ನೀವು ಒಬ್ಬರೇ ಇದ್ದಾಗ ಮಾತ್ರ ನೋಡಿ ಅಬ್ಬಬ್ಬಾ ಈ ದೇಶದಲ್ಲಿ ಈ ರೀತಿಯಲ್ಲ ನಡೆಯುತ್ತಾ ವಿಡಿಯೋ ನೋಡಿ!

in News 274 views

ನಮಸ್ಕಾರ ಪ್ರಿಯ ವೀಕ್ಷಕರೇ ಕುವೈತ್ ರಾಷ್ಟ್ರ ಪಕ್ಷಿಮ ಏಷ್ಯಾದಲ್ಲಿ ಬರುವ ಒಂದು ಮುಸ್ಲಿಂ ರಾಷ್ಟ್ರ ಮತ್ತು ಈ ದೇಶ ಸೌದಿ ಅರೇಬಿಯ ಮತ್ತು ಇರಾನ್ ದೇಶದ ಮಧ್ಯದಲ್ಲಿದೆ ಈ ಕುವೈತ್ ರಾಷ್ಟ್ರ ವಿಸ್ತೀರ್ಣದಲ್ಲಿ ತುಂಬಾ ಚಿಕ್ಕದಾಗಿದ್ದರೂ ಕೂಡ ಇಡೀ ಜಗತ್ತಿನಲ್ಲಿ ತುಂಬಾನೇ ಅಭಿವೃದ್ಧಿಹೊಂದಿದ ರಾಷ್ಟ್ರಗಳ ದೇಶಗಳಲ್ಲಿ ಈ ರಾಷ್ಟ್ರ ಕೂಡ ಮುಂಚೂಣಿಯಲ್ಲಿದೆ ಮತ್ತು ಇದು ಕೂಡ ಒಂದು ಶ್ರೀಮಂತ ದೇಶವಾಗಿದೆ ಮತ್ತು ತನ್ನ ಅರಬಿಕ್ ಸಂಸ್ಕೃತಿಯಿಂದ ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆದಿದೆ ಈ ದೇಶ ಪ್ರಿಯ ಮಿತ್ರರೇ ಇವತ್ತು ನಾವು ಈ ದೇಶದ ಕೆಲವೊಂದು ರೋಚಕ ಮಹಿತಿಗಳನ್ನು ಮತ್ತು ಕೆಲವೊಂದು ನಿಗೂಢ ಸಂಗತಿಗಳ ಬಗ್ಗೆ ನಾವು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ. ಈ ದೇಶದ ಸಂಪೂರ್ಣ ಮಾಹಿತಿಯನ್ನು ತಿಳಿಸುವ ಮುನ್ನ ಪ್ರಿಯ ಮಿತ್ರರೇ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ದೇಶದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ ಕುವೈತ್ ಶಬ್ದದ ಅರ್ಥ ನೀರಿನ ಸಮೀಪ ಇರುವ ಒಂದು ಮಸೂದಿ ಈ ದೇಶವನ್ನು1613 ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಈ ಕುವೈತ್ ದೇಶದ ರಾಜಧಾನಿ ಕುವೈತ್ ಸಿಟಿ ಮತ್ತು ಇಲ್ಲಿಯ ಕರೆನ್ಸಿ ಕುವೈತಿ ದಿನರ ಅಂತ ಒಂದು ಕುವೈತಿ ದಿನಾರ್ ಅಂದರೆ ಅವರ ಒಂದು ರೂಪಾಯಿ ಅನ್ನು ನಾವು ಕೊಂಡುಕೊಳ್ಳಬೇಕು ಎಂದರೆ ನಮ್ಮ ಭಾರತದ 455 ರೂಪಾಯಿ ಆಗುತ್ತದೆ ಹೌದು ಪ್ರಿಯ ಮಿತ್ರರೇ.

ಅಮೆರಿಕದ ಡಾಲರ್ ಮತ್ತು ಇಂಗ್ಲೆಂಡ್ ಫೌಂಡ್ ಗಿಂತ ತುಂಬಾ ದುಬಾರಿ ಈ ಕರೆನ್ಸಿ ಮತ್ತು ಈ ದೇಶದಲ್ಲಿ ಅಪರಾಧ ಕೃತ್ಯಗಳು ತುಂಬಾನೇ ಕಮ್ಮಿ ಇದೆ ಕಾರಣ ಈ ದೇಶದ ಕಾನೂನು ಧರ್ಮದ ಆಧಾರದ ಮೇಲೆ ಇದೆ ಅಂದರೆ ಇಸ್ಲಾಂ ಧರ್ಮದ ಆಧಾರದ ಮೇಲೆ ಕಾನೂನು ರಚನೆಯಾಗಿದೆ ಈ ದೇಶದಲ್ಲಿ ಕಳ್ಳತನ ದರೋಡೆ ಸುಲಿಗೆ ಮೋಸ ವಂಚನೆ ಈ ತರ ಆಗೋದು ತುಂಬಾನೇ ವಿರಳ ಯಾಕಂದ್ರೆ ಇಲ್ಲಿರೋದು ಇಸ್ಲಾಮಿಕ್ ಕಾನೂನು ಹಾಗಾಗಿ ಇಡೀ ವಿಶ್ವದಲ್ಲಿ ಈ ರಾಷ್ಟ್ರವನ್ನು ಅತ್ಯಂತ ಸುರಕ್ಷಿತವಾದ ರಾಷ್ಟ್ರ ಎಂದು ಗುರುತಿಸಲಾಗಿದೆ ಈ ದೇಶಕ್ಕೆ 70 ರಿಂದ 80 ಪರ್ಸೆಂಟ್ ಅಂದರೆ ತೈಲ ಉತ್ಪನ್ನಗಳಿಂದ ಬರುತ್ತದೆ ಈ ದೇಶ ತನ್ನ ಅರವತ್ತು ಪರ್ಸೆಂಟ್ ತೈಲವನ್ನು ಏಷ್ಯಾ.

ದೇಶಗಳಿಗೆ ಮಾರಾಟ ಮಾಡುತ್ತದೆ ಈ ದೇಶದ ಭೂಭಾಗದ ವಿಸ್ತೀರ್ಣದಲ್ಲಿ ಕಮ್ಮಿ ಇದ್ದರೂ ಕೂಡ ಈ ವಿಶ್ವದಲ್ಲಿ ಅಭಿವೃದ್ಧಿ ಹೊಂದಿರುವ ಶ್ರೀಮಂತ ರಾಷ್ಟ್ರಗಳಲ್ಲಿ ಈ ದೇಶ ಮುಂಚೂಣಿಯಲ್ಲಿದೆ ಮತ್ತು ಅತಿ ದೊಡ್ಡ ಶ್ರೀಮಂತ ರಾಷ್ಟ್ರಗಳಲ್ಲಿ ಇದು ಕೂಡ ಒಂದು ಪ್ರಿಯ ಮಿತ್ರರೇ ಈ ದೇಶದ ಕೆಲವೊಂದು ರೋಚಕ ಮಾಹಿತಿಗಳನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.