ಎಷ್ಟೇ ಹಳೆಯದಾದ ಸೊಂಟ ಮೊಣಕಾಲು ಭುಜ ಮಂಡಿ ಕೀಲು ನೋವು ಗುಣಪಡಿಸಲು 100% ಎಫೆಕ್ಟಿವ್ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 3,192 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ರೋಗಗಳಲ್ಲಿ ಸಾಕಷ್ಟು ಬಗೆಯ ರೋಗಗಳು ಇದ್ದಾವೆ ಅದರಲ್ಲಿ ಇವುಗಳನ್ನು ಸಹ ರೋಗಗಳು ಎಂದು ನಾವು ಪರಿಗಣಿಸಬಹುದು ಹೌದು ಈ ಸೊಂಟ ನೋವು ಮತ್ತು ಕೀಲು ನೋವು ಮೊಳಕಾಲು ನೋವು ಮತ್ತು ಭುಜ ನೋವು ಪ್ರಿಯ ಮಿತ್ರರೇ ಇವುಗಳು ನಮಗೆ ಬಾಧಿಸಿದರೆ ನಮಗೆ ಕೂತರೆ ಹೇಳಲು ಆಗುವುದಿಲ್ಲ ಮತ್ತೆ ಎದ್ದರೆ ಕೂರಲು ಆಗುವುದಿಲ್ಲ ಅಂತ ಸಮಸ್ಯೆಯನ್ನು ತಂದೊಡ್ಡುತ್ತವೆ ನಮ್ಮ ದೇಹಕ್ಕೆ ಈ ಸಮಸ್ಯೆಗಳು ಈ ಎಲ್ಲ ಸಮಸ್ಯೆಗಳಿಗೆ ನಾವು ಪರಿಹಾರವನ್ನು ಕಂಡುಕೊಳ್ಳಬೇಕು ಎಂದರೆ ನಮ್ಮ ಮನೆಯಲ್ಲಿರುವ ಕೆಲವೊಂದು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ಔಷಧಿಯನ್ನು ಸಿದ್ಧಪಡಿಸಿಕೊಂಡು ನಾವು ಈ ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಹಾಗಾದರೆ ಆ ನೈಸರ್ಗಿಕವಾದ ಔಷಧಿಯನ್ನು ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಸಮಸ್ಯೆಗಳು ನಮಗೆ ವಯಸ್ಸಾದ ಮೇಲೆ ಬರಬೇಕು ಆದರೆ ಇತ್ತೀಚಿಗೆ ಚಿಕ್ಕ ವಯಸ್ಸಿನವರಿಗೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ ಆದರೂ ತೊಂದರೆ ಇಲ್ಲ ನಾವು ಹೇಳುವ ಈ ಔಷಧಿಯನ್ನು ನೀವು ಬಳಸಿದ್ದೇ ಆದಲ್ಲಿ ಮೇಲೆ ಹೇಳಿರುವ ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿ ಹೊಂದಬಹುದು ಜಾಸ್ತಿ ಹೊತ್ತು ಕಾಯಿಸದೇ ಆ ಔಷಧಿಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮೊದಲಿಗೆ.

ನೀವು ಕಾಯಿಸಿಕೊಳ್ಳಲು ಗ್ಯಾಸ್ ಸ್ಟವ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಳ್ಳಿ ಆ ಪಾತ್ರೆಯ ಒಳಗಡೆ ಒಂದು ಕಪ್ಪಿನಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ನಂತರ ಇದಕ್ಕೆ 4,5 ಹಸಿ ಬೆಳ್ಳುಳ್ಳಿಗಳನ್ನು ಕಟ್ ಮಾಡಿಕೊಂಡು ಇದರ ಒಳಗಡೆ ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಓಂ ಕಾಳನ್ನು ಹಾಕಿ ಕೊನೆಯದಾಗಿ ಇದರ ಒಳಗಡೆ ಎರಡು ಕರ್ಪೂರದ ಪೀಸನ್ನು ಹಾಕಿ ಸ್ವಲ್ಪ ಸಮಯಗಳ ಕಾಲ ಇವುಗಳೆಲ್ಲವೂ ಚೆನ್ನಾಗಿ ಬೇಯಲು ಬಿಟ್ಟು ಬಿಡಿ ನಂತರ ತಣ್ಣಗಾದ ಮೇಲೆ ಈ ಎಣ್ಣೆಯನ್ನು ಇನ್ನೊಂದು ಖಾಲಿ ಬೌಲನಲ್ಲಿ ಈ ಎಣ್ಣೆಯನ್ನು ಸೋಸಿಕೊಳ್ಳಿ ಈ ಸಿದ್ಧವಾದ ನೈಸರ್ಗಿಕ ಔಷಧಿಯನ್ನು ನಿಮಗೆ ಎಲ್ಲಿ ನೋವುಗಳು ಕಾಣಿಸುತ್ತದೆ ಅಲ್ಲಿ ಚೆನ್ನಾಗಿ ಮಸಾಜ್ ಮಾಡಿಕೊಂಡರೆ ತಕ್ಷಣಕ್ಕೆ. ನೋವು ನಿವಾರಣೆಯಾಗುತ್ತದೆ ಪ್ರಿಯ ಮಿತ್ರರೆ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ನಿಮ್ಮ ಮನೆಯಲ್ಲಿ ಯಾವ ರೀತಿ ಮಾಡಬೇಕು ಎಂದು ವಿವರವಾಗಿ ತಿಳಿದುಕೊಳ್ಳಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.