ಈ ದೇಶದಲ್ಲಿ ನೀವು ದುಡಿದರೆ ಭಾರತ ದೇಶದಲ್ಲಿ ನೀವೇ ಕೋಟ್ಯಾಧೀಶರು ಯಾವ ದೇಶ ಗೊತ್ತಾ ವಿಡಿಯೋ ನೋಡಿ!??????

in News 54 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಈ ದೇಶದ ಜನಸಂಖ್ಯೆ ಕೇವಲ 42 ಲಕ್ಷ ಮಾತ್ರ ಆದರೆ ಈ ದೇಶದ ಆದಾಯ ಭಾರತಕ್ಕಿಂತ ಹತ್ತು ಪಟ್ಟು ದೊಡ್ಡದಿದೆ ಹೌದು ಪ್ರಿಯ ಮಿತ್ರರೇ ಅಲ್ಲಿಯ ಒಂದು ರೂಪಾಯಿ ಭಾರತದ 240 ರೂಪಾಯಿಗೆ ಸಮ ಶ್ರೀಮಂತ ದೇಶಗಳ ಬಗ್ಗೆ ನಾವು ಮಾತನಾಡುವಾಗ ನಮ್ಮ ತಲೆಯಲ್ಲಿ ಮೊದಲಿಗೆ ಹೋಗುವುದು ಅಮೆರಿಕ ಇಂಗ್ಲೆಂಡ್ ಕೆನಡಾ ಜಪಾನ್ ಇಂತಹ ಹೆಸರುಗಳು ನಮಗೆ ತಟ್ಟನೆ ನೆನಪಿಗೆ ಬರುತ್ತದೆ ಆದರೆ ಆದರೆ ನಾವು ಇವತ್ತು ಹೇಳುತ್ತಿರುವ ಈ ದೇಶದ ಎದರು ಈ ದೇಶಗಳ ಏನೇನೂ ಇಲ್ಲ ಹೌದು ಪ್ರಿಯ ಮಿತ್ರರೇ ಇದು ಜಗತ್ತಿನ 9ನೇ ಶ್ರೀಮಂತ ದೇಶ ಮತ್ತು ಈ ಒಂದು ಪುಟ್ಟ ದೇಶ ಶ್ರೀಮಂತ ದೇಶ ಆಗಿ ಹೇಗೆ ಬೆಳೆದಿದ್ದು ಎನ್ನುವುದೇ ಒಂದು ರೋಚಕ ಅಧ್ಯಾಯ ಹೌದು ಪ್ರಿಯ ಮಿತ್ರರೇ ಆ ದೇಶ ಬೇರೆ ಯಾವುದೂ ಅಲ್ಲ ಕುವೈತ್.

ಹೌದು ಪ್ರಿಯ ಮಿತ್ರರೇ ನಾವು ಇವತ್ತು ಕುವೈತ್ ದೇಶದ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿಸುತ್ತವೆ ಮತ್ತು ತೋರಿಸುತ್ತೇವೆ ಪ್ರಿಯ ಮಿತ್ರರೇ ಈ ಒಂದು ಪುಟ್ಟ ದೇಶ ಇವತ್ತು ಜಗತ್ತಿನ 9ರ ಶ್ರೀಮಂತ ದೇಶ ಆಗಿದ್ದು ಹೇಗೆ ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪುಟ್ಟ ರಾಷ್ಟ್ರ ಇಂದು ಪ್ರಪಂಚದ 9ನೇ ಶ್ರೀಮಂತ ರಾಷ್ಟ್ರ ಆಗಿದ್ದು ಹೇಗೆ ಎಂದು ನಿಮಗೆ ಸಂಪೂರ್ಣವಾಗಿ ಮತ್ತು ವಿವರವಾಗಿ ಅರ್ಥವಾಗುತ್ತದೆ. ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಕುವೈತ್ ನ ರಾಜಧಾನಿ ಕುವೈಟ್ ಸಿಟಿ ಮತ್ತು ಈ ದೇಶ ನಮ್ಮ ನಮ್ಮ ದೇಶದ ಮಧ್ಯಪ್ರದೇಶ ರಾಜ್ಯದ ಅಷ್ಟು ಕೂಡದೊಡ್ಡದಾಗಿಲ್ಲ ಕುವೈಟ್ ಸಿಟಿ ಕುವೈತ್ ನ ಆರ್ಥಿಕ ರಾಜಧಾನಿ ಕೂಡ ಹೌದು ಅಲ್ಲೇ ದೊಡ್ಡ ದೊಡ್ಡ ಕಂಪನಿಗಳು ಇರೋದು ಅಷ್ಟೇ ಅಲ್ಲ ಇದು ಅರಬ್ ಜಗತ್ತಿನ ಅತಿದೊಡ್ಡ ಪ್ರವಾಸಿ ತಾಣ ಕೂಡ ಹೌದು ಈ ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ಇರುವ ದೇಶಗಳು ತುಂಬಾನೆ ಇವೆ ನಮ್ಮ ದೇಶದ ವಿಚಾರಕ್ಕೆ ಬಂದರೂ ನಮ್ಮ ದೇಶವನ್ನು ಭಾರತ ಎಂದು ಕೂಡ ಕರೆಯುತ್ತಾರೆ ಮತ್ತು ಇಂಡಿಯಾ ಅಂತ ಕೂಡ ಕರೆಯುತ್ತಾರೆ ಹೀಗೆ ಕುವೈತ ನ ಪೂರ್ಣ ಹೆಸರು ಕೂಡಾ ಬೇರೆ ಇದೆ ಕುವೈತ್ ನ ಪೂರ್ಣ ಹೆಸರು.

(ದೌಲತ್ ಅಲ್ ಕುವೈತ ಅಂತ) ಪ್ರಿಯ ಮಿತ್ರರೇ ನಾವು ಮೊದಲೇ ಹೇಳಿದಹಾಗೆ ಕುವೈತ್ ನ ಜನಸಂಖ್ಯೆ ಕೇವಲ 42 ಲಕ್ಷ ಮಾತ್ರ ಅಂದರೆ ನಮ್ಮ ಬೆಂಗಳೂರಿನ ಅರ್ಧ ಜನ ರಷ್ಟು ಮಾತ್ರ ಇರುವುದು ಇಷ್ಟು ಜನಸಂಖ್ಯೆಯಲ್ಲಿ 30 ಲಕ್ಷ ಜನ ಕುವೈತ್ ಸಿಟಿಯಲ್ಲೇ ನೆಲೆಸಿದ್ದಾರೆ ಪ್ರಿಯ ಮಿತ್ರರೇ ಈ ಪುಟ್ಟ ರಾಷ್ಟ್ರದ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಪುಟ್ಟ ರಾಷ್ಟ್ರ ಇಂದು ಪ್ರಪಂಚದ 9ನೇ ಶ್ರೀಮಂತ ರಾಷ್ಟ್ರವಾಗಲು ಕಾರಣ ಏನು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ರಾಷ್ಟ್ರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.