ಅಂಗವಾದ ಲಿವರ್ ಯಾವಾಗಲೂ ಆರೋಗ್ಯದಿಂದ ಇರುತ್ತದೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.