ಈ ರೀತಿ ಮನೆಮದ್ದು ಮಾಡಿದರೆ ಕೈ ಕಾಲು ಉರಿ ಎಂದಿಗೂ ಬರುವುದಿಲ್ಲ ನಮ್ಮ ವಿಡಿಯೋ ನೋಡಿ!

in Uncategorized 2,053 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ನಡೆಯಬೇಕಾದರೆ ನಮ್ಮ ಪಾದಗಳಲ್ಲಿ ಬೆಂಕಿಯಿಟ್ಟ ಅನುಭವವಾಗುತ್ತದೆ ಈ ರೀತಿಯ ಸಮಸ್ಯೆ ನಮಗೆ ಉರಿಯಾದಾಗ ನಾವು ಏನು ಕೂಡ ಕೆಲಸ ಮಾಡಲು ಆಗುವುದಿಲ್ಲ ಸಾಕಷ್ಟು ಜನ ಈ ಸಮಸ್ಯೆಯಿಂದ ಇವತ್ತಿನ ದಿನದಲ್ಲಿ ಬಳಲುತ್ತಿದ್ದಾರೆ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿ ಸಿಗುವಂತ ಕೆಲವು ಪದಾರ್ಥಗಳಿಂದ ಕಷಾಯವನ್ನು ಮಾಡಿ ಕುಡಿದರೆ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತಿ ಹೊಂದಬಹುದು ಹಾಗಾದರೆ ಆ ಮನೆಮದ್ದು ಯಾವ ರೀತಿ ಸಿದ್ಧಪಡಿಸಬೇಕು ಎಂದು ನಾವು ಈಗ ನೋಡೋಣ ಬನ್ನಿ. ಮೊದಲಿಗೆ ನೀವು ಎರಡು ಚಮಚದಷ್ಟು ಕೊತ್ತಂಬರಿ ಕಾಳನ್ನು ಹಾಕಿ ಮತ್ತು ಎರಡು ಚಮಚದಷ್ಟು ಜೀರಿಗೆ ಕಾಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಹುರಿದುಕೊಂಡ ನಂತರ ಇದನ್ನು ಸಪರೇಟ್ ಆಗಿ ತೆಗೆದುಕೊಂಡು ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ನಂತರ ಗ್ಯಾಸಿನ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದರೊಳಗೆ ಒಂದು ಗ್ಲಾಸ್ ನೀರನ್ನು ಹಾಕಿ ನಂತರ ಕೊತ್ತಂಬರಿ ಕಾಳನ್ನು ಮತ್ತು ಜೀರಿಗೆ ಕಾಳನ್ನು ಪೌಡರ್ ಮಾಡಿ ಇಟ್ಟುಕೊಂಡಿರುವ ಈ ಪೌಡರನ್ನು ಇದಕ್ಕೆ ಒಂದು ಚಮಚದಷ್ಟು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ ನಂತರ ಇದನ್ನು ಇನ್ನೊಂದು ಗ್ಲಾಸಿನಲ್ಲಿ ಸೋಸಿಕೊಳ್ಳಿ ನಿಮಗೆ ಇದು ಹಾಗೆ ಕುಡಿಯಲು ಸ್ವಲ್ಪ ಕಹಿ ಎನಿಸಿದರೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಇದರ ಒಳಗಡೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ.

ಜ್ಯೂಸನ್ನು ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ ನಿಮಗೆ ಬಂದಿರುವ ಕೈ ಕಾಲು ಉರಿ ಸಮಸ್ಯೆ ಕಮ್ಮಿಯಾಗುತ್ತದೆ ಇದನ್ನು ನೀವು ಸತತವಾಗಿ ೭ ದಿನಗಳ ಕಾಲ ಪಾಲಿಸಿಕೊಂಡು ಬಂದಿದೆ ಆದಲ್ಲಿ ನಿಮ್ಮ ಕೈ ಕಾಲು ಉರಿ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Kannada Trends Today.