2029ಕ್ಕೆ ಭೂಮಿಯನ್ನು ನಾಶಮಾಡಲು ಬರುತ್ತಿರುವ ಕ್ಷುದ್ರಗ್ರಹಗಳು ಇದರಿಂದ ನಮಗೆ ಆಪತ್ತು ಕಾದಿದೆಯಾ ವಿಡಿಯೋ ನೋಡಿ!

in News 38 views

ನಮಸ್ಕಾರ ಪ್ರಿಯ ವೀಕ್ಷಕರೇ ಭೂಮಿ 9 ಗ್ರಹಗಳು ಇರುವ ಸೋಲಾರ್ ಸಿಸ್ಟಮ್ ನಲ್ಲಿ ಮನುಷ್ಯನ ಜೀವಿಸಲು ಬೇಕಾದ ವಾತಾವರಣ ಇರುವ ಏಕೈಕ ಗ್ರಹ ಭೂಮಿ ಮತ್ತು ಈ ಭೂಮಿ ಮೇಲೆ ಜೀವ ಹುಟ್ಟಿ ಹಿಂದಿಗೆ ಕೆಲವು ಬಿಲಿಯನ್ ವರ್ಷಗಳು ಕಳೆದುಹೋಗಿವೆ ನಮಗೆ ತಿಳಿದಿರುವ ಹಾಗೆ ಈ ಭೂಮಿ ಮೇಲೆ ಜೀವಿಸಿದ ಮೊದಲ ಪ್ರಾಣಿಗಳು ಎಂದರೆ ಅದು ಡೈನೋಸರ್ ಆದರೆ ೬ಮೈಲಿ ಇರುವ ಒಂದು ಕಲ್ಲು ಆ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ ಒಂದು ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಆ ಕಲ್ಲು ಬಂದು ಭೂಮಿಗೆ ಡಿಕ್ಕಿ ಹೊಡೆಯುತ್ತದೆ ಅದು 10 ಸಾವಿರ ಅಣುಬಾಂಬುಗಳಿಗೆ ಸಮಾನ. ಇದರಿಂದ ಉಸಿರಾಡುವ ಗಾಳಿ ಕುಡಿಯುವ ನೀರು ಭೂಮಿ ಎಲ್ಲವನ್ನು ಕಲುಷಿತ ಮಾಡಿಬಿಡುತ್ತದೆ ಕೆಲವು ವರ್ಷಗಳ ಕಾಲ ಸೂರ್ಯನ ಕಿರಣಗಳು ನಮ್ಮ ಭೂಮಿ ಮೇಲೆ ಬೀಳದಂತೆ ಕಾರ್ಬನ್ ಡೈಆಕ್ಸೈಡ್ ನ ಮೋಡಗಳು ಉಂಟಾಗುತ್ತದೆ ಇದು ಕೆಲವು ಮಿಲಿಯನ್ ವರ್ಷಗಳ ಹಿಂದೆ ನಡೆದ ದುರ್ಘಟನೆ ಆದರೆ ಇಂತಹ ಘಟನೆ ಮತ್ತೆ ನಡೆಯುತ್ತದೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ ಆದರೆ ಅದು ಯಾವಾಗ ಹೇಗೆ ನಾವು ಅದನ್ನು ತಡೆಯಲು ಸಾಧ್ಯ ವಿದೆಯೇ ನಮ್ಮನ್ನು ನಾವು ಕಾಪಾಡಿಕೊಳ್ಳುವುದು.

ಹೇಗೆ ನಮ್ಮ ಟೆಕ್ನಾಲಜಿ ಇಷ್ಟೆಲ್ಲಾ ಅಭಿವೃದ್ಧಿ ಆದರೂ ಪ್ರಕೃತಿ ಸೃಷ್ಟಿಸುವ ವೈಪರಿತ್ಯಗಳನ್ನು ತಡೆಯಲು ನಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ ಹೀಗಿರುವಾಗ ಗ್ಲೋಬಲ್ ಕಿಲ್ಲರ್ ಎಂದು ಕರೆಯುವ ಆಪತ್ತಿನಿಂದ ನಾವು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ ಮತ್ತು ಈ ರೀತಿಯಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರನೇ ನಮ್ಮ ಇವತ್ತಿನ ಈ ಲೇಖನ ಮತ್ತು ನಾವು ಹಾಕಿರುವ ನಮ್ಮ ವಿಡಿಯೋ ನಮ್ಮ ಈ ವಿಶ್ವ ಒಂದು ದೊಡ್ಡ ಸ್ಫೋಟದಿಂದ ಸೃಷ್ಟಿಯಾಗಿದೆ ಇದಕ್ಕೆ ನಮ್ಮ ವಿಜ್ಞಾನಿಗಳು ಬಿಗ್ ಬ್ಯಾಂಗ್ ಎಂದು ಹೆಸರಿಟ್ಟಿದ್ದಾರೆ ಬಿಗ್ ಬ್ಯಾಂಗ್ ಅಂದರೆ ಮಹಾ ಸ್ಪೋಟ ಎಂದು ಅರ್ಥ ಈ ವಿಶ್ವದ ಜೊತೆಗೆ ಗ್ಯಾಲಕ್ಸಿಗಳು.

ನಮ್ಮ ಸೋಲಾರ್ ಸಿಸ್ಟಮ್ ಮತ್ತು ನಮ್ಮ ಭೂಮಿ ಸೃಷ್ಟಿಯಾಗಿದೆ ಪ್ರಿಯ ಮಿತ್ರರೇ ಈ ಮಾಹಿತಿಯ ಪೂರ್ಣ ಮಾಹಿತಿಯನ್ನು ನೀವು ನಮ್ಮ ವಿಡಿಯೋ ಮುಖಾಂತರ ಪಡೆದುಕೊಳ್ಳುವುದು ತುಂಬಾ ಸೂಕ್ತ ಕಾರಣ ನಾವು ಲೇಖನದಲ್ಲಿ ಉಲ್ಲೇಖ ಮಾಡಲು ಆಗದೇ ಇರುವ ಕಾರಣ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಪೂರ್ಣಪ್ರಮಾಣದ ಮಾಹಿತಿಯನ್ನು ಪಡೆದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.