ನೀವು ಎಂದು ಕೇಳಿರದ ಈ ನಿಜ ಸಂಗತಿಗಳ ಬಗ್ಗೆ ಇವತ್ತು ತಿಳಿದುಕೊಳ್ಳಿ ಈ ವಿಡಿಯೋ ನೋಡಿ! ????

in News 11 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಮತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ನಿಮಗೆ ಗೊತ್ತೇ ಇಲ್ಲದಿರುವ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲು ಇಷ್ಟಪಡುತ್ತೇವೆ ಮತ್ತು ಇವತ್ತಿನ ನಮ್ಮ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುವ ಮಾಹಿತಿ ಯಾಗಿರುತ್ತದೆ ಹಾಗಾಗಿ ನೀವೆಲ್ಲರೂ ಕೂಡ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ ಇನ್ನು ವಿಷಯಕ್ಕೆ ಬರುವುದಾದರೆ. ಮೊದಲನೆಯದಾಗಿ ಈಗ ನೀವು ನೋಡುತ್ತಿರುವ ಈ ಮಹಿಳೆಯ ಹೆಸರು ಅಲಂಕಾ ಆತ್ಮಿಕ ಇವರು ಸ್ಲೋವೇನಿಯ ಗೆ ಸೇರಿದವರು ಇವರು ಫ್ರೀ ಡ್ರೈವಿಂಗ್ ನಲ್ಲಿ ವಿಶ್ವದಾಖಲೆಯನ್ನು ಮಾಡಿದ್ದಾರೆ ಕೇವಲ ಒಂದು ಬಾರಿ ಉಸಿರನ್ನು ತೆಗೆದುಕೊಂಡು ಸುಮಾರು 144 ಮೀಟರ್ ನೀರಿನ ಆಳದವರೆಗೂ ಹೋಗಿಬಂದಿದ್ದಾರೆ ಇದು ಸ್ಟ್ಯಾಚು ಆಫ್ ಲಿಬರ್ಟಿ ಗಿಂತ ಹೆಚ್ಚು ಮತ್ತು ಇಷ್ಣು ಆಳದವರೆಗೂ ಹೋಗಿಬರಲು ಇವರಿಗೆ ನಾಲ್ಕು ನಿಮಿಷಗಳ ಸಮಯ ಇಡಿಸಿದೆ ಇಷ್ಟು ಸಮಯ ನೀರಿನ ಒಳಗಡೆ ಇದ್ದರೆ ತುಂಬಾ ಜನಕ್ಕೆ ಮೂರ್ಛೆ ಬರುತ್ತದೆ ಆದರೆ ಒತ್ತಡ ಜಾಸ್ತಿ ಇದ್ದರು ಮತ್ತೆ ಆಕ್ಸಿಜನ್ ಇಲ್ಲದಿದ್ದರೂ ಅಲಂಕಾ ಅವರು ಮಾತ್ರ.

ಮೇಲೆ ಬಂದಿದ್ದಾರೆ ವುಮನ್ಸ್ ಡೈವಿಂಗ್ ವರ್ಲ್ಡ್ ರೆಕಾರ್ಡ್ ಅನ್ನು 1 ಮೀಟರ್ ಅಂತರದಿಂದ ಇವರು ಮುರಿದಿದ್ದಾರೆ ಮತ್ತೆ ಇಷ್ಟು ಆಳಕ್ಕೆ ಹೋಗಿ ಬಂದರು ಅವರಿಗೆ ಆಯಸ್ ಆಗಲಿಲ್ಲವಂತೆ ನಿರಂತರವಾದ ಕಠಿಣ ಶ್ರಮವಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ ಇನ್ನು ಎರಡನೆಯದಾಗಿ ಈಗ ನೀವು ನೋಡುತ್ತಿರುವ ಬುರುಡೆ 20 ಲಕ್ಷ ವರ್ಷಗಳ ಹಳೆಯದು ಮತ್ತು ಈ ಒಂದು ಹಳೆಯ ಬುರ್ಡೆ ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿದೆ ಅಂತ ಆಸ್ಟ್ರೇಲಿಯಾದ ಪರಿಶೋಧಕರು. ಹೇಳುತ್ತಿದ್ದಾರೆ ಮಾನವನ ಪರಿಣಾಮ ಕ್ರಮದ ಬಗ್ಗೆ ಇದು ಹೆಚ್ಚು ಮಾಹಿತಿ ಕೊಡುತ್ತದೆ ಎಂದು ಅವರು ಭಾವಿಸುತ್ತಿದ್ದಾರೆ ಇದು ಪ್ಯಾರ್ನ್ತ್ರೋಪಸ್ ರೋಬರ್ಟ್ ಎಂಬ ಜಾತಿಗೆ ಸೇರಿದ ಗಂಡು ಬುರುಡೆ ಮತ್ತು ಈ ಪ್ಯಾರ್ನ್ತ್ರೋಪಸ್ ರೋಬರ್ಟ್ ನಮ್ಮ ಪೂರ್ವಜರಾದ ಹೋಮೋ ಎರಟಿವ್ ನ್ ಅಂತೇ ಭೂಮಿಯಲ್ಲಿ ಜೀವಿಸುತ್ತಿದ್ದರು ಮತ್ತೆ ಈ ಎರಡು ಜಾತಿಗಳು ಒಂದೇ ಕಾಲ ಘಟ್ಟದಲ್ಲಿ ಜೀವನ ಮಾಡುತ್ತಿದ್ದವು ಆದರೆ ಈ ಪ್ಯಾರ್ನ್ತ್ರೋಪಸ್ ರೋಬರ್ಟ್ ಜಾತಿ ಮಾತ್ರ ಮೊದಲು ಅಳೆದು ಹೋಗುತ್ತದೆ ಈ ಅವಶೇಷಗಳನ್ನು ಅಗೆದು ತೆಗೆಯುವಾಗ ತುಂಬಾ ಜಾಗರೂಕತೆಯಿಂದ ಇರಬೇಕು.

ಮತ್ತು ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಇಲ್ಲ ಅಂದ್ರೆ ಅದು ಹಾಳಾಗುವ ಅವಕಾಶವಿದೆ ಏಕೆಂದರೆ ಇವು 20 ಲಕ್ಷ ವರ್ಷಗಳ ಹಿಂದೆ ಜನಿಸಿರುವ ಮಾನವ ಜಾತಿಯ ಅವಶೇಷಗಳು ಮತ್ತು ಈ ಒಂದು ಬುರುಡೆಯ ಮೇಲಿರುವ ದೂಳನ್ನು ವರಿಸಲು ತುಂಬಾ ಸಮಯ ಬೇಕಾಯಿತು ಅಂತ ಅಲ್ಲಿನ ಪರಿಶೋಧಕರು ಹೇಳುತ್ತಾರೆ ದಕ್ಷಿಣ ಆಫ್ರಿಕಾದಲ್ಲಿ ಒಂದೇ ಕಾಲದಲ್ಲಿ ಓ ಮಿನಿಯನ್ಸ್ ಎಂಬ ಮೂರು ಜಾತಿಯ ಪ್ರಾಣಿಗಳು ಒಂದರ ಮೇಲೆ ಒಂದು ಇದ್ದ ಮಾಡುತ್ತಾರೆ ಜೀವನ ಮಾಡಿರಬಹುದು ಎಂದು ಪರಿಶೋಧಕರು ಇದರ. ಬಗ್ಗೆ ಹೇಳುತ್ತಿದ್ದಾರೆ ಮತ್ತು ಒಂದೇ ಜಾತಿಯಲ್ಲಿ ನಡೆದ ಪರಿಣಾಮವನ್ನು ಈ ಬುರುಡೆ ಸೂಚಿಸುತ್ತದೆ ಎಂದು ಅವರು ಹೇಳುತ್ತಿದ್ದಾರೆ ನಂತರ ನಮ್ಮ ವಿಡಿಯೋದಲ್ಲಿ ಇದನ್ನು ವೀಕ್ಷಿಸಬಹುದು ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಚ್ಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.