|How to start speaking English| ಕನ್ನಡದ ತರ ಸುಲಲಿತವಾಗಿ ಈಜಿಯಾಗಿ ಇಂಗ್ಲಿಷ್ ಮಾತನಾಡಲು ಈ ವಿಡಿಯೋ ನೋಡಿ!?

in News 69 views

ನಮಸ್ಕಾರ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅಂದರೆ ನಗರ ಪ್ರದೇಶದ ಜನರಿಗೆ ಈ ಇಂಗ್ಲಿಷ್ ಮಾತನಾಡುವುದು ತುಂಬಾ ಸುಲಭದ ಕೆಲಸ ಆದರೆ ಇದೇ ಇಂಗ್ಲೀಷನ್ನು ಗ್ರಾಮೀಣ ಭಾಷೆಯ ಸಾಕಷ್ಟು ಜನರು ಕಲಿಯಲು ಪ್ರಯತ್ನ ಪಡುತ್ತಾರೆ ಆದರೆ ಇದನ್ನು ಯಾವ ರೀತಿಯಾಗಿ ಸರಿಯಾದ ಕ್ರಮದಲ್ಲಿ ನಾವು ಬೇಗ ಇಂಗ್ಲಿಷ್ ಮಾತನಾಡಲು ಸಾಧ್ಯನಾ ಎಂದು ಸಾಕಷ್ಟು ಜನರು ನಮಗೆ ಪ್ರಶ್ನೆ ಮಾಡಿದರು ಹೌದು ಪ್ರಿಯ ಮಿತ್ರರೇ ನಿಮ್ಮೆಲ್ಲರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ಇಂಗ್ಲಿಷನ್ನು ಅತಿ ಸುಲಭವಾಗಿ ವೇಗವಾಗಿ ಯಾವ ರೀತಿ ಕಲಿಯಬೇಕು ಎಂದು ಇವತ್ತು ನಿಮಗೆ ನಾವು ತಿಳಿಸಲು ಬಂದಿದ್ದೇವೆ ನೀವು ಕೂಡ ಇಂಗ್ಲಿಷ್.

ಮಾತನಾಡಲು ಇಷ್ಟಪಡುವುದಾದರೆ ಇವತ್ತು ನೀವು ಇವತ್ತಿನ ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಈ ಇಂಗ್ಲಿಷ್ ಮಾತನಾಡುವುದು ಯಾವ ಕ್ರಮದಲ್ಲಿ ಅನುಸರಿಸಿದರೆ ಸುಲಭವಾಗುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ ಯಾಕಂದ್ರೆ ನಾವು ಅಷ್ಟು ವಿವರಣೆಯನ್ನು ಕೊಟ್ಟಿದ್ದೇವೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇನ್ನು ವಿಷಯಕ್ಕೆ ಬರುವುದಾದರೆ ನಿಮಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರಬೇಕು ಎಂದರೆ ಮತ್ತು ಇಂಗ್ಲಿಷ್ ಮಾತನಾಡುವುದು ನಿಮಗೆ ಕಷ್ಟ ಎನಿಸಬಾರದು ಎಂದರೆ ನನಗೂ ಕೂಡ ಹಾಗೆ ಅನಿಸುತ್ತದೆ ನಿಮಗೆ ಇಂಗ್ಲಿಷ್ ಮಾತನಾಡುವುದು ಕಷ್ಟ ಎನಿಸಬಾರದು ಎಂದು ಹೌದು ಪ್ರಿಯ ಮಿತ್ರರೇ ನೀವು.

ಮಾತೃಭಾಷೆಯನ್ನು ಎಷ್ಟು ಸುಸಲಿತವಾಗಿ ಸುಲಭವಾಗಿ ಮಾತನಾಡುತ್ತೀರಾ ಅದಕ್ಕಿಂತ ಸುಲಭವಾಗಿ ಈ ಇಂಗ್ಲಿಷನ್ನು ನೀವು ಮಾತನಾಡಲು ಕಲಿಯಬಹುದು ಪ್ರಿಯ ಮಿತ್ರರೇ ಎಲ್ಲರೂ ಕೂಡ ನಿಮ್ಮ ಕಡಿಮೆ ಸಮಯದಲ್ಲಿ ಈ ಇಂಗ್ಲೀಷ್ ಮಾತನಾಡುವುದನ್ನು ಸ್ಪಷ್ಟವಾಗಿ ನಿಖರವಾಗಿ ವಿವರವಾಗಿ ಕಲಿತುಕೊಳ್ಳಬಹುದು ಆದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಹೇಳಿದ ಹಾಗೆ ನೀವು ಪಾಲಿಸಿದರೆ ಖಂಡಿತವಾಗಲೂ ಇಂಗ್ಲಿಷ್ ಮಾತಾಡುವುದನ್ನು ಕಲಿಯಬಹುದು ಹಾಗಾದರೆ ತಡ ಮಾಡದೆ ಮಿತ್ರರೇ ನೀವು ಇಂಗ್ಲೀಷ್ ಮಾತನಾಡುವುದನ್ನು ಯಾವ ರೀತಿಕಲಿಯಬೇಕು ಎಂದು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ.

ಕಲಿತುಕೊಳ್ಳಿ ಪ್ರಿಯ ಮಿತ್ರರೇ ತಡ ಏಕೆ ವಿಡಿಯೋ ನೋಡಿ ಇಂಗ್ಲಿಷ್ ಕಲಿಯಲು ಪ್ರಾರಂಭಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಇಂಗ್ಲಿಷ್ ಭಾಷೆ ಯಾವ ರೀತಿ ಕಲಿಯಬೇಕು ಎಂದು ಅವರಿಗೂ ಕೂಡ ಇದರ ಬಗ್ಗೆ ಸ್ವಲ್ಪ ಅರಿವನ್ನು ಮೂಡಿಸಿ ನಮ್ಮ ಇವತ್ತಿನ ಲೇಖನ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.