ಕೊರಿಯಾ ಜನರ ಕಂಕುಳದಿಂದ ದುರ್ವಾಸನೆ ಯಾಕೆ ಬರುವುದಿಲ್ಲ||why don’t korean armpits stink|| ವಿಡಿಯೋ ನೋಡಿ!???????

in News 33 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಸಾಮಾನ್ಯವಾಗಿ ಕಂಕುಳಿನಿಂದ ಬರುವ ಬೆವರಿನಿಂದ ತುಂಬಾನೇ ವಾಸನೆ ಬರುತ್ತದೆ ಎಂದು ನಿಮಗೆಲ್ಲ ಗೊತ್ತೇ ಇದೆ ಆದರೆ ಪ್ರಿಯ ವೀಕ್ಷಕರೇ ಈ ಕೋರಿಯಾ ಜನರ ಕಂಕುಳಿನಿಂದ ಬರುವ ಬೆವರು ವಾಸನೆ ಬರುವುದೇ ಇಲ್ಲ ಇದು ಯಾಕೆ ಎಂಬುದು ನಿಮಗೆ ಗೊತ್ತಾ ಮತ್ತು ದನಗಳ ದೇಹಕ್ಕೆ ಈ ರೀತಿಯ ರಂದ್ರವನ್ನು ಯಾಕೆ ಹಾಕಿದ್ದಾರೆ ಎಂದು ನಿಮಗೆ ಗೊತ್ತು ಮತ್ತು ಈ ಸಮುದ್ರ ತನ್ನಿಂದತಾನೆ ರಸ್ತೆಯನ್ನು ಮಾಡಿಕೊಂಡಿರುವುದನ್ನು ನೀವು ಎಂದಾದರೂ ನೋಡಿದ್ದೀರಾ ಮತ್ತು ಬೈಕ್ ಅಲ್ಲಿ ಪೆಟ್ರೋಲ್ ಬದಲು ಯಾಕೆ ಡಿಸೈಲ್ ಉಪಯೋಗಿಸುವುದಿಲ್ಲ ಎಂಬುದು ನಿಮಗೆ ಗೊತ್ತಾ ಇಂತಹ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ ಮತ್ತು ತೋರಿಸುತ್ತೇವೆ.

ಪ್ರಿಯ ವೀಕ್ಷಕರೇ ಈ ಎಲ್ಲದರ ಮಾಹಿತಿಯ ಬಗ್ಗೆ ನಾವು ನಿಮಗೆ ಒಂದೊಂದಾಗಿ ತಿಳಿಸಿ ಕೊಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಈ ಎಲ್ಲದರ ಮಾಹಿತಿಯ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ ತಡಮಾಡದೆ ಇನ್ನು ವಿಷಯಕ್ಕೆ ಬರುವುದಾದರೆ ವೀಕ್ಷಕರೆ ನೀವೆಲ್ಲ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವ ಸಂದರ್ಭದಲ್ಲಿ ಗಲಾಟೆ ಮತ್ತು ಅಸಭ್ಯ ಶಬ್ದಗಳನ್ನು ಬಳಸುವುದನ್ನು ನೀವು ನೋಡಿರಬಹುದು ಆದರೆ ಟೆನಿಸ್ ಆಟಗಾರರು ಈ ರೀತಿಯ ಶಬ್ದ ಶಬ್ದಗಳನ್ನು ಬಳಸಲು ತುಂಬಾನೇ ಭಯಪಡುತ್ತಾರೆ ಯಾಕೆಂದರೆ ಇವರು ಅಸಭ್ಯ ಶಬ್ದಗಳನ್ನು ಬಳಕೆ ಮಾಡಿದರೆ ಗ್ರೌಂಡ್ನಲ್ಲಿ ಫೈನ್ ಹಾಕುತ್ತಾರೆ ಹೌದು ವೀಕ್ಷಕರೆ. ಆತ ಅದೆಷ್ಟೇ ದೊಡ್ಡ ಆಟಗಾರನ ಆಗಿರಲಿ ಅವರಿಗೆ ದಂಡ ವಿಧಿಸಲಾಗುತ್ತದೆ ರೋಜರ್ ಫೆಡರರ್ ಎಂಬುವ ಆಸ್ಟ್ರೇಲಿಯಾದ ವ್ಯಕ್ತಿ ಓಪನ್ ಮ್ಯಾಚ್ ನಲ್ಲಿ ತನ್ನ ಎದುರಾಳಿಯ ವಿರುದ್ಧ ಅಸಭ್ಯ ಶಬ್ದವನ್ನು ಪ್ರಯೋಗ ಮಾಡಿದರು ಆಗ ಅದೇ ಗ್ರೌಂಡ್ನಲ್ಲಿ ಎರಡು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿತ್ತು ನಂತರ ಈ ವ್ಯಕ್ತಿ ಯಾರು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತೋರಿಸಿದ್ದೇವೆ ವೀಕ್ಷಿಸಿ ಇನ್ನು ಎರಡನೆಯದಾಗಿ ಪ್ರಿಯ ವೀಕ್ಷಕರೆ ನಿಮಗೆ ಈಗ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಮಾಹಿತಿ ಸಿಗುತ್ತದೆ ಇಮೇಜ್ ಕೂಡ ಸಿಗುತ್ತದೆ ಮತ್ತು ವಿಡಿಯೋ ಕೂಡ.

ಸಿಗುತ್ತದೆ ಆದರೆ ಆರಂಭದಲ್ಲಿ ಈ ರೀತಿ ಇರಲಿಲ್ಲ ಮಾಹಿತಿ ಮಾತ್ರ ಸಿಗುತ್ತಾ ಇತ್ತು ಅದರಲ್ಲೂ ಈ ಗೂಗಲ್ ಇಮೇಜ್ ಆವಿಷ್ಕಾರದ ಹಿಂದೆ ಒಂದು ದೊಡ್ಡ ಕಥೆ ಇದೆ ವೀಕ್ಷಕರೆ ಈ ಗೂಗಲ್ ಇಮೇಜ್ ಸೃಷ್ಟಿಯಾಗಲು ಕಾರಣವಾಗಿದ್ದು ಅಮೆರಿಕದ ಖ್ಯಾತ ಹಾಡುಗಾರ್ತಿ ಜೆನ್ನಿಫರ್ ಲೋಪೀಸ್ ಹೌದು 2001ರಲ್ಲಿ ಜನಿಫರ್ ಮಸ್ತ್ ಆಗಿರುವ ಗ್ರೀನ್ ಕಲರ್ ನ್ ಡ್ರೆಸ್ ಹಾಕಿಕೊಂಡು ಗ್ರಾಮಿ ಅವಾರ್ಡ್ ಗೆ ಬಂದಿದ್ದರು ಮತ್ತು ಈ ಡ್ರೆಸ್ ಇಡೀ ಜಗತ್ತಿನ ಗಮನವನ್ನು ಸೆಳೆದಿತ್ತು ಜನ ಈ ಡ್ರೆಸ್ ಬಗ್ಗೆ ಹುಡುಕಲು ಶುರುಮಾಡಿದರು ಆಗಲೇ ಗೂಗಲಲ್ಲಿ ಒಂದು ಮೀಟಿಂಗ್ ನಡೆಯುತ್ತದೆ ಮತ್ತು ಗೂಗಲ್ ಇಮೇಜ್ ಸೃಷ್ಟಿಸಿದ್ದರೆ ಹೇಗೆ ಇರುತ್ತದೆ ಎಂಬುವ ಚರ್ಚೆ ಇದೇ ಮೀಟಿಂಗ್ನಲ್ಲಿ ಬರುತ್ತದೆ ಮತ್ತು ಜೆನ್ನಿಫರ್ ಲೋಪೀಸ್ ಅವರ ಈ ಡ್ರೆಸ್ ನಿಂದ ಗೂಗಲ್ ಇಮೇಜ್ ಸೃಷ್ಟಿಯಾಯಿತು ಎಂಬುದು ನಿಮಗೆ ಗೊತ್ತಿರಲಿ.

ಪ್ರಿಯ ವೀಕ್ಷಕರೇ ಈ ರೀತಿಯ ಹಲವಾರು ಕುತೂಹಲಕರ ಮಾಹಿತಿಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.