ಪ್ರಪಂಚದ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿದೆ ಈ ನಾರ್ತ್ ಕೊರಿಯಾ ದೇಶ ಯಾಕೆ ಗೊತ್ತಾ ವಿಡಿಯೋ ನೋಡಿ!???????

in News 316 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ನಾರ್ತ್ ಕೊರಿಯಾ ಹೆಸರು ಕೇಳಿದ ತಕ್ಷಣ ಒಂದು ಕ್ರೂರತ್ವ ಮತ್ತೊಂದು ಅದೃಷ್ಟ ಎರಡು ನೆನಪಿಗೆ ಬರುತ್ತದೆ ಕ್ರೂರತ್ವ ಅಂದರೆ ಅಲ್ಲಿ ಇರತಕ್ಕಂತ ರೂಲ್ಸ್ ಅಷ್ಟು ಭಯಾನಕವಾಗಿರುತ್ತದೆ ಅದೃಷ್ಟ ಅಂದರೆ ನಾವು ಅಲ್ಲಿ ಹುಟ್ಟಲಾರದಕ್ಕೆ ಯಾಕಂದರೆ ಈ ನಾರ್ತ್ ಕೊರಿಯವನ್ನು ಯಾವುದೇ ಒಂದು ದೃಷ್ಟಿಕೋನದಿಂದ ಈ ಪ್ರಪಂಚದ ಜೊತೆ ಕಂಪೇರ್ ಮಾಡೋದಕ್ಕೆ ಆಗೋದಿಲ್ಲ 2012 ಎಂಬುವ ಸಿನಿಮಾವನ್ನು ಸಾಕಷ್ಟು ಜನರು ನೋಡಿರುತ್ತಾರೆ. ಈ ಒಂದು ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಪ್ರಪಂಚವೆಲ್ಲಾ ಅಂತಿಮಗೊಂಡ ಮತ್ತೆ ಮೊದಲನೇ ವರ್ಷದಿಂದ ಸ್ಟಾರ್ಟ್ ಆಗುತ್ತದೆ ಆವಾಗ ಆ ಒಂದು ಥಾಟ್ ನಿಮಗೆ ತುಂಬಾನೇ ಕ್ರೇಜಿ ಆಗಿರಬಹುದು ಆದರೆ ಈ ನಾರ್ತ್ ಕೊರಿಯಾ ಈಗ 109ನೇ ವರ್ಷದಲ್ಲಿ ಇದೆ ಎಂದು ಹೇಳಿದರೆ ನಿಮಗೆ ಇನ್ನೂ ಕ್ರೇಜಿ ಆಗಿದೆ ಎಂದು ಒಂದು ಕ್ಷಣ ಅನ್ಸುತ್ತೆ ಅಲ್ವಾ ಹೌದು ಪ್ರಪಂಚದ ಎಲ್ಲಾ ದೇಶಗಳು 2020ನೇ ಇಸ್ವಿ ಯಲ್ಲಿದ್ದಾರೆ ಈ ನಾರ್ತ್ ಕೊರಿಯಾ ಮಾತ್ರ 109ನೇ ವರ್ಷದಲ್ಲಿ ಇದೆ ಕಾರಣ ಆ ದೇಶದ ಪ್ರಜೆಗಳಿಗೆ ಆ ದೇಶದ ಫೌಂಡರ್ ಹುಟ್ಟಿದ ವರ್ಷ1912 ಆಗಿರುವುದರಿಂದ ಅಲ್ಲಿಂದ ಇವರಿಗೆ ಕ್ಯಾಲೆಂಡರ್ ಸ್ಟಾರ್ಟ್ ಆಗುತ್ತದೆ.

ಹೌದು ಪ್ರಿಯ ಮಿತ್ರರೇ ನಾರ್ತ್ ಕೋರಿಯಾದ ಜನರು 109ನೇ ವರ್ಷದಲ್ಲಿ ಜೀವನ ಮಾಡುತ್ತಿದ್ದಾರೆ ನಾರ್ತ್ ಕೊರಿಯಾಕ್ಕೂ ಹಾಗೂ ಇನ್ನುಳಿದ ನಮ್ಮ ಪ್ರಪಂಚಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದಕ್ಕೆ ಇದೊಂದು ಚಿಕ್ಕ ಟ್ರೈಲರ್ ಅಷ್ಟೇ ಪ್ರಿಯ ಮಿತ್ರರೇ ಆ ದೇಶದ ಬಗ್ಗೆ ಇನ್ನೂ ವಿಚಿತ್ರ ಕ್ರೂರತ್ವ ಅಚ್ಚರಿಯಾಗುವಂತ 15 ವಿಷಯಗಳನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ದೇಶದ ಕೆಲವೊಂದು ಅಚ್ಚರಿಯ ಸಂಗತಿಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ.

ಈ ವಿಚಿತ್ರ ದೇಶದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ದೇಶದ ವಿಚಿತ್ರವಾದ ನಿಯಮಗಳನ್ನು ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನಾರ್ತ್ ಕೊರಿಯಾ ನಮ್ಮ ಪ್ರಪಂಚದ ಎಲ್ಲಾ ದೇಶಗಳಿಗಿಂತ ಯಾಕೆ ವಿಭಿನ್ನವಾಗಿದೆ ಎಂದು ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.