ಈ ಅದ್ಭುತ ಕುತೂಹಲಕಾರಿ ಘಟನೆಗಳಿಂದಲೇ ಧರ್ಮಸ್ಥಳ ಸ್ಥಾಪನೆಯಾಗಿದ್ದು ಧರ್ಮಸ್ಥಳ ಕ್ಷೇತ್ರದ ರೋಚಕ ಮಾಹಿತಿ ವಿಡಿಯೋ ನೋಡಿ!

in News 526 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನೀವು ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕೇಳಿದ್ದೀರಿ ಮತ್ತು ನೋಡಿದ್ದೀರಿ ಹಾಗೆ ಹೋಗಿದ್ದಿರಿ ಜೊತೆಗೆ ಧರ್ಮಸ್ಥಳ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ದರ್ಶನವನ್ನು ನೀವು ಮಾಡಿದ್ದೀರಾ ಎಂಬುವ ನಂಬಿಕೆ ನಮಗಿದೆ ಪ್ರಿಯ ಮಿತ್ರರೇ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಬಗ್ಗೆ ನಿಮಗೆಷ್ಟು ಗೊತ್ತು ಇಷ್ಟಕ್ಕೂ ಭಗವಂತ ಶ್ರೀ ಮಂಜುನಾಥ ಸ್ವಾಮಿ ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಜನರು ದೇವರು ಎಂದು ಯಾಕೆ ಕರೆಯುತ್ತಾರೆ ಈ ಎಲ್ಲಾ ಸಮಗ್ರ ಮಾಹಿತಿಯನ್ನು ನಾವು ಇವತ್ತು ನಿಮಗೆ ತಿಳಿಸುವ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಧರ್ಮಸ್ಥಳ ಕ್ಷೇತ್ರದ ವಿಷಯವನ್ನು ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಪ್ರಿಯ ಮಿತ್ರರೇ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅದ್ಭುತವಾದ ಪವಾಡ ತಾಣ ಮಂಜುನಾಥಸ್ವಾಮಿ ಇರುವ ಈ ಊರು ಬಹಳ ಪ್ರಸಿದ್ಧವಾದ ಊರು.

ಶ್ರವಣಬೆಳಗೊಳದಂತೆ ಬಾಹುಬಲಿ ಪ್ರತಿಮೆಯನ್ನು ಹೊಂದಿದಂತಹ ಅತ್ಯದ್ಭುತವಾದ ತಾಣವಾಗಿದೆ ಪ್ರಿಯ ಮಿತ್ರರೇ ಈ ಧರ್ಮಸ್ಥಳ ಕ್ಷೇತ್ರಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ ನೇತ್ರಾವತಿ ನದಿಯಲ್ಲಿರುವ ಈ ದೇವಸ್ಥಾನದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ ಇನ್ನೂ ಶ್ರೀ ಮಂಜುನಾಥ ಸ್ವಾಮಿ ಈ ದೇವಾಲಯಕ್ಕೆ ಹೇಗೆ ಬಂದಿದ್ದು ಎಂಬುದು ಅತ್ಯಂತ ಕುತೂಹಲಕಾರಿ ಕಥ ಇದೇ ಮತ್ತು ಪ್ರಿಯ ಮಿತ್ರರೇ ಈ ಧರ್ಮಸ್ಥಳದ ಹಿಂದಿನ ಹೆಸರು ಕುಡುಮ ಎಂದು ಪ್ರಿಯ ಮಿತ್ರರೇ ಈಗಿರುವ ಧರ್ಮಸ್ಥಳದ ಹಿಂದಿನ ಹೆಸರು ಕುಡುಮಾ ಎಂದು ಈ ಕುಡುಮಾ ಎಂಬ ಪದ ಹೋದನಂತರ ಯಾಕೆ ಧರ್ಮಸ್ಥಳ ಎಂದು ಈ.

ಅದ್ಭುತವಾದ ಸ್ಥಳಕ್ಕೆ ಹೆಸರು ಬಂತು ಮತ್ತು ಇದನ್ನು ಯಾರು ಹೆಸರಿಟ್ಟರು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಧರ್ಮಸ್ಥಳ ಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿಯ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಹಾಗಾಗಿ ಪ್ರಿಯ ಮಿತ್ರರೇ ಧರ್ಮಸ್ಥಳ ಕ್ಷೇತ್ರದ ಹಲವಾರು ಕುತೂಹಲಕಾರಿ ಹಾಗೂ ರೋಚಕ ಮಾಹಿತಿಗಳನ್ನು ನಮ್ಮ ವಿಡಿಯೋ ನೋಡಿ ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿಯ ರೋಚಕ ಮತ್ತು ಕುತೂಹಲಕಾರಿ ಮಾಹಿತಿಗಳ ಬಗ್ಗೆ ಜನರಿಗೆ ನೀವು ಕೂಡ ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.