19 ಸುಲಭವಾದ ಉಪಯುಕ್ತ ಅಡುಗೆ ಮನೆ ಟಿಪ್ಸ್ ಗಳು ಸದುಪಯೋಗ ಪಡೆದುಕೊಳ್ಳಿ ವಿಡಿಯೋ ನೋಡಿ!

in News 20,091 views

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತು ನಾವು ನಿಮ್ಮ ಅಡುಗೆಮನೆಯಲ್ಲಿ ಬಳಸಬೇಕಾದ 19 ಸುಲಭವಾದ ಉಪಯುಕ್ತ ಸಲಹೆಗಳನ್ನು ನೀಡಲು ಬಂದಿದ್ದೇವೆ ಈ ಸಲಹೆಗಳನ್ನು ನೀವು ಸದ್ಬಳಕೆ ಮಾಡಿಕೊಂಡು ನಿಮ್ಮ ಅಡಿಗೆ ಮನೆಯ ಸಾಮಗ್ರಿಗಳನ್ನು ಮತ್ತು ನಿಮ್ಮ ಅಡುಗೆಗೆ ಬಳಸುವ ಕೆಲವು ಆಯುಧಗಳನ್ನು ಮತ್ತು ನಿಮ್ಮ ಕೆಲವು ಅಡುಗೆ ಪದಾರ್ಥಗಳನ್ನು ಯಾವ ರೀತಿಯಾಗಿ ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ನಾವು ನಿಮಗೆ ವಿವರವಾಗಿ ತಿಳಿಸುತ್ತೇವೆ ಹಾಗಾಗಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಉಪಯೋಗವನ್ನು ಸಂಪೂರ್ಣವಾಗಿ ಪಡೆದುಕೊಳ್ಳಿ.ಹಾಗಾದರೆ 19 ಸುಲಭವಾದ ಉಪಯುಕ್ತ ಸಲಹೆಗಳು ಯಾವುವು ಎಂದು ಈಗ ನೋಡೋಣ ಮೊದಲನೆಯದಾಗಿ ಸಕ್ಕರೆ ಗಳಲ್ಲಿ ಇರುವೆಗಳ ಆಗುವುದು ಮತ್ತು ಸಕ್ಕರೆ ನೀರು ಹೊಡೆಯುವ ರೀತಿಯಲ್ಲಿ ಆಗುವುದು ಈ ರೀತಿಯ ಸಮಸ್ಯೆ ಆಗುತ್ತಿರುತ್ತದೆ ಈ ರೀತಿ ಆಗಬಾರದು ಎಂದರೆ ನಿಮ್ಮ ಸಕ್ಕರೆಯ ಡಬ್ಬದಲ್ಲಿ ಐದಾರು ಲವಂಗಗಳನ್ನು ಸಕ್ಕರೆಯಲ್ಲಿ ಮಿಕ್ಸ್ ಮಾಡಿ ಇಟ್ಟುಬಿಡಿ ಆಗ ಸಕ್ಕರೆಯಲ್ಲಿ ಇರುವೆಗಳು ಬರುವುದಿಲ್ಲ ಮತ್ತು ಸಕ್ಕರೆ ನೀರು ಬಿಟ್ಟುಕೊಳ್ಳುವುದಿಲ್ಲ ಎರಡನೆಯದಾಗಿ ನಿಮ್ಮ ಕತ್ತರಿ ಮೊಂಡ್ ಆಗಿದ್ದರೆ ಅದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಚೂಪಾಗಿ ಅಥವಾ ಶಾರ್ಪ್ ಮಾಡಿಕೊಳ್ಳಬೇಕು ಎಂದರೆ ಪಾತ್ರೆ ತೊಳೆಯುವ ಗುಂಜ್ ಅನ್ನು ತೆಗೆದುಕೊಂಡು ಇದಕ್ಕೆ ಕತ್ತರಿಯಿಂದ ಚೆನ್ನಾಗಿ ತುಂಡಾಗಿ ಕತ್ತರಿಸಿ ಹೀಗೆ ಮಾಡಿದ ತಕ್ಷಣ ಕತ್ತರಿ ತುಂಬಾ ಶಾರ್ಪ್ ಆಗುತ್ತದೆ ಮೂರನೆಯದಾಗಿ ನಿಮ್ಮ ತುಕ್ಕುಹಿಡಿದ ಕತ್ತರಿಯನ್ನು ಪಳಪಳನೆ ಹೊಳೆಯುವಂತೆ ಮಾಡಬೇಕು ಎಂದರೆ ಪಾತ್ರೆ ತೊಳೆಯುವ ಗುಂಜನಿಂದ ಅದನ್ನು ಚೆನ್ನಾಗಿ ತಿಕ್ಕಿ ಆಗ ತುಕ್ಕು ಮಾಯವಾಗಿ ನಿಮ್ಮ ಕತ್ತರಿ ಪಳಪಳನೆ ಹೊಳೆಯಲು ಪ್ರಾರಂಭಿಸುತ್ತದೆ ನಾಲ್ಕನೆಯದಾಗಿ.

ನಿಮ್ಮ ಮನೆಯಲ್ಲಿರುವ ಹಸಿಮೆಣಸಿನಕಾಯಿಗಳನ್ನು ಕಟ್ ಮಾಡಲು ಚಾಕುವನ್ನು ಬಳಸಬೇಡಿ ಇದರ ಬದಲು ನಿಮ್ಮ ಹಸಿಮೆಣಸಿನಕಾಯಿ ಗಳನ್ನು ನೀರಿನಲ್ಲಿ ಹಾಕಿ ಕತ್ತರಿಯಿಂದ ತುಂಡರಿಸಿ ಇದರಿಂದ ನಿಮ್ಮ ಕಣ್ಣು ಊರಿ ಬರುವುದಿಲ್ಲ ಮತ್ತು ನಿಮ್ಮ ಕೈಗೆ ಉರಿ ಕೊಡಾ ಬರುವುದಿಲ್ಲ ಐದನೆಯದಾಗಿ ನಿಮ್ಮ ಮನೆಯ ಅಡುಗೆಗೆ ಮಸಾಲ ಪದಾರ್ಥಗಳನ್ನು ಬಳಸಿ ತಕ್ಷಣ ಅಡುಗೆ ಮಸಾಲದ ರಾಕೆಟ್ ಅನ್ನು ಓಪನ್ ಮಾಡಿದರೆ ಹಾಳಾಗಿ ಹೋಗುತ್ತದೆ ಹಾಗಾಗಿ ಈ ಮಸಾಲ ಪದಾರ್ಥಗಳನ್ನು ಬಳಸಿ ತಕ್ಷಣ ಅದನ್ನು ಮಡಿಚಿ ಒಂದು ರಬ್ಬರಯಿಂದ ಕಟ್ಟಿ ಇಡೀ ಈ ರೀತಿ ಮಾಡುವುದರಿಂದ ಮಸಾಲೆ ಪದಾರ್ಥದಲ್ಲಿ ಗಾಳಿ ಹೋಗದೆ ಹಾಗೆ ಸುರಕ್ಷಿತವಾಗಿರುತ್ತದೆ ಪ್ರಿಯ ಮಿತ್ರರೇ.

ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ನಿಮ್ಮ ಅಡುಗೆಮನೆಯಲ್ಲಿ ಬಳಸಬೇಕಾದ ಉಪಯುಕ್ತವಾದ ಸಲಹೆಗಳನ್ನು ನಾವು ನಮ್ಮ ವಿಡಿಯೋದಲ್ಲಿ ತೋರಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.