ಮನೆಯಲ್ಲೆ ಕುಂಕುಮ ತಯಾರಿಸುವ ಸುಲಭ ವಿಧಾನ ಹೇಗೆ ಗೊತ್ತಾ ಈ ವಿಡಿಯೋ ನೋಡಿ!??‍♀️???

in Uncategorized 150 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಅರಿಶಿಣ ಮತ್ತು ಕುಂಕುಮ ಸ್ತ್ರೀಕುಲದ ಒಂದು ಆಸ್ತಿ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಹಣೆಯ ಮೇಲೆ ಇರುವಂತಹ ಒಂದು ಬೊಟ್ಟು ಕುಂಕುಮ ಹೆಣ್ಣುಮಕ್ಕಳ ಅಂದವನ್ನು ಹೆಚ್ಚಿಸುತ್ತದೆ ಆದರೆ ಈಗಿನ ದಿನಗಳಲ್ಲಿ ಕುಂಕುಮದಲ್ಲಿ ಮಿಕ್ಸ್ ಮಾಡುತ್ತಿರುವ ಕೆಮಿಕಲ್ ಗಳಿಂದಾಗಿ ಹೆಣ್ಣುಮಕ್ಕಳು ತಮ್ಮ ಹಣೆಗೆ ಈ ಒಂದು ಕುಂಕುಮವನ್ನು ಹಚ್ಚುವುದನ್ನು ಬಿಡುತ್ತಿದ್ದಾರೆ ಮತ್ತು ಪ್ರತಿದಿನ ಈ ಒಂದು ಕುಂಕುಮವನ್ನು ಹಣೆಗೆ ಹಚ್ಚುವುದರಿಂದ. ಆ ಭಾಗದಲ್ಲಿ ಗಾಯ ಹಾಗೂ ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಈ ಒಂದು ಕಾರಣದಿಂದ ಸಾಕಷ್ಟು ಮಹಿಳೆಯರು ಹೆಣ್ಣುಮಕ್ಕಳು ಕುಂಕುಮ ಹಚ್ಚುವುದನ್ನು ಬಿಡುತ್ತಿದ್ದಾರೆ ಆದರೆ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ನಮ್ಮ ಮನೆಯಲ್ಲಿ ಸಿಗುವಂತಹ ಕೇವಲ ಮೂರು ಪದಾರ್ಥಗಳನ್ನು ಬಳಸಿ ಸುಲಭವಾಗಿ ಕೆಮಿಕಲ್ ಯುಕ್ತ ಕುಂಕುಮವನ್ನು ನಾವು ತಯಾರಿಸಿಕೊಳ್ಳಬಹುದು ಅದು ಹೇಗೆ ಎಂದು ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ನೋಡಿದರೆ ಇದನ್ನು ನಿಮ್ಮ ಮನೆಯಲ್ಲಿ ನೈಸರ್ಗಿಕವಾಗಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ನಿಮಗೆ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಇದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿ ತಯಾರಿಸಬೇಕು ಎಂದು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಉಲ್ಲೇಖ ಮಾಡಿ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ತಟ್ಟೆಯಲ್ಲಿ ಎರಡು ಚಮಚದಷ್ಟು ಅರಿಶಿನವನ್ನು ಹಾಕಿಕೊಳ್ಳಿ ನಂತರ. ಇದಕ್ಕೆ ಒಂದು ಚಮಚದಷ್ಟು ಅಡುಗೆ ಸೋಡಾವನ್ನು ಹಾಕಿಕೊಳ್ಳಿ ನಂತರ ಈ ಎರಡು ಪದಾರ್ಥಗಳನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಎರಡನ್ನೂ ಮಿಕ್ಸ್ ಮಾಡಿಕೊಂಡ ನಂತರ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ನಂತರ ಮತ್ತೆ ಇದನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಆಗ ಈ 3 ಪದಾರ್ಥವೂ ಕೆಂಪು ಬಣ್ಣಕ್ಕೆ ಪರಿವರ್ತನೆಯಾಗಿ ಕುಂಕುಮ ಸಿದ್ಧವಾಗುತ್ತದೆ ತುಂಬಾ ಸುಲಭವಾದ ವಿಧಾನ ಅಲ್ಲವಾ ಇಂದಿನಿಂದಲೇ ನೈಸರ್ಗಿಕವಾದ ಕುಂಕುಮವನ್ನು ತಯಾರಿಸಿ ನಿಮ್ಮ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳಿ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು.

ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ನೈಸರ್ಗಿಕವಾಗಿ ಕುಂಕುಮವನ್ನು ಯಾವ ರೀತಿಯಾಗಿ ತಯಾರಿಸಬೇಕು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಉಪಯೋಗದ ಬಗ್ಗೆ ತಿಳಿಸಿ ಧನ್ಯವಾದಗಳು.