ರಾತ್ರಿ ಇದನ್ನು ನಿಮ್ಮ ತುಟಿಗೆ ಹಚ್ಚಿ ಬೆಳಿಗ್ಗೆ ನಿಮ್ಮ ಕಪ್ಪಾದ ತುಟಿಗಳು ಗುಲಾಬಿ ಬಣ್ಣ ಆಗುತ್ತದೆ|get pink lips naturally|ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 2,339 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮಗೆ ಕೊಬ್ಬರಿ ಎಣ್ಣೆಯನ್ನು ಬಳಸಿ ನಿಮ್ಮ ಕಪ್ಪಾದ ತುಟಿಯನ್ನು ಮೃದುವಾಗಿ ಪಿಂಕ್ ಆಗಿ ಮಾಡುವಂತೆ ಅದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಅಥವಾ ಯುವತಿಯರು ತಮ್ಮ ತುಟಿಗಳು ಮೃದುವಾಗಿ ಕೆಂಪುಬಣ್ಣದಿಂದ ಅಥವಾ ಗುಲಾಬಿ ಬಣ್ಣದಿಂದ ಇರಬೇಕೆಂದು ಆಸೆ ಪಡುತ್ತಾರೆ ಈ ಒಂದು ಕಾರಣದಿಂದಲೇ ಸಾಕಷ್ಟು ಮಹಿಳೆಯರು ಲಿಪ್ಸ್ಟಿಕ್ಸ್ ಮೊರೆಹೋಗುತ್ತಾರೆ ಆದರೆ ನಿಮ್ಮ ತುಟಿಗಳು. ನೈಸರ್ಗಿಕವಾಗಿ ಗುಲಾಬಿ ಬಣ್ಣದಿಂದ ಕೂಡಿದ್ದರೆ ನೀವು ಯಾವ ಲಿಪ್ಸ್ಟಿಕ್ ಮೊರೆ ಹೋಗುವ ಅಗತ್ಯವಿಲ್ಲ ಮತ್ತು ನಿಮ್ಮ ತುಟಿಗಳು ಕೂಡ ಯಾವಾಗಲೂ ಆರೋಗ್ಯದಿಂದ ಕೂಡಿರುತ್ತದೆ ಒಂದು ವೇಳೆ ನೀವು ನಿಮ್ಮ ತುಟಿಗಳಿಗೆ ಲಿಪ್ಸ್ಟಿಕ್ ಅನ್ನು ಬಳಸುವುದರಿಂದ ನಿಮ್ಮ ತುಟಿಗಳ ಚರ್ಮದ ಆರೋಗ್ಯ ಕೆಡುತ್ತದೆ ಹಾಗಾಗಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ನಿಮ್ಮಿಷ್ಟದಂತೆ ನಿಮ್ಮ ತುಟಿಗಳಿಗೆ ಗುಲಾಬಿ ಬಣ್ಣ ಬರುವ ಹಾಗೆ ಮಾಡುವ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಈ ಅದ್ಭುತ ಮನೆಮದ್ದನ್ನು ಬಳಸುವುದರಿಂದ ನಿಮ್ಮ ತುಟಿಗಳು ಆರೋಗ್ಯಪೂರ್ಣವಾಗಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ.

ಹಾಗಾದರೆ ಅತ್ಯದ್ಭುತವಾದ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ನೀವು ತಯಾರಿಸಿಕೊಂಡು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಬೇಕು ಎಂದು ಇವತ್ತು ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಸಕ್ಕರೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಜೇನುತುಪ್ಪದ ಹನಿಯನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ಈ ನಾಲ್ಕು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ.

ಮನೆಮದ್ದನ್ನು ನೀವು ಯಾವ ಸಮಯದಲ್ಲಿ ನಿಮ್ಮ ತುಟಿಗಳಿಗೆ ಹಚ್ಚಬೇಕು ಎಂದರೆ ರಾತ್ರಿ ಮಲಗುವ ಮುಂಚೆ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ ನಂತರ ನಾವು ಈಗ ಸಿದ್ಧಪಡಿಸಿದ ಈ ಔಷಧಿಯನ್ನು ನಿಮ್ಮ ತುಟಿಗಳ ಮೇಲೆ ಹಚ್ಚಿ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನಂತರ ನಿಮ್ಮ ತುಟಿಗಳನ್ನು ಅರ್ಧಗಂಟೆಗಳ ಕಾಲ ಒಣಗಲು ಬಿಡಿ ನಂತರ ನಿಮ್ಮ ತುಟಿಗಳನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿಯ ನೈಸರ್ಗಿಕ ಔಷಧಿಯನ್ನು ಸಿದ್ಧಪಡಿಸಿಕೊಂಡು ಪ್ರತಿದಿನ ನಿಮ್ಮ ತುಟಿಗಳಿಗೆ ಹಚ್ಚಿ ಕೊಳ್ಳುವುದರಿಂದ ನಿಮ್ಮ ತುಟಿಗಳ ಬಣ್ಣವನ್ನು ಗುಲಾಬಿ ಬಣ್ಣಕ್ಕೆ ಬರುವಂತೆ ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.