ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಯಾವತ್ತಾದರೂ ಮೂಡೆ ಮೂಡಿರುತ್ತವೆ ಆ ಪ್ರಶ್ನೆಗಳು ಯಾವುವು ಮತ್ತು ಅದಕ್ಕೆ ಉತ್ತರ ಯಾವು ವಿಡಿಯೋ ನೋಡಿ!?

in News 54 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ದೇವರ ಹಾಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳದಲ್ಲಿ ಪ್ರತ್ಯಕ್ಷವಾಗಲು ಸಾಧ್ಯವಾ ಮತ್ತು ಭೂಮಿಯನ್ನು ನಾವು ಎಷ್ಟು ಆಳದವರೆಗೂ ಅಗೆಯಬಹುದು ಮತ್ತು ಈ ಭೂಮಿಯ ಇನ್ನೊಂದು ಸ್ಥಳಕ್ಕೆ ನಾವು ಹೋಗಲು ಸಾಧ್ಯವಾಗುತ್ತದಾ ಮತ್ತು ಭೂಮಿಯ ಮೇಲೆ ಎಷ್ಟು ಎತ್ತರದ ಕಟ್ಟಡಗಳನ್ನು ನಾವು ಕಟ್ಟಬಹುದು ಮತ್ತು ಅಂತರಿಕ್ಷ ದವರೆಗೂ ಕಟ್ಟಲು ಆಗುತ್ತಾ ಮತ್ತು ರ್ ಕಾರ್ಟೂನ್ ಗಳಲ್ಲಿ ಬರುವ ಈ ಪ್ರಾಣಿಗಳಿಗೆ ಕೇವಲ ನಾಲ್ಕು ಬೆರಳುಗಳು ಯಾಕೆ ಇರುತ್ತದೆ ನಿಮ್ಮ ತಲೆಯಲ್ಲಿ ಮತ್ತು ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ನಾವು ಉತ್ತರವನ್ನು ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ.

ಪ್ರಿಯ ಮಿತ್ರರೇ ನೀವು ನಮ್ಮ ಲೇಖನವನ್ನು ಓದಿದ ನಂತರ ತಪ್ಪದೇ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮೊದಲನೆಯದಾಗಿ ಪ್ರಿಯ ಮಿತ್ರರೇ ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದೇವರು ರೀತಿಯಲ್ಲಿ ಹೋಗಲು ಸಾಧ್ಯವೇ ಅಂದರೆ ಪ್ರತ್ಯಕ್ಷವಾಗಲು ಸಾಧ್ಯವಾ ಯಾವುದಾದರೂ ಒಂದು ಅಬ್ಜೆಕ್ಟ್ ಅನ್ನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಫಿಜಿಕಲ್ ಟ್ರಾವೆಲ್ ಇಲ್ಲದೆ ನಾವು ಕಳಿಸುವುದಕ್ಕೆ teleportation ಅಂತ ಕರೆಯುತ್ತಾರೆ ಸಾಮಾನ್ಯವಾಗಿ ನೀವು ಗಮನಿಸಿರಬಹುದು ನಮ್ಮ ಪುರಾಣದಲ್ಲಿ ದೇವರುಗಳು ಈ ಟೆಲಿಪೋರ್ಟ್ ಏಶನ್ ಅನ್ನು ಬಳಸಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದರು ಮತ್ತು ಈಗಿರುವ ಸೈನ್ಸ್ ಪ್ರಕಾರ. ಒಬ್ಬ ವ್ಯಕ್ತಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಆ ವ್ಯಕ್ತಿಯನ್ನು ಸ್ಥಳಾಂತರ ಮಾಡುವುದು ತುಂಬಾನೇ ಕಷ್ಟ ಆದರೂ ವಿಜ್ಞಾನಿಗಳ ಪ್ರಕಾರ ಭವಿಷ್ಯದಲ್ಲಿ ಇದೇನು ಅಸಾಧ್ಯವಲ್ಲ ಎಂದು ಹೇಳುತ್ತಾರೆ ಅಸಲಿಗೆ ಒಬ್ಬ ಸಾಮಾನ್ಯ ಮನುಷ್ಯನನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಗೆ ಟೆಲಿಪೋರ್ಟ್ ಏಶನ್ ಮಾಡುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂಬ ಕಾತುರ ಕುತೂಹಲ ಉಮ್ಮಸ್ಸು ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿಯನ್ನು ನಾವು ಲೇಖನದಲ್ಲಿ ಹೇಳಿದರೆ ನಿಮಗೆ ಪೂರ್ಣಪ್ರಮಾಣದಲ್ಲಿ ಅರ್ಥವಾಗುವುದಿಲ್ಲ ಎನ್ನುವ.

ಕಾರಣಕ್ಕೆ ಹಾಗಾಗಿ ನಿಮಗೆ ನಾವು ನಮ್ಮ ವಿಡಿಯೋವನ್ನು ನೋಡಿ ಎಂದು ವಿನಂತಿ ಮಾಡಿಕೊಳ್ಳುತ್ತೇವೆ ಪ್ರಿಯಮಿತ್ರರೇ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.