ವಿವಾಹಿತ ಮಹಿಳೆಯರು ಕಾಲುಂಗುರ ಧರಿಸುವ ಹಿಂದಿರುವ ರಹಸ್ಯ ಏನು ಗೊತ್ತಾ ಅತ್ಯದ್ಭುತವಾದ ಮಾಹಿತಿ ವಿಡಿಯೋ ನೋಡಿ!

in News 892 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾದ ಸ್ತ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದೇ ಆದ ಮಹತ್ವವಿದೆ ಹಾಗೆಯೇ ಈ ಆಭರಣಗಳು ಸೌಭಾಗ್ಯದ ಸಂಕೇತವೂ ಹೌದು ಮದುವೆಯಾದ ಸ್ತ್ರೀಯರು ಧರಿಸುವ ಆಭರಣ ಗಳಲ್ಲಿ ಒಂದಾದ ಕಾಲುಂಗುರ ಕೂಡ ಒಂದು ಮತ್ತು ವಿವಾಹಿತ ಮಹಿಳೆಯರು ಹಾಕುವ ಕಾಲುಂಗುರ ಅತ್ಯಂತ ಮಹತ್ವವನ್ನು ಹೊಂದಿದೆ ಮಹಿಳೆಯರು ತಮ್ಮ ಕಾಲಿಗೆ ಕಾಲುಂಗುರವನ್ನು ಧರಿಸುವುದರಿಂದ ಅದರಿಂದ ಆಗುವ ಲಾಭಗಳು ಹತ್ತಾರು ಇವೆ ಎಂದು ಹೇಳುತ್ತಾರೆ ವಿವಾಹಿತ ಮಹಿಳೆಯರು ಅಥವಾ ಮದುವೆಯಾದ ಹೆಣ್ಣುಮಕ್ಕಳು ತಮ್ಮ ಕಾಲಿಗೆ ಕಾಲುಂಗುರವನ್ನು ಧರಿಸುವುದು ಕೇವಲ ಸಂಪ್ರದಾಯ ಮಾತ್ರವಲ್ಲ ಹೌದು ಪ್ರಿಯ ಮಿತ್ರರೇ. ಇದರಿಂದ ವೈಜ್ಞಾನಿಕ ಕಾರಣವೂ ಕೂಡ ಇದೆ ಹೌದು ಇವತ್ತು ನಾವು ವಿವಾಹಿತ ಅಥವಾ ಮದುವೆಯಾದ ಹೆಣ್ಣುಮಕ್ಕಳು ತಮ್ಮ ಕಾಲಿಗೆ ಧರಿಸುವ ಕಾಲುಂಗುರದ ಹಿಂದಿರುವ ಕಾರಣವಾದರೂ ಏನು ಮತ್ತು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವಾದರೂ ಏನು ಈ ಎಲ್ಲ ಮಾಹಿತಿಯನ್ನು ನಿಮಗೆ ನಾವು ಇವತ್ತು ವಿವರವಾಗಿ ತಿಳಿಸಿಕೊಳ್ಳುತ್ತೇವೆ ಪ್ರಿಯ ಮಿತ್ರರೇ ಈ ವಿಷಯದ ಬಗ್ಗೆ ನಿಮಗೆ ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಚಿಕ್ಕ ಮನವಿ ಇವತ್ತು ನೀವು ನಮ್ಮ ಇವತ್ತಿನ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ.

ಸಾಮಾನ್ಯವಾಗಿ ಮದುವೆಯಾದ ಹೆಣ್ಣುಮಕ್ಕಳು ಧರಿಸುವ ಕಾಲುಂಗುರವನ್ನು ಬೆಳ್ಳಿಯಿಂದ ಮಾಡಿರುತ್ತಾರೆ ಇದನ್ನು ಚಿನ್ನದಿಂದಲೇ ಮಾಡಬಹುದಾಗಿತ್ತು ಆದರೆ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಸೊಂಟಕ್ಕಿಂತ ಕೆಳಗಡೆ ಚಿನ್ನವನ್ನು ಧರಿಸಬಾರದು ಎಂಬುವ ಸಂಪ್ರದಾಯ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆ ಮತ್ತು ಈ ಚಿನ್ನ ತಾಯಿ ಲಕ್ಷ್ಮೀದೇವಿಯ ಸಂಕೇತವಾಗಿದೆ ಆದ್ದರಿಂದ ಈ ಚಿನ್ನವನ್ನು ಜನರು ಕಾಲಿಗೆ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ ಹಾಗೂ ಹಾಕಬಾರದು ಕೂಡ ಪೌರಾಣಿಕ ಕಾಲದಲ್ಲಿ ನಾವು ಗಮನಿಸಿದಾಗ ರಾಮಾಯಣದಲ್ಲಿ ಈ ಕಾಲುಂಗರದ ಸ್ಪಷ್ಟ ಉಲ್ಲೇಖವಿದೆ ಪ್ರಿಯ ಮಿತ್ರರೇ ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ತನ್ನನ್ನು ಪತ್ತೆಹಚ್ಚಲು ಎಂದು ರಾಮನಿಗಾಗಿ ತನ್ನ ಕಾಲುಂಗುರವನ್ನು ಬಿಸಾಡಿದಳು ಅಂತೆ ಅಂದರೆ ಇದರಿಂದಲೇ ಅರ್ಥವಾಗುತ್ತದೆ ಆ.

ಕಾಲಗಳಿಂದಲೂ ಕಾಲುಂಗುರದ ಬಳಕೆ ಇತ್ತು ಎಂದು ನಮಗೆ ಗೊತ್ತಾಗುತ್ತದೆ ಮದುವೆಯ ಸಂದರ್ಭದಲ್ಲಿ ಸಂಪ್ರದಾಯದ ಭಾಗವಾಗಿ ಪತಿ ತನ್ನ ಪತ್ನಿಗೆ ಸಂಪ್ರದಾಯದ ಪ್ರಕಾರವಾಗಿ ಕಾಲುಂಗುರವನ್ನು ತೊಡುಸುತ್ತಾನೆ ಇದು ವಿವಾಹಿತ ಎನ್ನುವುದರ ಸಂಕೇತ ಕೂಡ ಸಾಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಈ ಬೆಳ್ಳಿ ಕಾಲುಂಗುರವನ್ನು ತೊಡಿಸುತ್ತಾರೆ ಹೌದು ಪ್ರಿಯ ಮಿತ್ರರೇ ಕಾಲುಂಗುರ ಕೇವಲ ಸಾಂಪ್ರದಾಯಿಕ ಪದ್ಧತಿ ಮಾತ್ರವಲ್ಲ ಹಾಗೆ ಕಾಲುಂಗುರವನ್ನು ಹಾಕುವುದು ನಮಗೆ. ಮದುವೆಯಾಗಿದೆ ಎಂದು ತೋರಿಸುವುದಕ್ಕೂ ಕೂಡ ಅಲ್ಲ ಇದರ ಹಿಂದೆ ಹತ್ತು ಹಲವಾರು ವೈಜ್ಞಾನಿಕ ಕಾರಣಗಳು ಇವೆ ಪ್ರಿಯ ಮಿತ್ರರೇ ಆ ವೈಜ್ಞಾನಿಕ ಕಾರಣಗಳಾದರೂ ಏನು ಎಂದು ನೀವು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕಾಲುಂಗುರದ ಮಹತ್ವ ಏನು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಮಹಿಳೆಯರು ಕಾಲುಂಗುರವನ್ನು ಯಾಕೆ ಧರಿಸುತ್ತಾರೆ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.