ಕರ್ಣನ ಕವಚ ಎಲ್ಲಿದೆ ನಿಗೂಢ ರಹಸ್ಯ/why did karna gave his kavacha kundal/ ವಿಡಿಯೋ ನೋಡಿ!?

in News 601 views

ನಮಸ್ಕಾರ ಪ್ರಿಯ ವೀಕ್ಷಕರೇ ಮಹಾಭಾರತದಲ್ಲಿ ದಾನವೀರ ಶೂರಕರ್ಣ ಎಂದೇ ಹೆಸರುವಾಸಿಯಾದ ವ್ಯಕ್ತಿ ಈ ಕರ್ಣ ಇಷ್ಟಕ್ಕೂ ಈ ಕರ್ಣನ ಕವಚ-ಕುಂಡಲಗಳನ್ನು ಮೋಸದಿಂದ ಪಡೆದ ಇಂದ್ರ ಏನ್ ಮಾಡಿದ ಕರ್ಣನ ಅಂತ್ಯದ ನಂತರ ಈ ಕರ್ಣನ ಕವಚಕುಂಡಲ ಈಗ ಎಲ್ಲಿದೆ ಕರ್ಣ ಅಂತ ಅಪ್ರತಿಮ ವೀರಯೋಧನ ಕವಚ ಕುಂಡಲದ ರಹಸ್ಯವನ್ನು ನಾವು ಇವತ್ತು ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಡುತ್ತವೆ ಕೇಳಿ ಹೌದು ಪ್ರಿಯ ಮಿತ್ರರೇ ನಮ್ಮ ಮಹಾಭಾರತದ ಅಪ್ರತಿಮ ಸಾಹಸಿ ಶೂರ ವೀರ ಧೀರ ಈ ಕರ್ಣನಲ್ಲಿರುವ ಈ ಕವಚಕುಂಡಲಗಳು ಇರುವವರೆಗೂ.

ಕರ್ಣನನ್ನು ಸೋಲಿಸುವ ಶಕ್ತಿ-ಯುಕ್ತಿ ಬುದ್ಧಿವಂತಿಕೆ ಯಾರಲ್ಲಿ ಕೂಡ ಇರಲಿಲ್ಲ ಕರ್ಣನಿಗೆ ಈ ಅತ್ಯದ್ಭುತವಾದ ಶಕ್ತಿಶಾಲಿ ಕವಚ ಕುಂಡಲವನ್ನು ಸೂರ್ಯದೇವ ಕರ್ಣನಿಗೆ ಕರುಣಿಸಿದ್ದ ಅಷ್ಟೇ ಅಲ್ಲ ಕರ್ಣನಲ್ಲಿ ಇದ್ದ ಈ ಕವಚ ಮತ್ತು ಕುಂಡಲವನ್ನು ಇಂದ್ರ ಮತ್ತು ಶ್ರೀಕೃಷ್ಣಪರಮಾತ್ಮ ಕರ್ಣನಲ್ಲಿ ಬ್ರಾಹ್ಮಣ ವೇಷಧಾರಿಯಾಗಿ ಬಂದು ದಾನವಾಗಿ ಈ ಅದ್ಭುತ ಶಕ್ತಿ ಇರುವ ಕವಚಕುಂಡಲವನ್ನ ಕೇಳಿದ್ದರಂತೆ ದಾನ ಕೇಳಿದ ಮೇಲೆ ಇಲ್ಲ ಎನ್ನುವ ಮಾತು ಕರ್ಣನಲ್ಲಿ ಉಂಟೆ ಖಂಡಿತ ಇಲ್ಲ ಅವನು ದಾನಶೂರ ಕರ್ಣ ಖಂಡಿತ ಕೊಟ್ಟೆಕೊಡುತ್ತಾನೆ ಎಂದು ಶ್ರೀಕೃಷ್ಣನಿಗೆ ಮತ್ತು ಇಂದ್ರ ದೇವರಿಗೆ.

ಚೆನ್ನಾಗಿ ಗೊತ್ತಿತ್ತು ಮತ್ತು ಈ ದಾನವನ್ನು ಪಡೆದ ಇಂದ್ರಾ ಮನಸೋತು ಕರ್ಣನಿಗೆ ನಿನ್ನ ಹೆಸರು ಅಚ್ಚು ಉಳಿಯಲಿ ಮತ್ತು ನಿನ್ನ ಹೆಸರು ಲೋಕಪ್ರಸಿದ್ಧಿ ಆಗಲಿ ಇಂದಿನಿಂದ ನೀನು ದಾನವೀರ ಕರ್ಣ ಎಂದು ಹೆಸರುವಾಸಿಯಾಗಿ ಈ ಲೋಕದಲ್ಲಿ ಖ್ಯಾತಿಯನ್ನುಗಳಿಸುವ ಎಂದು ಇಂದ್ರ ದೇವರು ಕರ್ಣನಿಗೆ ಆಶೀರ್ವಾದ ಮಾಡಿದ ಎಂದು ಮಹಾಭಾರತದಲ್ಲಿ ಉಲ್ಲೇಖ ಇದೆ ಮಹಾಭಾರತ ನಂತರ ಕರ್ಣನ ಕವಚ ಮತ್ತು ಕುಂಡಲದ ಬಗ್ಗೆ ಎಲ್ಲೂ ಕೂಡ ಉಲ್ಲೇಖ ಇಲ್ಲ ಮತ್ತು ಪೌರಾಣಿಕ ಗ್ರಂಥಗಳಲ್ಲಿ ಅತಿರಥ-ಮಹಾರಥನಾದ ವೀರ ಶೂರ ವೀರ ಕರ್ಣನನ್ನಲ್ಲಿದ್ದ ಈ ಕವಚ ಕುಂಡಲಗಳು ಯಾರು ಖದಿಯಬಾರದೆಂದು ಇಂದ್ರದೇವ ಅದನ್ನು ಸ್ವರ್ಗ ಲೋಕಕ್ಕೆ ತೆಗಿದುಕೊಂಡು ಹೋಗಿದ್ದರಂತೆ ಆದರೆ. ಯಾವುದೇ ಮೋಸದಿಂದಲೇ ಆಗಲಿ ಕಪಟದಿಂದಲೇ ಆಗಲಿ ಆ ವಸ್ತುವನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲವಂತೆ ಅದಕ್ಕಾಗಿ ಇಂದ್ರದೇವ ಅದನ್ನು ಭೂಮಿಯಲ್ಲಿ ಇಡಲಾಯಿತು ಆದರೆ ಈ ಶಕ್ತಿಶಾಲಿ ಕವಚ ಕುಂಡಲಗಳನ್ನು ಕದಿಯಲು ಚಂದ್ರದೇವ ಮುಂದಾಗಿದ್ದ ನಂತೆ ನಂತರ ಏನಾಯಿತು ಈಗ ಕರ್ಣನ ಕವಚಕುಂಡಲಗಳ ಎಲ್ಲಿ ಇದೆ ಎಂದು ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕರ್ಣನ ಈ ಕವಚಕುಂಡಲಗಳ ಎಲ್ಲಿದೆ ಎಂದು ನೀವು ತಿಳಿದುಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಪೌರಾಣಿಕ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇತಿಹಾಸದ ಅರಿವನ್ನು ಮೂಡಿಸಿ ಧನ್ಯವಾದಗಳು.