ಕಿಚನ್ ಸಿಂಕ್ ಅನ್ನು ಈ ವಿಧಾನಗಳಿಂದ ಕ್ಲೀನ್ ಮಾಡಿ ಅದ್ಭುತವಾಗಿ ಸ್ವಚ್ಛವಾಗುತ್ತದೆ ವಿಡಿಯೋ ನೋಡಿ!

in News 389 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲಿ ಕಿಚನ್ ಸಿಂಕ್ ಅಲ್ಲಿ ಸಾಕಷ್ಟು ರೀತಿಯ ಪಾತ್ರೆಗಳನ್ನು ತೊಳೆದು ನಂತರ ಕಿಚನ್ ಸಿಂಕ್ ಅನ್ನು ಸ್ವಚ್ಛಗೊಳಿಸುತ್ತಾರೆ ಆದರೆ ನಾವು ಎಷ್ಟೇ ಸ್ವಚ್ಛಗೊಳಿಸಿದರು ನಮ್ಮ ಕಿಚನ್ ಸಿಂಕ್ ಅಲ್ಲಿ ಚಿಕ್ಕಪುಟ್ಟ ಆಹಾರದ ಕಣಗಳು ನಮ್ಮ ಕಿಚನ್ ಸಿಂಕ್ ಒಳಗಡೆ ಹೋಗಿ ಅಲ್ಲಿಂದ ನಮಗೆ ಸಹಿಸಲಾಗದಷ್ಟು ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ ಮತ್ತು ನಮ್ಮ ಮನೆಯ ಕಿಚನ್ ಸಿಂಕ್ ಪೈಪ್ ಒಳಗಡೆ ಸಾಕಷ್ಟು ರೀತಿಯ ಬ್ಯಾಟರಿಗಳು ಮತ್ತು ಕ್ರಿಮಿಕೀಟಗಳು ಕೊಡಾ ಬೆಳೆಯಲು ಆರಂಭಿಸುತ್ತವೆ. ಹಾಗಾದರೆ ನಮ್ಮ ಮನೆಯಲ್ಲಿರುವ ಕಿಚನ್ ಸಿಂಕ್ ಅನ್ನು ಯಾವ ರೀತಿಯಾಗಿ ಕ್ಲೀನ್ ಮಾಡಿಕೊಳ್ಳಬೇಕು ಮತ್ತು ನಮ್ಮ ಕಿಚನ್ ಸಿಂಕ್ ಒಳಗಡೆ ಇರುವ ಪೈಪನ್ನು ಕೂಡ ನಾವು ಯಾವ ರೀತಿಯಾಗಿ ಕ್ಲೀನ್ ಮಾಡಿಕೊಂಡು ವಾಸನೆ ಬರೆದಿರುವ ರೀತಿಯಲ್ಲಿ ಮಾಡಬೇಕು ಎಂದರೆ ಏನು ಮಾಡಬೇಕು ಎಂದು ನಮ್ಮ ಮಹಿಳಾ ವೀಕ್ಷಕರು ಸಾಕಷ್ಟು ಜನರು ನಮಗೆ ಮನವಿ ಮಾಡಿದ್ದರು ಹಾಗಾಗಿ ನಿಮ್ಮೆಲ್ಲರ ಮನವಿಯ ಮೇರೆಗೆ ಇವತ್ತು ನಿಮ್ಮ ಮನೆಯಲ್ಲಿರುವ ಕಿಚನ್ ಸಿಂಕ್ ಅನ್ನು ಯಾವ ರೀತಿ ಸ್ವಚ್ಛಗೊಳಿಸಬೇಕು ಮತ್ತು ನಿಮ್ಮ ಕಿಚನ್ ಸಿಂಕ್ ಇಂದ ಬರುವಂತಹ ಕೆಟ್ಟ ವಾಸನೆಯನ್ನು ಯಾವ ರೀತಿಯಾಗಿ ದೂರಮಾಡಬೇಕು ಎಂದು ನಾವು ಇವತ್ತು ನಿಮಗೆ ನಮ್ಮ ವಿಡಿಯೋದಲ್ಲಿ ಕೆಲವೊಂದು ವಿಧಾನಗಳನ್ನು.

ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಈ ವಿಧಾನಗಳನ್ನು ನಿಮ್ಮ ಅಡುಗೆ ಮನೆಯಲ್ಲಿರುವ ಕಿಚನ್ ಸಿಂಕ್ ಗಳಿಗೆ ಬಳಸಿ ನಿಮ್ಮ ಅಡಿಗೆ ಮನೆಯಲ್ಲಿ ಇರುವ ಗಲೀಜಾದ ಕಿಚನ್ ಸಿಂಕ್ ಅನ್ನು ಸ್ವಚ್ಛಗೊಳಿಸಿ ಮತ್ತು ನಿಮ್ಮ ಕಿಚನ್ ಸಿಂಕ್ ನ ಒಳಗಡೆ ಇರುವ ಪೈಪ್ ನಿಂದ ಬರುವ ಕೆಟ್ಟ ವಾಸನೆಯನ್ನು ದೂರ ಮಾಡಿಕೊಳ್ಳಿ ಹಾಗಾದರೆ ಆ ವಿಧಾನಗಳು ಯಾವುವು ಎಂದು ತಿಳಿದುಕೊಳ್ಳಲು ನಮ್ಮ ವೀಡಿಯೊವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Kannada TRends Today.