ನಮ್ಮ ಹೆಮ್ಮೆಯ ಮೈಸೂರಿನ ಕೆಆರ್ಎಸ್ (KRS) ಅಣೆಕಟ್ಟು ಕಟ್ಟಿದ ರೋಚಕವಾದ ಕಥೆಯ ಬಗ್ಗೆ ನಿಮಗೆ ಗೊತ್ತಾ ವಿಡಿಯೋ ನೋಡಿ!??

in News 153 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ಒಂದು ಬೃಹತ್ತಾಕಾರದ ಮತ್ತು ಅದ್ಭುತ ಎನ್ನುವ ಈ ಅಣೆಕಟ್ಟು ಕಟ್ಟಿದಾಗ 25 ಹಳ್ಳಿಗಳು ಮುಳುಗಡೆಯಾಗಿದ್ದವು ಈ ಆಣೆಕಟ್ಟು ಕಟ್ಟಿದಾಗ ಆಗಿನ ಕಾಲದಲ್ಲಿ ಇದು ಭಾರತದಲ್ಲಿ ದೊಡ್ಡ ಅಣೆಕಟ್ಟಾಗಿತ್ತು ಈ ಅತ್ಯದ್ಭುತವಾದ ಅಣೆಕಟ್ಟನ್ನು ಕಟ್ಟಿದ ರೂವಾರಿ ಆಗಿನ ಮೈಸೂರಿನ ದಿವಾನರಾದ ಅಂತಹ ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯನವರು ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ (KRS) ಅಂದರೆ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಲವಾರು ಕುತೂಹಲಕಾರಿ ಮತ್ತು ರೋಚಕವಾದ ಅದ್ಭುತ ಮಾಹಿತಿಗಳನ್ನು ನಾವು ಇವತ್ತು ನಿಮಗೆ ಪ್ರಾಮಾಣಿಕವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಪ್ರಿಯ ಮಿತ್ರರೇ ಈ ಅದ್ಭುತ ಅದ್ಭುತವಾದ ವಿಷಯವನ್ನು ಮತ್ತು ವಿಚಾರವನ್ನು ನಿಮ್ಮ ಮುಂದೆ.

ಹೇಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಲೇಬೇಕು ಮತ್ತು ಈ ಕುತೂಹಲಕರ ಮತ್ತು ರೋಮಾಂಚಕವಾದ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ಕಾವೇರಿ ಕರ್ನಾಟಕದ ಜೀವನದಿ ಅದು ಮೈಸೂರು ಪ್ರಾಂತ್ಯದಲ್ಲಿ ಅಂದರೆ ಮೈಸೂರಿನ ಸುತ್ತ ಮುತ್ತ ಮಂಡ್ಯ ಹಾಸನ ಬೆಂಗಳೂರು ಕೊಡಗು ಜಿಲ್ಲೆಗಳಿಗೆ ಜೀವನದಿ ಆಗಿರುವುದೇ ಈ ಕಾವೇರಿ ಮತ್ತು ಈ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಂತಹ ಅತ್ಯದ್ಭುತವಾದ.

ಅಣೆಕಟ್ಟೆ ಈ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಈ ಕೃಷ್ಣರಾಜಸಾಗರ ಮೈಸೂರ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತ್ಯದ್ಭುತವಾದ ಅಣೆಕಟ್ಟು ಇದು ಆಗಿದೆ ಈ ಅಣೆಕಟ್ಟಿನ ಜೊತೆಗೆ ನಿರ್ಮಿಸಲಾದ ಅದ್ಭುತವಾದ ಈ ಬೃಂದಾವನ ಉತ್ತಮವಾದ ಪ್ರವಾಸಿತಾಣವಾಗಿದೆ ಕನ್ನಂಬಾಡಿ ಎನ್ನುವುದು ಕಾವೇರಿ ತೀರದ ಒಂದು ಗ್ರಾಮ ಇಲ್ಲಿ ಕಣ್ವ ಋಷಿಗಳು ತಪಸ್ಸು ಮಾಡುತ್ತಿದ್ದರು ಎಂದು ಇತಿಹಾಸ ಕೂಡ ಇದೆ ಕನ್ವರ್ ಇಂದಾಗಿಯೇ ಈ ಗ್ರಾಮಕ್ಕೆ ಕನ್ನಂಬಾಡಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ ಮುತ್ತು ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣದ ಮುಖ್ಯ ಉದ್ದೇಶವೆಂದರೆ ನೀರಾವರಿ ಮತ್ತು ನೀರು ಸರಬರಾಜು.

ಮತ್ತು ಈ ಅಣೆಕಟ್ಟು 8600 ಅಡಿ ಉದ್ದವಿದ್ದು ಮತ್ತು ಬರೋಬ್ಬರಿ 130 ಅಡಿ ಎತ್ತರವಿದೆ ಪ್ರಿಯ ಮಿತ್ರರೇ ಇಂತಹ ಅತ್ಯದ್ಭುತವಾದ ಈ ಅಣೆಕಟ್ಟಿನ ಬಗ್ಗೆ ಇನ್ನೂ ಅತಿ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಮ್ಮ ಮೈಸೂರಿನ ಅತ್ಯದ್ಭುತವಾದ ಈ ಅಣೆಕಟ್ಟಿನ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಮೈಸೂರಿನ ಕೆಆರ್ಎಸ್ ಅಣೆಕಟ್ಟಿನ ಹಿಂದಿನ ರೋಚಕವಾದ ಮತ್ತು ಕುತೂಹಲಕಾರಿಯಾದ ಮಾಹಿತಿಗಳನ್ನು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.