ಸಮುದ್ರದಲ್ಲಿ ಸಿಕ್ಕ ಅತಿ ದೊಡ್ಡ ಮೀನುಗಳು!! Largest creatures in the sea!! ವಿಡಿಯೋ ನೋಡಿ!

in News 126 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ಕೆಲವು ದೇಶಗಳಲ್ಲಿ ಸಮುದ್ರದಲ್ಲಿ ಸಿಕ್ಕಂತಹ ಅತ್ಯಂತ ದೊಡ್ಡ ಮೀನುಗಳ ಬಗ್ಗೆ ಇವತ್ತು ವಿವರವಾಗಿ ತಿಳಿಸಿಕೊಡಲು ಬಂದಿದ್ದೇವೆ ಇವುಗಳ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಸಮುದ್ರದಲ್ಲಿ ಸಿಕ್ಕಂತಹ ದೊಡ್ಡ ಗಾತ್ರದ ಮೀನುಗಳನ್ನು ನೋಡಬಹುದು ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ OARFISH ಈ ಮೀನುಗಳು ಸಮುದ್ರದ 500 ಅಡಿ ಆಳದಲ್ಲಿ ಜೀವಿಸುತ್ತವೆ ಮತ್ತು ಈ ಮೀನುಗಳನ್ನು ಜಪಾನ್ ದೇಶದಲ್ಲಿ ಗಾಡ್ ಫಿಶ್ ಎಂದು ಕರೆಯುತ್ತಾರೆ ಯಾಕಂದರೆ. ನಮಗೆಲ್ಲ ಗೊತ್ತಿರುವ ಹಾಗೆ ಜಪಾನ್ ದೇಶದಲ್ಲಿ ಹೆಚ್ಚು ಸುನಾಮಿ ಮತ್ತು ಪ್ರಕೃತಿ ವಿಕೋಪದಿಂದ ಭೂಕಂಪಗಳು ಆಗುತ್ತಿರುತ್ತವೆ ಈ ರೀತಿ ಜಪಾನ್ ದೇಶದಲ್ಲಿ ಯಾವಾಗ ಸುನಾಮಿ ಬರುತ್ತದೆ ಅದಕ್ಕಿಂತ ಒಂದು ದಿನ ಮುಂಚೆ ಈ ಮೀನುಗಳು ಸಮುದ್ರದ ತೀರಕ್ಕೆ ಬರುತ್ತವೆ ಅಂತೆ ಈ ರೀತಿ ಸಮುದ್ರ ತೀರಕ್ಕೆ ಬಂದ ಈ ಮೀನುಗಳು 2,3 ಗಂಟೆಗಳ ನಂತರ ಸತ್ತುಹೋಗುತ್ತವೆ ಅಂತೆ ಆದ್ದರಿಂದ ಜಪಾನ್ ದೇಶದ ಜನರು ಈ ಮೀನುಗಳು ಸುನಾಮಿ ಮತ್ತು ಭೂಕಂಪ ಬರುವ ಮುನ್ಸೂಚನೆ ಕೊಡುವ ಮೀನುಗಳು ಎಂದು ನಂಬುತ್ತಾರೆ ಆದರೆ ಇದು ಒಂದು ಮೂಢನಂಬಿಕೆ ಎಂದು ತುಂಬಾ ಪರಿಶೋಧನೆಗಳು ಹೇಳಿದ್ದಾವೆ.

ಮತ್ತು ಈ ವಿಶೇಷವಾದ ಮೀನುಗಳನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಸಾಕಷ್ಟು ಜನರು ಮಾಡಿದರು ಈ ಮೀನುಗಳು ಒಂದೊಂದು ಒಂದೊಂದು ಗಾತ್ರದಲ್ಲಿರುತ್ತವೆ ಆದರೆ ಇದುವರೆಗೂ ಕಂಡುಹಿಡಿದ ಮೀನುಗಳಲ್ಲಿ ದೊಡ್ಡ ಮೀನು ಎಂದರೆ ಸಾವಿರ1966 ರಲ್ಲಿ ಕ್ಯಾಲಿಫೋರ್ನಿಯಾ ದೇಶದವರು ಹಿಡಿದಿದ್ದಾರೆ ಇದು 23 ಅಡಿ ಉದ್ದ ಬರೋಬ್ಬರಿ 130 ಕೆಜಿ ತೂಕವಿದೆ ಎರಡನೆಯದಾಗಿ RAY FISH ಈ ಮೀನುಗಳು ಸಮುದ್ರದಲ್ಲಿ 10 ಮೀಟರ್ ಆಳದಿಂದ ಸಾವಿರ ಮೀಟರ್ ಆಳದವರೆಗೂ ಜೀವಿಸುತ್ತದೆ ಮತ್ತು ಯಾವಾಗಲೂ ಈ ಮೀನುಗಳು ತಮ್ಮ ಬಾಯಿಯಿಂದ ನೀರನ್ನು ತೆಗೆದುಕೊಂಡು ದೇಹದಲ್ಲಿರುವ ಫಿಲ್ಟರ್.

ಮುಖಾಂತರ ಹೊರಬಿಡುತ್ತವೆ ಮತ್ತು ಈ ಮೀನುಗಳಲ್ಲಿ ಅತ್ಯಂತ ದೊಡ್ಡ ಮೀನುಗಳು ಎಂದರೆ ಇದನ್ನು 2015ರಲ್ಲಿ ಒಬ್ಬ ಮೀನುಗಾರ ಇದನ್ನು ಹಿಡಿದಿದ್ದಾನೆ ಇದು 15 ಅಡಿ ಉದ್ದ 995 ಕೆಜಿ ತೂಕವಿದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಈ ಪ್ರಪಂಚದಲ್ಲಿ ಸಿಕ್ಕಂತಹ ಅತ್ಯಂತ ದೊಡ್ಡ ಮೀನುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇವುಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಅವುಗಳ ಗಾತ್ರವನ್ನು ನೋಡಿ ನಿಮಗೆ ಅಚ್ಚರಿಯಾಗುತ್ತದೆ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company.