ನರಗಳ ದೌರ್ಬಲ್ಯ ನಿವಾರಣೆಗೆ ಹಲವು ಮನೆಮದ್ದು| ಕಾಲು ಜೋಮು/ ಸುಸ್ತು /ನರ ಬಲಹೀನತೆ/ನಿವಾರಿಸಲು ವಿಡಿಯೋ ನೋಡಿ!?

in News 3,844 views

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಮಗೆ ಆರೋಗ್ಯ ಸಮಸ್ಯೆ ಬಂದ ತಕ್ಷಣ ನಾವು ಯಾವಾಗಲೂ ಆಸ್ಪತ್ರೆಗಳಿಗೆ ಹೋಗಬೇಕೆಂಬುದು ಏನು ಇಲ್ಲ ಕಾರಣ ನಮ್ಮ ಮನೆಯಲ್ಲಿ ಸಿಗುವಂತ ಕೆಲವೊಂದು ನೈಸರ್ಗಿಕ ಪದಾರ್ಥಗಳಿಂದ ನಮ್ಮ ಆರೋಗ್ಯ ಸಮಸ್ಯೆಯನ್ನು ನಾವು ಪೂರ್ಣಪ್ರಮಾಣದಲ್ಲಿ ನಿವಾರಿಸಿಕೊಳ್ಳಬಹುದು ಹೌದು ಸ್ನೇಹಿತರೆ ನಾವು ನಿಮಗೆ ಇವತ್ತು ಹೇಳ ಹೊರಟಿರುವ ವಿಷಯ ನರಗಳ ದೌರ್ಬಲ್ಯ ಸಮಸ್ಯೆಯಿಂದ ನೀವೇನಾದರೂ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳಿಂದ ನಮ್ಮ ಈ ನರಗಳ ದೌರ್ಬಲ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು ಹೇಗೆ ಎಂದು ನೀವು. ಕೇಳುತ್ತಿದ್ದೀರಾ ಖಂಡಿತವಾಗಲೂ ಇದಕ್ಕೆ ನಮ್ಮ ಮನೆಯಲ್ಲಿ ಮನೆಮದ್ದು ಇದೆ ಇದನ್ನು ಉಪಯೋಗಿಸಿದರೆ ಸಾಕು ನಮ್ಮ ನರಗಳ ದೌರ್ಬಲ್ಯ ಮಾಯವಾಗಿ ನಮ್ಮ ನರಗಳು ಆರೋಗ್ಯದಿಂದ ಇರುತ್ತವೆ ಹಾಗಾದರೆ ತಡಮಾಡದೆ ಆ ಮನೆಮದ್ದು ಯಾವುದು ಎಂದು ಈಗ ತಿಳಿದುಕೊಳ್ಳೋಣ ಸ್ನೇಹಿತರೆ ಮೊದಲಿಗೆ ನೀವು ಒಂದು ಲೋಟದಷ್ಟು ಬಿಸಿ ಹಾಲನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ಚೆನ್ನಾಗಿ ಜಜ್ಜಿದ ಒಂದು ಬೆಳ್ಳುಳ್ಳಿಯನ್ನು ಹಾಕಿ ಈ ಹಾಲಿನಲ್ಲಿ ನಂತರ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವ ಒಂದು ಗಂಟೆ ಮುಂಚೆ ಇದನ್ನು ಸೇವನೆ ಮಾಡುತ್ತಾ ಬಂದರೆ ನಮ್ಮ ನರಗಳ ದೌರ್ಬಲ್ಯವನ್ನು ನಾವು ನಿವಾರಿಸಿಕೊಳ್ಳಬಹುದು ಎರಡನೆಯದಾಗಿ ಬಿಸಿ ಹಾಲಿನಲ್ಲಿ ಬಾದಾಮಿ ಮತ್ತು ಸೋಂಪನ್ನು ಹಾಕಿ ಕುಡಿಯುವುದರಿಂದ ಇದು ಸಹ ನಮ್ಮ ನರಗಳ ದೌರ್ಬಲ್ಯ ನಿವಾರಿಸುವ ಶಕ್ತಿ ಹೊಂದಿದೆ.

ನೆನಪಿರಲಿ ಸ್ನೇಹಿತರೆ ನಾವು ಹೇಳಿದ ಈ ಎರಡು ವಿಧಾನಗಳು ರಾತ್ರಿ ನೀವು ಮಲಗುವ ಒಂದು ಗಂಟೆ ಮೊದಲು ಇದನ್ನು ತೆಗೆದುಕೊಂಡು ಮಲಗಿದರೆ ಮಾತ್ರ ನಿಮ್ಮ ಈ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತೆ ಕೆಲವರಲ್ಲಿ ನರಗಳು ತುಂಬಾ ವೀಕ್ ಆಗಿರುತ್ತವೆ ಅಂತವರು ಪ್ರತಿನಿತ್ಯ ತಮ್ಮ ಊಟದಲ್ಲಿ ಹಸಿ ಈರುಳ್ಳಿಯನ್ನು ಬಳಸಿದ್ದೇ ಆದಲ್ಲಿ ನಿಮ್ಮ ನರಗಳ ದೌರ್ಬಲ್ಯ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ ಕಾರಣ ಈ ಈರುಳ್ಳಿಯಲ್ಲಿ ಅಗಾಧವಾದ ಕ್ಯಾಲ್ಸಿಯಂ ಭರಿತವಾದ ಪ್ರೋಟೀನ್ಗಳು ಇರುವುದರಿಂದ ಇದು ನಮ್ಮ ನರದೌರ್ಬಲ್ಯ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ನಮ್ಮ ನಿಮ್ಮ ನರಗಳು ಯಾವಾಗಲೂ ಶಕ್ತಿ.

ಭರಿತವಾಗಿರಬೇಕು ಎಂದರೆ ಬಾಳೆದಿಂಡನ್ನು ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿದ ನಂತರ ಅರ್ಧ ಗ್ಲಾಸ್ ಎಳನೀರಿಗೆ ಅರ್ಧ ಗ್ಲಾಸ್ ರುಬ್ಬಿದ ಬಾಳೆದಿಂಡಿನ ರಸವನ್ನು ಹಾಕಿ ಕುಡಿಯುವುದರಿಂದ ನಿಮ್ಮ ನರಗಳ ದೌರ್ಬಲ್ಯ ಸಮಸ್ಯೆಯಿಂದ ದೂರವಾಗಬಹುದು ಎಂದು ಆಯುರ್ವೇದಿಕ ತಜ್ಞರು ಮತ್ತು ಇತರೆ ವೈದ್ಯರು ಹೇಳುತ್ತಾರೆ ಪ್ರಿಯ ಮಿತ್ರರೇ ಇವೆಲ್ಲವನ್ನೂ ಹೊರತು ಪಡಿಸಿದರೆ ಇನ್ನೊಂದು ಪರಿಹಾರ ಇದೆ ಅದುವೇ ನುಗ್ಗೆ ಸೊಪ್ಪು ನುಗ್ಗೆ ಸೊಪ್ಪನ್ನು ನೀವು ಒಂದು ವಾರಗಳ ಕಾಲ ನಿವು ಊಟದಲ್ಲಿ ಬಳಸಿದ್ದಲ್ಲಿ ಆದಲ್ಲಿ ನಿಮ್ಮ ನರದೌರ್ಬಲ್ಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂದು. ಹೇಳುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಮನೆಯಲ್ಲಿ ಸಿಗುವ ಕೆಲವೊಂದು ನೈಸರ್ಗಿಕ ಪದಾರ್ಥಗಳಿಂದ ನಮ್ಮ ನರಗಳ ದೌರ್ಬಲ್ಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಕೇವಲ ನಮ್ಮ ಮನೆಯಲ್ಲಿ ಸಿಗುವ ಈ ಪದಾರ್ಥಗಳಿಂದ ನಮ್ಮ ನರಗಳ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಧನ್ಯವಾದಗಳು.