ನಮಸ್ಕಾರ ಪ್ರಿಯ ವೀಕ್ಷಕರೇ ಮನುಷ್ಯನ ಸೌಂದರ್ಯವನ್ನು ವೃದ್ಧಿಸುವುದು ನಮ್ಮ ಕೂದಲುಗಳಿಂದ ನಮ್ಮ ತಲೆಯ ಕೂದಲುಗಳು ಕೂಡ ನಮ್ಮ ಸೌಂದರ್ಯವನ್ನು ಚೆನ್ನಾಗಿ ಕಾಣಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಇಂತಹ ತಲೆಯ ಕೂದಲು ನಮಗೆ ನಮ್ಮ ಆರೋಗ್ಯಕ್ಕೆ ರಕ್ಷಣೆ ಕೂಡ ಕೊಡುತ್ತದೆ ಅಂತಹ ಕೂದಲಿನ ಬಗ್ಗೆ ನಾವು ಅದರ ಆರೋಗ್ಯದ ಬಗ್ಗೆ ಎಚ್ಚರಿಕೆ ಮತ್ತು ಗಮನವನ್ನು ಕೊಡುವ ಅಗತ್ಯ ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿರಬೇಕು ಸಾಕಷ್ಟು ಜನರಿಗೆ ತಲೆಯಲ್ಲಿರುವ ಹೇನುಗಳ ಸಮಸ್ಯೆಯಿಂದ ತುಂಬಾ ಒದ್ದಾಡುತ್ತಿರುತ್ತಾರೆ ಅಂತಹ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಳ್ಳಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹೌದು ನಮ್ಮ ತಲೆಯಲ್ಲಿ ಹೇನುಗಳು ಇರುವುದು ಒಂದು ರೀತಿಯಲ್ಲಿ ಕಿರಿಕಿರಿಯನ್ನು. ಉಂಟು ಮಾಡುತ್ತವೆ ಮಕ್ಕಳಿಗೂ ಸಹ ಈ ಹೇನುಗಳು ಬಿಟ್ಟಿಲ್ಲ ಇನ್ನು ತಲೆಯಲ್ಲಿರುವ ಹೇನುಗಳಿಂದ ಹೇಗೆ ನಾವು ರಕ್ಷಿಸಿಕೊಳ್ಳಬೇಕು ಮತ್ತು ಇದಕ್ಕೆ ಔಷಧಿ ಯಾವುದಿದೆ ಎಂದು ನೀವು ಕೇಳಿದರೆ ನಿಮ್ಮ ಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಈ ಔಷಧಿಯನ್ನು ಸಿದ್ಧಪಡಿಸಿ ಈ ಸಮಸ್ಯೆಯಿಂದ ನಾವು ಸಂಪೂರ್ಣವಾಗಿ ಮುಕ್ತರಾಗಬಹುದು ಮತ್ತು ಈ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕೆಂಬುದನ್ನು ನಾವು ನಿಮಗೆ ಇವತ್ತು ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನೂ ತೆಗೆದುಕೊಳ್ಳಿ ನಂತರ ಇದರಲ್ಲಿ 4 ಬೆಳ್ಳುಳ್ಳಿ.
ಎಸಳುಗಳನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ರೀತಿಯಲ್ಲಿ ಮಾಡಿ ಹಾಕಿ ನಂತರ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ನಂತರ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಔಷಧಿಯನ್ನು ನಿಮ್ಮ ತಲೆ ಕೂದಲಿಗೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ನಿಮ್ಮ ತಲೆಯ ಕೂದಲನ್ನು ಶಾಂಪೂವಿನಿಂದ ಶುದ್ಧವಾಗಿ ತೊಳೆದುಕೊಂಡು ನಿಮ್ಮ ಕೂದಲನ್ನು ವರಿಸಿಕೊಂಡು ನಂತರ ನಾವು ಈಗ ಸಿದ್ಧಪಡಿಸಿದ ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡ ಸಮೇತವಾಗಿ ಹಚ್ಚಿಕೊಳ್ಳಿ ಇದನ್ನು ಹಚ್ಚಿಕೊಂಡ ನಂತರ ಒಂದು ಅಥವಾ ಒಂದೂವರೆ ಗಂಟೆಯ ನಂತರ ಮತ್ತೆ ನೀವು ಉಗುರುಬೆಚ್ಚಗಿನ ನೀರಿನಲ್ಲಿ ಯಾವುದೇ ರೀತಿಯ ಶಾಂಪು ಅಥವಾ ಸೊಪ್ಪುಗಳನ್ನು ಬಳಸದೆ.
ನಿಮ್ಮ ತಲೆಯನ್ನು ತೊಳೆದುಕೊಂಡು ನಿಮ್ಮ ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಿ ನಂತರ ನಿಮ್ಮ ತಲೆಯ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿಕೊಂಡು ಅಂದರೆ ALPS GOODNESS OIL ರಾತ್ರಿ ನಿಮ್ಮ ತಲೆಯ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿಕೊಂಡು ಮಲ್ಕೊಳ್ಳಿ ಬೆಳಗಿನ ಜಾವ ಯಾವುದಾದರೂ ಮೈಲ್ಡ್ ಶಾಂಪೂವಿನಿಂದ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ತಲೆಯಲ್ಲಿರುವ ಹೇನು ಮತ್ತು ಹೊಟ್ಟು ತಕ್ಷಣಕ್ಕೆ ಮಾಯವಾಗುತ್ತವೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಮಾಡಬೇಕು ಎಂದು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಮತ್ತು ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.