ನಂಬಲಾಗದ ಆಸಕ್ತಿದಾಯಕ ವಿಚಾರಗಳು ನಿಮಗೆ ವಿಚಿತ್ರವೆನಿಸಿದರೂ ಇದು ಸತ್ಯ”||interesting and unknown facts|| ವಿಡಿಯೋ ನೋಡಿ!???

in News 279 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ನಂಬಲಾರದ ಕೆಲವೊಂದು ಆಸಕ್ತಿದಾಯಕ ವಿಚಾರಗಳ ಬಗ್ಗೆ ನಾವು ಇವತ್ತು ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮೊದಲನೆಯದಾಗಿ ಪ್ರಿಯ ಮಿತ್ರರೇ ನೀವು ಯಾವತ್ತಾದರೂ ಜೈಲಿನಲ್ಲಿ ಬಳಸುವ ಬಿಳಿ ರೂಮ್ ಟಾರ್ಚರ್ ಬಗ್ಗೆ ಕೇಳಿದ್ದೀರಾ ಮತ್ತು ಬ್ರಿಜಿಲ್ ದೇಶದಲ್ಲಿರುವ ಜೈಲಿನ ರೂಲ್ಸ್ ಬಗ್ಗೆ ಗೊತ್ತಾ ಮತ್ತು ಜೈಲಿಗೆ ಹೋಗಬೇಕು ಎಂದು ಆಸೆ ಇಟ್ಟುಕೊಂಡಿರುವ ಅಜ್ಜಿಯ ಬಗ್ಗೆ ಗೊತ್ತಾ ಮತ್ತು ಉಸು ಬಿಟ್ಟ ಕರಣಕ್ಕೆ ಜೈಲಿಗೆ ಹೋದ ಹುಡುಗನ ಬಗ್ಗೆ ನಿಮಗೆ ಗೊತ್ತಾ ಇಂತಹ ಆಶ್ಚರ್ಯಕರ ವಿಚಾರಗಳನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಸಾಮಾನ್ಯವಾಗಿ ಈ ಪೊಲೀಸರು ಅಪರಾಧಿಗಳ ಹತ್ತಿರ ನಿಜವನ್ನು ತಿಳಿದುಕೊಳ್ಳಲು ವಿಧವಿಧವಾದ ಚಿತ್ರಹಿಂಸೆಗಳನ್ನು ಕೊಡುತ್ತಾರೆ ಮತ್ತು ಅವುಗಳ ಬಗ್ಗೆ ನೀವು ಕೂಡ ಕೇಳಿರುತ್ತೀರಾ ಆದರೆ ಯಾವಾಗಲಾದರೂ ನೀವು ಬಿಳಿ ಚಿತ್ರಹಿಂಸೆಯ ಬಗ್ಗೆ ಕೇಳಿದ್ದೀರಾ ಒಂದು ಬಣ್ಣವನ್ನು ಉಪಯೋಗಿಸಿ ಚಿತ್ರಹಿಂಸೆ ಕೊಡಬಹುದು ಅಂತ ನಿಮಗೆ ಗೊತ್ತಾ ಹೌದು ಈ ಒಂದು ಟಾರ್ಚರ್ ಅನ್ನು ಬಿಳಿ ರೂಮಿನ ಟಾರ್ಚರ್ ಎಂದು ಕರೆಯುತ್ತಾರೆ ಹೌದು ಪ್ರಿಯ ಮಿತ್ರರೆ ಅತ್ಯಂತ ಭಯಾನಕ ಹಿಂಸೆಗಳಲ್ಲಿ ಈ ಬಿಳಿ ರೂಮಿನ ಟಾರ್ಚರ್ ಕೂಡ ಒಂದು.
ಹೌದು ಮಿತ್ರರೇ ಈ ಒಂದು ಹಿಂಸೆಯ ನಿಯಮವನ್ನು ತುಂಬಾ ವರ್ಷಗಳಿಂದ ಬಳಸುತ್ತಿದ್ದರು.

ಇರಾನ್ ದೇಶದಲ್ಲಿ ಮಾತ್ರ ಈಗ ಇದು ಪಾಪುಲರ್ ಆಗಿದೆ ಹೌದು ಈ ಒಂದು ವಿಚಿತ್ರ ಚಿತ್ರಹಿಂಸೆ ಮಾನಸಿಕವಾಗಿದೆ ಅಪರಾಧಿಯನ್ನು ಹೊಡೆಯದೆ ಬಡೆಯದೆ ಶಾರೀರಕವಾಗಿ ಟಚ್ ಕೂಡ ಮಾಡದೆ ಮಾನಸಿಕವಾಗಿ ಚಿತ್ರಹಿಂಸೆಯನ್ನು ನೀಡುವಂತಹ ಶಿಕ್ಷೆ ಇದು ಆಗಿದೆ ಹೌದು ಪ್ರಿಯ ಮಿತ್ರರೇ ಅಪರಾಧಿಯನ್ನು ಕಂಪ್ಲೀಟ್ ಆಗಿ ಬಿಳಿ ಕೊಠಡಿಯಲ್ಲಿ ಕೂಡಿ ಹಾಕುತ್ತಾರೆ ಮತ್ತು ಕೋಣೆಯಲ್ಲಿರುವ ಕಿಟಕಿಗಳು ಬಟ್ಟೆಗಳು ವಸ್ತುಗಳು ಫ್ಲೈಟ್ ಮಂಚ ಈ ರೀತಿ ಆ ರೂಮಿನಲ್ಲಿರುವ ಪ್ರತಿಯೊಂದು ವಸ್ತುಗಳು ಕೂಡ ಬಿಳಿ ಬಣ್ಣದಾಗಿರುತ್ತದೆ ಇದಷ್ಟೇ ಅಲ್ಲದೆ ಅವರು ತಿನ್ನುವ ಆಹಾರವನ್ನು ಕೂಡ ಬಿಳಿಬಣ್ಣದ ಪದಾರ್ಥಗಳಾಗಿಇರುತ್ತವೆ ಮತ್ತು ಆ ಕೊಠಡಿ ಪೂರ್ತಿ ನಿಶಬ್ದವಾಗಿ ಇರುತ್ತದೆ ಒಂದು ವೇಳೆ ಆ ವ್ಯಕ್ತಿ ಆ ಕೋಣೆಯಲ್ಲಿ ಮಾತನಾಡಲು.

ಪ್ರಯತ್ನಿಸಿದರೆ ಆ ವ್ಯಕ್ತಿಯ ಧ್ವನಿ ಪ್ರತಿಧ್ವನಿಸಿ ಆ ವ್ಯಕ್ತಿಗೆ ಮಾನಸಿಕವಾಗಿ ಹಿಂಸೆ ಆಗುವ ರೀತಿಯಲ್ಲಿ ಇರಿಟೇಟ್ ಮಾಡುತ್ತದೆ ಕೆಲವು ತಿಂಗಳ ನಂತರ ಆ ರೂಮಿನಿಂದ ಹೊರಗಡೆ ಬಂದಾಗ ಮಾನಸಿಕ ಅಸ್ವಸ್ಥನಾಗಿ ಹೊರಗಡೆ ಬರುತ್ತಾನೆ ಇದು ವಿಚಿತ್ರ ಎನಿಸಿದರೂ ಕೂಡ ಇರಾನ್ ದೇಶದಲ್ಲಿ ಈ ರೀತಿಯ ಶಿಕ್ಷೆಯನ್ನು ಕೆಲವು ಕೈದಿಗಳಿಗೆ ನೀಡುತ್ತಾರೆ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.